ಸದ್ಯಕ್ಕೆ ಗಾಂಧಿನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan) ರವರದ್ದೇ ಮಾತು ದರ್ಶನ್ ರವರು ಈ ಮುಂಚೆ ಹೊಸಪೇಟೆಯಲ್ಲಿ(Darshan Hospet incident) ನಡೆದ ಘಟನೆಯಿಂದ ಭಾರಿ ಸುದ್ದಿಯಲ್ಲಿದ್ದರು ದರ್ಶನ್ ರವರು ಹೆಚ್ಚು ಕಾಂಟ್ರವರ್ಸಿಗಳಿಗೆ(controversy) ಒಳಗಾಗುವ ಕನ್ನಡದ ನಟನಾಗಿದ್ದಾರೆ. ಡಿ ಬಾಸ್ ದರ್ಶನ್ ರವರು ಖರೀದಿಸಿರುವ ಲಂಬೋರ್ಗಿನಿ ಕಾರು(Darshan Lamborghini car) ಅಷ್ಟು ಬೆಲೆಯಂತೆ ಇಷ್ಟು ಬೆಲೆಯಂತೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ.
ಕಾರಿನ ಬಗ್ಗೆ ಗೊತ್ತಿಲ್ಲದವರು ಕೂಡ ಡಿ ಬಾಸ್ ತೆಗೆದುಕೊಂಡಿರುವ ಲಂಬೋರ್ಗಿನಿ ಕಾರಿನ ಬಗ್ಗೆ ಅದು ಇಷ್ಟು ಸ್ಪೀಡ್ ಆಗಿ ಓಡುತ್ತದೆ ಹಾಗೆ ಓಡುತ್ತದೆ ಹೀಗೆ ಮೈಲೇಜ್ ಕೊಡುತ್ತದೆ ಎಂದೆಲ್ಲ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಡಿ ಬಾಸ್ ಖರೀದಿಸಿರುವ ಲ್ಯಾಂಬೋರ್ಗಿನಿ ಕಾರಿನ ಬೆಲೆ ಸುಮಾರು 5.8 ಕೋಟಿ (Darshan Lamborghini car ratings 5.8 crore)ದರ್ಶನ್ ರವರಿಗೆ ಕಾರುಗಳು ಎಂದರೆ ಸಿಕ್ಕಾಪಟ್ಟೆ ಕ್ರೇಜ್ ಮಾರ್ಕೆಟ್ಟಿಗೆ ಯಾವುದಾದರೂ ಹೊಸ ಕಾರು ಬಂದರೆ ಸಾಕು ಅದನ್ನು ಖರೀದಿಸುತ್ತಾರೆ.
ಮಾರ್ಕೆಟ್ ಗೆ ಬಂದಿರುವ ಹೊಸ ಕಾರನ್ನು ತನ್ನದಾಗಿಸಿಕೊಳ್ಳಬೇಕು ಎನ್ನುವ ಸಲ ಹೊಂದಿರುವ ಡಿ ಬಾಸ್ ಪ್ರತಿಸಲ ಹೊಸ ಕಾರ್ ಬಂದಾಗಲೂ ಅದನ್ನು ಖರೀದಿಸುತ್ತಾರೆ ಅದಕ್ಕೆ ಸಾಕ್ಷಿ ಎಂಬಂತೆ ಅವರ ಮನೆಯಲ್ಲಿರುವ ಸಾಲು ಸಾಲು ಕಾರುಗಳೇ ಸಾಕ್ಷಿಯಾಗಿವೆ. ದರ್ಶನ್ ರವರ ಬಳಿ ಹಲವಾರು ಬ್ರಾಂಡ್ ಕಾರುಗಳಿದ್ದು ನೀಲಿ ಬಣ್ಣದ ಜಾಗ್ವಾರ್(blue Jaguar car) ಕಾರು ಇದೆ. ಈ ಜಾಗ್ವಾರ್ ಕಾರನ್ನು ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿ (Darshan wife Vijayalakshmi)ತಮ್ಮ ಪತಿಗೆ ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ್ದಾರೆ.
