ಅವರು ಸಿಹಿ ಕಹಿ ಚಂದ್ರುರವರ ಮಗಳು ಎಂದು ಯಾರೂ ನಂಬುವುದಿಲ್ಲ; ರೀ ಮದುವೆಯೂ ಆಗಿದೆ!

No one believes that she’s the daughter of Sihi Kahi Chandru:ಕನ್ನಡ ಚಿತ್ರರಂಗದ ಅದ್ಭುತ ನಟಿ, ಸಿಹಿ ಕಹಿ ಚಂದ್ರು ಮತ್ತು ಗೀತಾ ಮುದ್ದಿನ ದಂಪತಿಯ ಹಿರಿಯ ಪುತ್ರಿ, ಹಿತಾ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.ಹಿತಾ ಚಂದ್ರಶೇಖರ್ ಅವರ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮದುವೆ ಆದ ಸುದ್ದಿ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.

 

 

ಕಾಲ್ ಕೆಜಿ ಪ್ರೀತಿ ಚಿತ್ರದ ಮೂಲಕ ಬಣ್ಣದ ಪಯಣ ಆರಂಭಿಸಿದ ಈ ಚೆಲುವೆ 7-8 ಸಿನಿಮಾಗಳಲ್ಲಿ ನಟಿಸಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

 

ನಟ ಮತ್ತು ಕ್ರೀಡಾ ನಿರೂಪಕ ಕಿರಣ್ ಶ್ರೀನಿವಾಸ್ ಅವರನ್ನು ಮದುವೆಯಾದ ನಂತರ ಹಿತಾ ಮುಂಬೈಗೆ ಪ್ರಯಾಣ ಬೆಳೆಸಿದರು.

 

 

ಅವರು ಮುಂಬೈನಲ್ಲಿ ಅನೇಕ ಆಡಿಷನ್‌ಗಳನ್ನು ನೀಡಿದ್ದಾರೆ ಮತ್ತು ಅನೇಕ ಜನಪ್ರಿಯ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ಇದೇ ವೇಳೆ ಹಿತಾ ಬಾಡಿ ಶೇಮಿಂಗ್ ಗೆ ಒಳಗಾಗಿದ್ದರು. ಸುಮ್ಮನೆ ಕೂರದೆ ನಟಿ ಊಹಿಸಲಾಗದಷ್ಟು ಕಸರತ್ತು ಮಾಡಿ ಡಯಟ್ ಮಾಡಿ ಸಣ್ಣಗಾಗಿದ್ದಾರೆ.

 

 

View this post on Instagram

 

A post shared by Hitha Chandrashekar K (@thehithaceee)

 

ಧನಾತ್ಮಕ ಪೋಸ್ಟ್‌ಗಳು ಮತ್ತು ಪ್ರೇರಕ ಪೋಸ್ಟ್‌ಗಳನ್ನು ನೆಟಿಜನ್‌ಗಳು ಇಷ್ಟಪಟ್ಟಿದ್ದಾರೆ. ಹಿತಾ ಚಂದ್ರಶೇಖರ್ ಮಾಡಿರುವ ಬೋಲ್ಡ್ ಫೋಟೋಗಳನ್ನು ನೋಡಿದ ನಂತರ ಬಾಲಿವುಡ್ ನಟಿಯಂತೆ ಕಾಣುವ ಸಿಹಿ ಕಹಿ ಚಂದ್ರು ಅವರ ಮಗಳು ಎಂದು ನಂಬಲು ಸಾಧ್ಯವಿಲ್ಲ ಎಂದು ನೆಟಿಜನ್‌ಗಳು ಕಮೆಂಟ್ ಮಾಡಿದ್ದಾರೆ.

 

Leave a Comment