ಅದು ಯಾವುದೇ ವಿಷಯವಾಗಲಿ ಅದು ಯಾರ ಬಗ್ಗೆಯಾಗಲಿ ಡೇರಿಂಗ್ ಆಗಿ ನೇರ ನೇರ ವರದಿ ಮಾಡುವ ಮತ್ತು ಮಾತನಾಡುವ ಪತ್ರಕತ್ರ ರವಿ ಬೆಳಗೆರೆ ಈಗ ಅದೇ ರೀತಿ ಸ್ಯಾಂಡಲ್ ವುಡ್ ನಟರ ವಯಕ್ತಿಕ ಜೀವನದ ಬಗ್ಗೆ ಮಾತಾನಾಡಿದ್ದಾರೆ. ಲೇಖಕ, ಕಾದಂಬರಿಕಾರ ಮತ್ತು ಪತ್ರಕರ್ತ ರವಿ ಬೆಳಗೆರೆ ತಮ್ಮ ಯೌಟ್ಯೂಬ್ ಚಾನೆಲ್ ನಲ್ಲಿ ರವಿ ಬೆಳಗೆರೆ ಎಂಬ ಸರಣಿ ಕಾರ್ಯಕ್ರಮ ಮಾಡಿದ್ದು, ಬಿಡುಗಡೆ ಆಗಿರುವ 11ನೇ ಭಾಗದಲ್ಲಿ ದರ್ಶನ್ ಅವರ ಬಗ್ಗೆ ಬೆಳಗೆರೆ ಬಾಂಬ್ ಒಂದನ್ನು ಸಿಡಿಸಿದ್ದರು.
ತುಂಬ ಪ್ರೀತಿಯಿಂದ ಹೇಳ್ತೇನೆ ಹೀಗಾಡಬಾರದು ದರ್ಶನ್ ಎಂದು ಶುರು ಆಗುವ ವಿಡಿಯೋದಲ್ಲಿ ಮೊದಲಿಗೆ What a wonderful boy ದರ್ಶನ್ ಎಷ್ಟು ಮುದ್ದಾಗಿದ್ದಾನೆ ನೋಡಿ, ಒಬ್ಬ ಒಳ್ಳೆ ನಟ ಕೂಡ ಹೌದು ಎಂದು ಮಾತು ಶುರು ಮಾಡುವ ಬೆಳಗೆರೆ ನಂತರ ದರ್ಶನ್ ಬಗ್ಗೆ ಹೇಳಿದೆಲ್ಲ ಷಾಕಿಂಗ್!
D ಬಾಸ್ ದರ್ಶನ್ ಅವರ ವಯಕ್ತಿಕ ಜೀವನದ ಬಗ್ಗೆ ಮಾತನಾಡಿರುವ ರವಿ ಬೆಳಗೆರೆ, ದರ್ಶನ್ ಮತ್ತೇ ತಮ್ಮ ಹೆಂಡತಿಗೆ ಕುಡಿದು ಬಂದು ಹೊ’ ಡೆದಿದ್ದಾನೆ, ಬಿಡಿಸಲು ಬಂದ ರವಿಶಂಕರ್ ಗೂ ಹೊ’ ಡೆದಿದ್ದಾನೆ. ಈ ಹಿಂದೆ ಕೂಡ ದರ್ಶನ್ ಹೆಂಡತಿಯ ಕೈ ಮುರಿದಿದ್ದ ಜೈಲಿಗೆ ಹೋಗಿದ್ದ ಆದರೂ ಬುದ್ದಿ ಕಲಿತಿಲ್ಲ.
ದರ್ಶನ್ ಹೆಂಡತಿ, ವಿಜಯಲಕ್ಷ್ಮಿ ಈ ಗಲಾಟೆ ಆಗಿರೋದು ನಿಜ ಎಂದು ಎಲ್ಲೂ ಹೇಳಲ್ಲ ಆದರೆ ಒಬ್ಬರ ಅತ್ತಿರ ಹೇಳಿಕೊಂಡೊದ್ದಾಳೆ. ಮತ್ತೆ ಯಾಕೆ ಹೊ’ ಡೆದ ಎಂದು ಕೇಳಿದಕ್ಕೆ ಗಂಡ ಹೆಂಡ್ತಿ ಜಗಳ ಇದಿದ್ದೆ ಎಂದು ಹೇಳಿದ್ದಾಳೆ. ಆತನಿಗೆ ಒಳ್ಳೆ ಹೆಸರಿದೆ ಇಂಡಸ್ಟ್ರಿಯಲ್ಲಿ ಒಳ್ಳೆ ಮಾರ್ಕೆಟ್ ಇದೆ ಕೈ ತುಂಬ ದುಡ್ಡು ಬರುತ್ತೆ ಆದರೆ ಅದನ್ನೆಲ್ಲಾ ಬಿಟ್ಟು ಅವಳ್ಯಾವಳೋ ಪವಿತ್ರ ಗೌಡ ಹಿಂದೆ ಹೋದ ಎಂದು ಹೇಳುವ ಮುಲಕ ದರ್ಶನ್ ಅವರ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ ರವಿ ಬೆಳಗೆರೆ.
