ಮಧ್ಯಮ ಕುಟುಂಬದಿಂದ ಬಂದ ನಟಿ ಸಮಂತ(Samantha) ಇಂದು ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆಯುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಾಗಾರ್ಜುನ(Nagarjuna) ರವರ ಮಗನಾದ ನಾಗಚೈತನ್ಯರವರನ್ನು (Naga Chaitanya)ಪ್ರೀತಿಸಿ ಮದುವೆಯಾಗಿದ್ದರು ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು ಒಳ್ಳೆಯ ಗಂಡ ಒಳ್ಳೆಯ ಮಾವ ಎಲ್ಲವು ಸರಿ ಇತ್ತು ಆದರೆ ನಾಗ ಚೈತನ್ಯ ಹಾಗೂ ಸಮಂತಾರ ಸಂಸಾರದ ನಡುವೆ ಬಿರುಕು ಬಿಟ್ಟು ಕಳೆದ ವರ್ಷ ಇವರಿಬ್ಬರು ಡೈವರ್ಸ್(divorce) ಕೂಡ ತೆಗೆದುಕೊಂಡರು ಆದರೆ ಕೆಲವು ದಿನಗಳಿಂದ ನಟಿ ಸಮಂತ ಮಯೋ ಸಿಟಿಸ್(myo cities) ಕಾಯಿಲೆಯಿಂದ ಬಳಲುತ್ತಿದ್ದಾರೆ.
ನಟಿ ಸಮಂತ ಮಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದು ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮಂತ ಮಾಜಿ ಪತಿ ನಾಗ ಚೈತನ್ಯ ಇದರ ಬಗ್ಗೆ ಯಾವುದೇ ವಿಚಾರವನ್ನು ಹೊರಹಾಕಿಲ್ಲ. ನಟಿ ಸಮಂತಾ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದು ಯಾವುದೇ ನಟ ಇಲ್ಲದಿದ್ದರೂ ಕೂಡ ತಾನೊಬ್ಬಳೇ ನಟಿಸಿ ಸಿನಿಮಾ ಒಂದು ಗೆಲ್ಲಿಸುವಷ್ಟು ತಾಕತ್ತನ್ನು ಹೊಂದಿದ್ದಾರೆ. ತಮ್ಮ ಯಶೋಧ (Yashoda)ಚಿತ್ರದ ಮೂಲಕ ಇದನ್ನು ಕೂಡ ಪ್ರೂವ್ ಮಾಡಿದ್ದಾರೆ. ನಟಿ ಸಮಂತಾ ಪುಷ್ಪ(Pushpa) ಸಿನಿಮಾದಲ್ಲಿ ಐಟಂ ಸಾಂಗ್(Samantha item song) ಮುಖಾಂತರ ಹುಟ್ಟು ಕೂಡ ಪ್ರಖ್ಯಾತಿ ಪಡೆದುಕೊಂಡಿದ್ದರು ನಟಿ ಸಮಂತ ರುತ್ ಪ್ರಭುರವರಿಗೆ(Samantha Ruth Prabhu) ಇದೀಗಾಗಲೇ 35 ವರ್ಷ ವಯಸ್ಸಾಗಿದ್ದು(Samantha age) ನಟಿ ಸಮಂತಾ ಅಕ್ಕಿನೇನಿ(Samantha Akkineni) ತಾವು ವಿಚ್ಛೇದನ ಪಡೆದುಕೊಳ್ಳುವ ಮೂಲಕ ಸಮಂತಾ ರುತ್ ಪ್ರಭು ಆಗಿ ಬದಲಾಗಿದ್ದಾರೆ.
