ಮಗನನ್ನು ಶಾಲೆಯಿಂದ ಬಿಡಿಸಲು ಮುಂದಾದ ಡಿ ಬಾಸ್ ದರ್ಶನ್ ಪತ್ನಿ ವಿಜಯಲಕ್ಷ್ಮಿ: ತಂದೆ ಮಗನ ನಡುವೆ ವೈಮನಸು

ಸದ್ಯ ಕ್ರಾಂತಿ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದರು ಕೂಡ ದರ್ಶನ್ ತಮ್ಮ ಪತ್ನಿ ವಿಜಯ್ ಲಕ್ಷ್ಮಿ ಹಾಗೂ ಮಗ ವಿನೀಶ್ ತೂಗುದೀಪ್ ಜೊತೆ ಹೆಚ್ಚಾಗಿ ಸಮಯವನ್ನು ಕಳೆಯುತ್ತಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ದರ್ಶನ್ ತಮ್ಮ ಕುಟುಂಬದ ಬಗ್ಗೆ ಯಾವುದೇ ಸಿನಿಮಾ ಕಾರ್ಯಗಳಲ್ಲಿ ಮಾತನಾಡುವುದಿಲ್ಲ ಆದರೆ, ಇದೀಗ ಮೊದಲನೇ ಬಾರಿ ಮಗನ ಬಗ್ಗೆ ಒಂದು ಅಚ್ಚರಿಯ ವಿಷಯವನ್ನು ಡಿ ಬಾಸ್ ಹಂಚಿಕೊಂಡಿದ್ದಾರೆ.

 

 

ನೆನ್ನೆ ತಾನೆ ದರ್ಶನ್ ಡಿ ಬಾಸ್ ದರ್ಶನ್ ಕ್ರಾಂತಿ ಸಿನಿಮಾದ ಪ್ರೆಸ್ ಮೀಟ್ ಅನ್ನು ಕರೆದು ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ತೆರೆ ಮೇಲೆ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ದರ್ಶನ್ ಅಭಿಮಾನಿಗಳಿಗೆ ಸಂತೋಷವಾಗಿದೆ. ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿಮಾನಿಗಳು ಕಾಯುತ್ತಿದ್ದ ಸಿನಿಮಾ ಬಿಡುಗಡೆಯಾಗಲಿದೆ . ಈ ವೇಳೆಯಲ್ಲಿ ತಾವು ಸ್ಕೂಲಿಗೆ ಹೋಗುತ್ತಿರುವಾಗ 40 ರಿಂದ 60 ರೂಪಾಯಿ ಪೀಸ್ ಕಟ್ಟುತ್ತಿದ್ದೆ ಎಂಬುದನ್ನು ನೆನಪಿಸಿಕೊಂಡ ಡಿ ಬಾಸ್

 

 

ಈಗಿನ ಕಾಲದಲ್ಲಿ ಮಕ್ಕಳು ಲಕ್ಷಾಂತರ ರೂಪಾಯಿ ಫೀಸನ್ನು ಕಟ್ಟಿ ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದು ಕೂಡ ಡಿ ಬಾಸ್ ಹೇಳುತ್ತಾರೆ. ಇದೇ ಸಮಯದಲ್ಲಿ ದರ್ಶನ್ ತಮ್ಮ ಮಗ ವಿನೀಶ್ ಶಾಲೆಗೆ ಕಟ್ಟುವ ಪೀಸ್ ಅನ್ನು ಕೂಡ ಬಹಿರಂಗಪಡಿಸುತ್ತಾರೆ. ತಮ್ಮ ಮಗ ವಿನೇಶ್ನ ಸ್ಕೂಲಿನ ಫೀಸ್ ಬಗ್ಗೆ ಮಾತನಾಡಿದ ಡಿ ಬಾಸ್ ದರ್ಶನ್ ನಾನು ಒಂದು ವರ್ಷಕ್ಕೆ ನನ್ನ ಮಗನ ಶಾಲೆಗೆ 8 ಲಕ್ಷ ಕಟ್ಟುತ್ತೇನೆ ಎಂದು ಕೂಡ ಹೇಳಿದ್ದಾರೆ.

 

 

ಮಗನನ್ನು ಕೂಡ ಸಿನಿಮಾ ರಂಗಕ್ಕೆ ಕರೆ ತರುತ್ತೀರಾ ಎಂದು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಿದ ಡಿ ಬಾಸ್ರವರು ವಿನೀಷ್ ಇನ್ನು ಚಿಕ್ಕವನು ಅವನು ಇನ್ನು ಚೆನ್ನಾಗಿ ಓದಬೇಕು ಅವನನ್ನು ಶಾಲೆ ಬಿಡಿಸಿ ಅವನು ನಮ್ಮ ಹಾಗೆ ನೋವು ಅನುಭವಿಸುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

 

 

ದರ್ಶನ್ ರವರ ಕ್ರಾಂತಿ ಸಿನಿಮಾದ ಬಗ್ಗೆ ಎಲ್ಲರಿಗೂ ಅತಿಯಾದ ನಿರೀಕ್ಷೆಯಿದ್ದು ಅದರ ಬಿಡುಗಡೆಯ ಡೇಟ್ ರಿವೀಲ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಕ್ರಾಂತಿ ಚಿತ್ರದ ಬಿಡುಗಡೆಯ ದಿನಾಂಕ ಕೂಡ ನಿಗದಿಯಾಗಿದ್ದು ಅಭಿಮಾನಿಗಳೆಲ್ಲರೂ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

 

 

ದರ್ಶನ್ ತೂಗುದೀಪ್ ಹಾಗೂ ವಿಜಯಲಕ್ಷ್ಮಿ ದರ್ಶನ್ ದಂಪತಿಗಳ ಮಗ ವಿನೀಶ್ ತೂಗುದೀಪ್ ಹಲವಾರು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಯಿಸಿದ್ದು ದರ್ಶನ ಅಭಿಮಾನಿಗಳು ವಿನೀಶ್ ನನ್ನು ಛೋಟಾ ಬಾಸ್ ಎಂದೇ ಕರೆಯುತ್ತಾರೆ.

 

 

1 Comment

  1. ಹಲ್ಕಟ್ ಮುಂಡೇವಾ ಸುಮ್ನೆ ಯಾಕ್ರೋ ನ್ಯೂಸ್ headline ಆ ತರ ಹಾಕಿದೀರಾ.. ನಿಜ ಏನಿದೆ ಅದ್ನ ಹಾಕಿ ಸುಮ್ ಸುಮ್ನೆ ಏನೆಂಲ್ ಹಾಕಿ ವ್ಯೂಸ್ ಜಾಸ್ತಿ ಮಾಡ್ಕೊಳೋದಲ್ಲ ನೈಜತೆ ಇರ್ಬೇಕು

Leave a Reply

Your email address will not be published.


*