ದರ್ಶನ್ ಗೆ ಪವಿತ್ರ ಗೌಡ ಜೊತೆ ಗೆಳತನ ಇದೆ ಅದಕ್ಕೆ ಹೆಂಡತಿಗೆ ಹಿಂ’ ಸೆ ಕೊಡುತ್ತಿದ್ದಾನೆ. ಬರಬಾರದ ಸಮಯದಲ್ಲಿ ಬರಬಾರದ ರೀತಿಯಲ್ಲಿ ಬರಬಾರದ ದುಡ್ಡು ಬಂದರೆ ಹಿಂಗೇ ಆಗೋದು ಎಂದಿದ್ದಾರೆ. ಆತ ತನ್ನ ಹೆಂಡತಿಯನ್ನು ಪ್ರೀತಿಸುವ ಸಮಯದಲ್ಲಿ ಆಕೆಯ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡಿದ್ದಾನೆ. ಈಗ ಅದನ್ನೆಲ್ಲಾ ಒಪಸ್ಸು ಕೊಡು ಎಂದು ಹೆಂಡತಿಯನ್ನು ಪೀಡಿಸುತಿದ್ದಾನೆ. ಆಕೆ ಕೊಡುತ್ತಿಲ್ಲ. ಇದೆ ಕಾರಣಕ್ಕೆ ಅವರಿಬ್ಬರ ನಡುವೆ ಇಷ್ಟೆಲ್ಲ ಗಲಾಟೆ ಎಂದಿದ್ದಾರೆ.
ಕೇವಲ ದರ್ಶನ್ ಬಗ್ಗೆ ಅಲ್ಲದೆ ದುನಿಯಾ ವಿಜಯ್ ಹಾಗು ಓಂಪ್ರಕಾಶ್ ಬಗ್ಗೆಯೂ ಮಾತನಾಡಿರುವ ಬಿಳಿಗೆರೆ ಅವರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವನ್ಯಾವನೋ ಬ್ಲಾಕ್ ಕೋಬ್ರಾ ಅಂತೇ ಕರಿ ಗೊಬ್ಬರ ಸುಮ್ನೆ ಕುತ್ಕೊಳಯ್ಯ ಎಷ್ಟು ಜನರನ್ನ ಅಂತ ಮದುವೆಯಾಗ್ತೀಯಾ ಇವನು ಜೈಲ್ ಗಿರಾಕಿನೇ ಎಂದು ದುನಿಯಾ ವಿಜಯ್ ಬಗ್ಗೆ ಗುಡುಗಿದ್ದಾರೆ.
ಇನ್ನು ಓಂಪ್ರಕಾಶ್ ರಾವ್ ಬಗ್ಗೆ ಮಾತನಾಡಿರುವ ಬೆಳಗೆರೆ ಅವನು 5 -6 ಮದುವೆಯಾಗಿದ್ದಾನೆ, ಯಾಕೋ ಇಷ್ಟೊಂದು ಮದುವೆ ಆಗ್ತೀಯಾ ಅಂತ ಕೇಳಿದರೆ ನನಗೆ ಅವರನ್ನ ಕಂಡರೆ ತುಂಬ ಕರುಣೆ ಅಣ್ಣ ಅದಿಕ್ಕೆ ಮದುವೆ ಆಗ್ತೀನಿ ಅಂದಿದ್ದನಂತೆ ಓಂ ಪ್ರಕಾಶ್. ನೋಡಿ ಇವರೆಲ್ಲ ಹಿಂಗೇ, ಇವರ ಬಗ್ಗೆ ಒಂದು ಪುಸ್ತಕಾನೇ ಬರಿಯಬಹುದು ಎಂದಿದ್ದಾರೆ ರವಿ ಬೆಳಗೆರೆ.