ಒಟ್ಟಿಗೆ ಸಿನಿಮಾ ಮಾಡುತ್ತೇವೆ:ಸಂದರ್ಶನದ ವೇಳೆ ರೊಚ್ಚಿಗೆದ್ದ ಡಿ ಬಾಸ್.! ದರ್ಶನ್ ಹೇಳಿದ ಮಾತಿಗೆ ಚಿತ್ರರಂಗವೇ ಶಾಕ್

ಡಿ ಬಾಸ್ ದರ್ಶನ್ ಹಾಗೂ ಕಿಚ್ಚ ಸುದೀಪ್ ರವರಿಗೆ ಕರ್ನಾಟಕದಲ್ಲಿ ಸಾಗರದಷ್ಟು ಅಭಿಮಾನಿಗಳಿದ್ದು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಒಂದು ಸಿನಿಮಾದಲ್ಲಿ ನಟಿಸಬೇಕು ಎಂದು ಅವರ ಅಭಿಮಾನಿಗಳು ಅವರನ್ನು ಒತ್ತಾಯ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಎಲ್ಲಿ ನೋಡಿದರು ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ.

 

 

ದರ್ಶನ್ ಹಾಗೂ ಸುದೀಪ್ ಮೊದಲಿನಿಂದಲೂ ಉತ್ತಮ ಗೆಳೆಯರಾಗಿದ್ದು ಇವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಈ ಇಬ್ಬರು ನಟರನ್ನು ಅಭಿಮಾನಿಗಳು ದೇವರಂತೆ ಆರಾಧಿಸುತ್ತಾರೆ. ಇತ್ತೀಚೆಗಷ್ಟೇ ಸುದೀಪ್ ಹಾಗೂ ದರ್ಶನ್ ರವರ ನಡುವೆ ಮನಸ್ಥಾಪಗಳಾಗಿದ್ದು ಇವರು ಇಬ್ಬರು ದೂರ ದೂರ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾಗಿ ಅಭಿಮಾನಿಗಳು ನೀವಿಬ್ಬರು ಮತ್ತೆ ಒಂದಾಗಿ ಒಂದು ಸಿನಿಮಾ ಮಾಡಬೇಕು ನೀವಿಬ್ಬರೂ ಕುಚುಕು ಗೆಳೆಯರಂತೆ ಸಿನಿಮಾವನ್ನು ಮಾಡಬೇಕು. ಆ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬರಬೇಕು ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಇವರೆಲ್ಲ ಚಿತ್ರಕ್ಕೂ ಕೂಡ ಅಭಿಮಾನಿಗಳು ನುಗ್ಗಿ ಚಲನಚಿತ್ರ ಮಂದಿರಕ್ಕೆ ಹೋಗುತ್ತಾರೆ. ಹಾಗೆ ಇವರ ಚಿತ್ರಗಳೆಲ್ಲವೂ ಚೆನ್ನಾಗಿ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನವನ್ನು ಕೂಡ ಕಾಣುತ್ತವೆ. ಕಿಚ್ಚ ಸುದೀಪ್ ರವರ ವಿಲ್ಲನ್ ,ವಿಕ್ರಂತ್ ರೋಣ ,ಕೊಟ್ಟಿಗೊಬ್ಬ 2 ಇನ್ನು ಮುಂತಾದ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದೆ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ನಲ್ಲಿ ವಿಲನ್ ಎನ್ನುವ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.

 

 

ಡಿ ಬಾಸ್ ದರ್ಶನ್ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿದ್ದು ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಸೋಲನ್ನೇ ಅನುಭವಿಸಿದ ಡಿ ಬಾಸ್ ದರ್ಶನ್ ನನ್ನ ಪ್ರೀತಿಯ ರಾಮು, ದಾಸ ,ಅಣ್ಣಾವ್ರು, ಯಜಮಾನ ಮುಂತಾದ ಚಿತ್ರಗಳ ಮೂಲಕ ಯಶಸ್ವಿ ನಾಯಕ ನಟನ ಗುರುತಿಸಿಕೊಂಡರು ಜನವರಿ 26ರಂದು ಡಿ ಬಾಸ್ ದರ್ಶನ್ ರವರ ಕ್ರಾಂತಿ ಸಿನಿಮಾ ಬಿಡುಗಡೆಯಾಗುತ್ತಿತ್ತು ಇದೀಗ ಡಿ ಬಾಸ್ ದರ್ಶನ್ ಕ್ರಾಂತಿ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

 

 

ಹಾಗೆಯೇ ಡಿ ಬಾಸ್ ದರ್ಶನ್ ಕಿಚ್ಚ ಸುದೀಪ್ ರವರಿಗೆ ಅಭಿಮಾನಿಗಳ ಕೂಗು ಬೇಗ ಕೇಳಿ ಈ ಇಬ್ಬರು ಹೀರೋಗಳು ಬೇಗ ನಮ್ಮ ಬೇಡಿಕೆ ಈಡೇರಿಸಲು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಡಿ ಬಾಸ್ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ಹಲವಾರು ಸಂದರ್ಶನಗಳಲ್ಲಿ ಅಟೆಂಡ್ ಮಾಡುತ್ತಿದ್ದು ಸಂದರ್ಶನಗಳಲ್ಲಿ ಮಾತನಾಡುತ್ತ ನನ್ನ ಮತ್ತೆ ಸುದೀಪ್ ನಡುವೆ ಯಾವುದೇ ಮನಸ್ತಾಪ ಇಲ್ಲ ನಾವು ಮೊದಲಿನಂತೆ ಚೆನ್ನಾಗಿದ್ದೇವೆ ಆದಷ್ಟು ಬೇಗ ನಾವು ಒಂದು ಒಳ್ಳೆಯ ಕಥೆಯನ್ನು ಹುಡುಕಿ ಒಟ್ಟಿಗೆ ಅಭಿನಯಿಸಲು ನಿರ್ಧರಿಸುತ್ತೇನೆ ಎಂದು ಹೇಳಿದರು

1 Comment

Leave a Reply

Your email address will not be published.


*