ಪಾಷೆ ಕಾರು(Porsche car) ಕೂಡ ದರ್ಶನ್ ರವರ ಬಳಿ ಇದ್ದು ಇದನ್ನು ನಿರ್ದೇಶಕ ಸಂದೇಶ ಡಿ ಬಾಸ್ ಗೆ ಅವರ ಹುಟ್ಟು ಹಬ್ಬದ ಸಲುವಾಗಿ ಉಡುಗೊರೆಯಾಗಿ ನೀಡಿದ್ದಾರೆ. ದರ್ಶನ್ ರವರ ಬಳಿ ಎರಡು ಆಡಿ ಕಾರ್ಗಳು(Audi car) ಇವೆ ಒಂದು ಕಪ್ಪು ಬಣ್ಣದ ಆಡಿ ಕ್ಯೂ ಸೆವೆನ್(Audi Q7) ಆದರೆ ಇನ್ನೊಂದು ಬಿಳಿ ಬಣ್ಣದ್ದು ಒಂದು ನ್ಯೂ ದರ್ಶನ್ ರವರ ಪತ್ನಿ ವಿಜಯ್ ಲಕ್ಷ್ಮಿ ಬಳಸುತ್ತಾರೆ ಇನ್ನೊಂದು ದರ್ಶನ್ ರವರು ಉಪಯೋಗಿಸುತ್ತಾರೆ.
ದರ್ಶನ್ ರವರ ಮನೆಯಲ್ಲಿ ಐ ಟ್ವೆಂಟಿ ಕಾರ್(i20 car) ಕೂಡ ಇದೆ. ಈ ಕಾರನ್ನು ದರ್ಶನ್ ರವರ ಮಗ ವಿನಿಶ್(Darshan son vinish) ಮಾತ್ರ ಬಳಸುತ್ತಾರೆ. ದರ್ಶನ್ ರವರ ಬಳಿ ರೇಂಜ್ ರೋವರ್ ಕಾರ್ ಕೂಡ ಇದೆ. ಕಳೆದಾಗ ದಸರಾ ಹಬ್ಬದ ಸಮಯದಲ್ಲಿ ದರ್ಶನ ರವರು ತಮ್ಮ ಮನೆಯ ಮುಂದೆ ಈ ಎಲ್ಲಾ ಕಾರುಗಳನ್ನು ನಿಲ್ಲಿಸಿದ್ದರು ಈ ಕಾರುಗಳ ಜೊತೆ ಫಾರ್ಚುನರ್ ಬೆನ್ಸ್(fortuner Benz car) ಕಾರುಗಳು ಕೂಡ ಇವೆ. ಇಷ್ಟೆಲ್ಲ ಕಾರುಗಳನ್ನು ಹೊಂದಿರುವ ಡಿ ಬಾಸ್ ಬಳಿ ಮಿನಿ ಕೂಪರ್ (mini Cooper car)ಕೂಡ ಇದೆ. ಈ ಕಾರುಗಳಲ್ಲಿ ದರ್ಶನ್ ರವರು ಸುತ್ತಾಡುವುದನ್ನು ಹಲವು ಬಾರಿ ನಾವು ನೋಡಿದ್ದೇವೆ.
ದರ್ಶನ್ ರವರ ಬಳಿ ಇಲ್ಲಿಯವರೆಗೂ ಇಂತಹ ದುಬಾರಿ ಕಾರು ಎಂದರೆ ಅದು ಹಮ್ಮರ್ ಈ ಕಾರನ್ನು(Hummer car) ದರ್ಶನ್ ದುಬೈಯಿಂದ ಇಂಪೋರ್ಟ್(import from Dubai) ಮಾಡಿಸಿಕೊಂಡಿದ್ದರು ಆದರೆ ಇದೀಗ ಆಕಾರನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅಮ್ಮರ್ ಕಾರಿನ ಬದಲಾಗಿ ಇದೀಗ ಲ್ಯಾಂಬೋರ್ಗಿನಿ(Lamborghini car) ಕಾರನ್ನು ಡಿ ಬಾಸ್ ತೆಗೆದುಕೊಂಡಿದ್ದಾರೆ. ಲ್ಯಾಂಬೋರ್ಗಿನಿ ಕಾರು ಅತಿ ಹೆಚ್ಚು ಬೆಲೆಯನ್ನು ಹೊಂದಿದ್ದು ಇದು ಈಗ ಚಕ್ರವರ್ತಿಯ ಮನೆಯಲ್ಲಿ ಸೇರಿದೆ. ದರ್ಶನ್ ರವರು ಇತ್ತೀಚಿಗಷ್ಟೇ ಲ್ಯಾಂಬೋರ್ಗಿನಿ ಕಾರನ್ನು ತೆಗೆದುಕೊಂಡಿದ್ದರು ಈ ವಿಚಾರವಾಗಿ ಬಹಳ ಸುದ್ದಿಯಲ್ಲಿ ಕೂಡ ಇದ್ದರು ದರ್ಶನ್ ರವರ ಬಳಿ ಇರುವ ಇಷ್ಟೆಲ್ಲ ಕಾರುಗಳನ್ನು ನೋಡಿದಾಗ ಅವರಿಗೆ ಕಾರಿನ ಕ್ರೇಜ್ ಎಷ್ಟಿದೆ(Darshan car craze) ಎಂಬುದು ತಿಳಿದು ಬರುತ್ತದೆ.