ಇನ್ನು ಕೆಲವೇ ತಿಂಗಳುಗಳಲ್ಲಿ ನಮ್ಮ ಮನೆಗೆ ಮಹಾಲಕ್ಷ್ಮಿ ಬರುತ್ತಿದ್ದಾಳೆ ಎಂದ ಡಿ ಬಾಸ್ ದರ್ಶನ್

ಡಿ ಬಾಸ್ ದರ್ಶನ್ ಎಂದರೆ ಅವರ ಅಭಿಮಾನಿಗಳಿಗೆ ಕ್ರೇಜ್ ಹಾಗೂ ಪ್ರೀತಿ ಎರಡು ಕೂಡ ಹೆಚ್ಚಾಗುತ್ತದೆ. ದರ್ಶನ್ ರವರ ಅಭಿಮಾನಿಗಳು ಕ್ರಾಂತಿ ಸಿನಿಮಾಗಾಗಿ ಕಾಯುತ್ತಿದ್ದಾರೆ. ದರ್ಶನ್ ರವರ ಸಿನಿಮಾ ಅಂದರೆ ಸಾಕು ಅವರ ಅಭಿಮಾನಿಗಳು ಕಾಯುತ್ತಿರುತ್ತಾರೆ. ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ 2023ರ ಜನವರಿ 26ರ ಬಿಡುಗಡೆಯಾಗುತ್ತಿದೆ. ಪ್ರಸ್ತುತ ಡಿ ಬಾಸ್ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುವಲ್ಲಿ ಬಿಸಿಯಾಗಿದ್ದಾರೆ.

 

 

ಡಿ ಬಾಸ್ ದರ್ಶನ್ ರವರನ್ನು ಕನ್ನಡದ ಮಾಧ್ಯಮಗಳು ಬ್ಯಾನ್ ಮಾಡಿವೆ ಎನ್ನುವುದು ಗೊತ್ತಿರುವ ವಿಚಾರವೇ ಹಾಗಾಗಿ ಡಿ ಬಾಸ್ ದರ್ಶನ್ ರವರ ಕ್ರಾಂತಿ ಸಿನಿಮಾದ ಪ್ರಮೋಷನ್ ಸೋಶಿಯಲ್ ಮೀಡಿಯಾ ಯೂಟ್ಯೂಬ್ ಇನ್ಸ್ಟಾಗ್ರಾಮ್ ಫೇಸ್ಬುಕ್ ಮೂಲಕ ನಡೆಯುತ್ತಿದೆ. ಡಿ ಬಾಸ್ ದರ್ಶನ್ ರವರು ಯುಟ್ಯೂಬ್ ಚಾನೆಲ್ ಹಾಗೂ ಸಣ್ಣ ಟಿವಿ ಚಾನೆಲಗಳಿಗೆ ಇಂಟರ್ವ್ಯೂಗಳನ್ನು ಕೊಡುತ್ತಿದ್ದಾರೆ. ಕ್ರಾಂತಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

 

 

ಡಿ ಬಾಸ್ ದರ್ಶನ್ ರವರು ನಮ್ಮ ಕರ್ನಾಟಕದ ಊರುಗಳಲ್ಲಿ ಮಾತ್ರ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರವನ್ನು ಮಾಡುವುದಾಗಿ ಹೇಳಿದ್ದಾರೆ. ಡಿ ಬಾಸ್ ದರ್ಶನ್ ಅವರು ಸತತ ಒಂದು ವಾರದಿಂದ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಶನ್ ನಲ್ಲಿ ಬಿಜಿಯಾಗಿದ್ದಾರೆ. ಡಿ ಬಾಸ್ ದರ್ಶನ್ ಅವರು ಕ್ರಾಂತಿ ಸಿನಿಮಾದ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿ ಕ್ರಾಂತಿ ಸಿನಿಮಾದ ಒಂದು ಇಂಟರೆಸ್ಟಿಂಗ್ ವಿಷಯವನ್ನು ತಿಳಿಸಿದ್ದಾರೆ. ಡಿ ಬಾಸ್ ದರ್ಶನ್ ರವರು ಇನ್ನು ನಾಲ್ಕು ತಿಂಗಳಿಗೆ ಮನೆಗೆ ಮಹಾಲಕ್ಷ್ಮಿ ಬರುತ್ತಾಳೆ ಎಂದು ತಿಳಿಸಿದ್ದಾರೆ.ಇದನ್ನು ಕೇಳಿದ ಅಭಿಮಾನಿಗಳೆಲ್ಲರೂ ಡಿ ಬಾಸ್ ದರ್ಶನ್ ರವರ ಮಗ ವಿನೀಶ್ ಗೆ ತಂಗಿ ಬರುತ್ತಾಳೆ ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದರು.

 

 

ಆದರೆ ಅಸಲಿ ವಿಷಯ ಬೇರೆ ಇದ್ದು ಡಿ ಬಾಸ್ ದರ್ಶನ್ ರವರ ಆಪ್ತ ಸ್ನೇಹಿತ ಸಚ್ಚಿದಾನಂದ ರವರು ತಂದೆ ಯಾಗುತ್ತಿದ್ದು ಅದರ ಬಗ್ಗೆ ಡಿ ಬಾಸ್ ದರ್ಶನ್ ರವರು ಸಂತೋಷದಿಂದ ಮಾತನಾಡಿದ್ದಾರೆ. ಡಿ ಬಾಸ್ ದರ್ಶನ್ ಅವರು ಸಂದರ್ಶನದಲ್ಲಿ ಮಾತನಾಡಿ ನಮ್ಮ ಮನೆಗೆ ಮಹಾಲಕ್ಷ್ಮಿ ಬರುತ್ತಿದ್ದಾಳೆ ನಾನಂತೂ ಮಾವ ಆಗುವ ಸಂಭ್ರಮದಲ್ಲಿದ್ದೇನೆ ಎಂದರು.

 

 

ಡಿ ಬಾಸ್ ದರ್ಶನ್ ರವರು ಈ ಖುಷಿಯ ಸುದ್ದಿಯನ್ನು ಹಂಚಿಕೊಂಡು ಖುಷಿಪಡುತ್ತಿದ್ದಾರೆ. ಡಿ ಬಾಸ್ ದರ್ಶನ್ ರವರು ಸರಳತೆಯ ಸಾಮ್ರಾಟ ಆಗಿದ್ದು ತಮ್ಮ ಸ್ನೇಹಿತರನ್ನು ಕೂಡ ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಾರೆ. ಇದೀಗ ಅವರ ಸ್ನೇಹಿತ ತಂದೆಯಾಗುತ್ತಿರುವುದರ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿರುವ ಡಿ ಬಾಸ್ ದರ್ಶನ್ ಅವರನ್ನು ನೋಡಿದಾಗ ಅವರ ಒಳ್ಳೆಯತನ ಮತ್ತೊಮ್ಮೆ ಸಾಬೀತಾಗುತ್ತಿದೆ.

1 Comment

  1. ನಾವೆಲ್ಲ ನೋವು ನುಂಗಿ, ನಮ್ ಮಕ್ಳು ಆದ್ರೂ ಚೆನ್ನಾಗಿ ಇರ್ಲಿ…..ಅಲ್ವಾ….??

Leave a Reply

Your email address will not be published.


*