ನಟಿ ಸಮಂತಾ ತಾವು ಮಯೋ ಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ವಿಚಾರವನ್ನು ತಮ್ಮ instagram ಖಾತೆಯ ಮೂಲಕ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ತದನಂತರ ತಮ್ಮ ಯಶೋಧ ಸಿನಿಮಾದ ಕುರಿತು ತೆಲುಗಿನ ಟಾಪ್ ನಿರೂಪಕಿಯಾದ ಸುಮಾ ಅವರ ಇಂಟರ್ವ್ಯೂನಲ್ಲಿ ತಮ್ಮ ಕಾಯಿಲೆಯ ಬಗ್ಗೆ ನಟಿ ಸಮಂತ ಮಾತನಾಡಿದ್ದಾರೆ. ಈ ಇಂಟರ್ವ್ಯೂ ಅನ್ನು ಸಮಂತರವರ ಮಾಜಿ ಗಂಡ ನಾಗಚೈತನ್ಯರವರು ನೋಡಿದ್ದರು ಕೂಡ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ನಾಗ ಚೈತನ್ಯರವರು ಸಮಂತ ಅವರ ಕಾಯಿಲೆಯ ಬಗ್ಗೆ ಯಾವುದೇ ಕಾರ್ಯಕ್ರಮದಲ್ಲಿ ಮಾತನಾಡಲಿಲ್ಲ ಹಾಗೂ ಅದರ ಬಗ್ಗೆ ಬೇಜಾರನ್ನು ಕೂಡ ವ್ಯಕ್ತಪಡಿಸಿಲ್ಲ ಹಾಗಾದರೆ ನಾಗಚೈತನ್ಯ ರವರದ್ದು ಕಲ್ಲು ಹೃದಯವೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಸಮಂತರ ಅವರಿಗೆ ಇರುವ ಈ ಮೈಯು ಸಿಟಿಸ್ ಕಾಯಿಲೆ ಲಕ್ಷದಲ್ಲಿ ಕೇವಲ ನಾಲ್ಕು ಜನರಿಗೆ ಮಾತ್ರ ಬರುತ್ತದೆ. ಎಷ್ಟು ಕೋಟಿ ಕೋಟಿ ಹಣ ಇದ್ದರೆ ಏನು? ಇದೀಗ ನಟಿ ಸಮಂತಾಗಿ ಬಂದಿರುವ ಕಾಯಿಲೆಯನ್ನು ಗುಣಪಡಿಸುವುದು ಕಷ್ಟವಾಗಿದೆ ಇದರಿಂದ ನಟಿ ಸಮಂತಾ ಕೂಡ ಬೇಜಾರು ಮಾಡಿಕೊಂಡಿದ್ದಾರೆ.
ನಟಿ ಸಮಂತ ರವರ ಕಾಯಿಲೆಯು ಕೊನೆಯ ಹಂತಕ್ಕೆ ತಲುಪಿದ್ದು ನೋವಿನಿಂದ ನರಕಾಯಾತನೆಯನ್ನು ಅನುಭವಿಸುತ್ತಿದ್ದಾರೆ. ನಟಿ ಸಮಂತಾ ತಮ್ಮ ಮಯೋ ಸಿಟೀಸ್ ಕಾಯಿಲೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಆಫ್ರಿಕಾ ಗೆ ತೆರಳಿದ್ದಾರೆ. ನಟಿ ಸಮಂತ ರವರ ಇಂಥ ಚಿಂತಾ ಜನಕ ಸಂದರ್ಭವನ್ನು ನೋಡಿ ನಾಗ ಚೈತನ್ಯ ರವರ ಮನಸ್ಸು ಕರಗಿ ಸಮಂತರ ಅವರ ಬೆನ್ನೆಲುಬಾಗಿ ಮತ್ತೆ ನಾಗಚೈತನ್ಯ ನಿಲ್ಲುತ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ ನಾಗ ಚೈತನ್ಯ ಮುಂದೇನು ಮಾಡುತ್ತಾರೆ ಎಂಬುದನ್ನು ಎಲ್ಲರೂ ಕಾದು ನೋಡಬೇಕಾಗಿದೆ.
ಕೋಟಿ ಕೋಟಿ ಹಣ ಇದ್ದರೂ ಏನು ಪ್ರಯೋಜನವಾಗಲಿಲ್ಲ ಈಗಲಾದರೂ ಬರ್ತಾರಾ ಸಮಂತಾ ಮಾಜಿ ಗಂಡ