ಹೊಸಪೇಟೆಯಲ್ಲಿ ಮೊನ್ನೆ ನಡೆದ ಇನ್ಸಿಡೆಂಟ್ ಬಗ್ಗೆ ಎಲ್ಲರಿಗೂ ಕೂಡ ಗೊತ್ತೇ ಇದೆ. ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡುವ ಸಮಯದಲ್ಲಿ ಕಿಡಿಗೇಡಿಗಳು ದರ್ಶನ್ ಮೇಲೆ ಚಪ್ಪಲಿಯನ್ನು ಎಸೆದಿದ್ದರು ಇದರ ಕುರಿತು ದೊಡ್ಡ ಮಟ್ಟದಲ್ಲಿ ಕಂಡನೆಯಾಗಿತ್ತು ಡಿ ಬಾಸ್ ಗೆ ಅವಮಾನ ಆದ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನ ಹಲವಾರು ಸ್ಟಾರ್ ನಟರು ಇವರಿಗೆ ಬೆಂಬಲವನ್ನು ಸೂಚಿಸಿ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ದರ್ಶನ್ ಪರವಾಗಿ ನಾವಿದ್ದೇವೆ ಎಂದು ಬರೆದುಕೊಂಡಿದ್ದರು ಅಭಿಮಾನಿಗಳಿಗೆ ಬಡ್ಡಿ ಮಕ್ಳ ನೀವೂ ಸತ್ತು ಹೋಗ್ತೀರಾ ಎಂದು ತಮ್ಮ ಅಭಿಮಾನಿಗಳಿಗೆ ಡಿ ಬಾಸ್ ಬೈದಿದ್ದಾರೆ.
ಹೊಸಪೇಟೆಯಲ್ಲಿ ಇಂತಹ ಘಟನೆ ನಡೆದ ಬಳಿಕವು ಮತ್ತೊಮ್ಮೆ ಡಿ ಬಾಸ್ ದರ್ಶನ್ ಹೊಸಪೇಟೆಯಲ್ಲಿ ತಮ್ಮ ಕ್ರಾಂತಿ ಸಿನಿಮಾದ ಟ್ರೈಲರ್ ಅನ್ನು ಲಾಂಚ್ ಮಾಡುವುದಾಗಿ ತಿಳಿಸಿದ್ದರೆ. ಯಾಕೆಂದರೆ ದರ್ಶನ್ ಅಭಿಮಾನಿಗಳು ಈ ರೀತಿ ಇನ್ಯಾವತ್ತೂ ಆಗುವುದಿಲ್ಲ ಎಂದು ದರ್ಶನ್ ಗೆ ಹಾಗೂ ಕ್ರಾಂತಿ ಚಿತ್ರತಂಡಕ್ಕೆ ಮನವಿಯನ್ನು ಮಾಡಿಕೊಂಡಿದ್ದಾರೆ.
ದರ್ಶನ್ ರವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದಿರುವ ವಿಚಾರವು ಕನ್ನಡ ಇಂಡಸ್ಟ್ರಿಗೆ ಒಂದು ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ ಇದರ ಬಗ್ಗೆ ಹಲವಾರು ಹಿರಿಯ ನಟ ನಟಿಯರು ಮಾತನಾಡಿದ್ದಾರೆ. ಚಪ್ಪಲಿ ಎಸೆದವರು ಮೈಲಿಗೆಯಾದರೂ ಆದರೆ ಡಿ ಬಾಸ್ ವರ್ಚಸ್ಸಿಗೆ ಎಂದು ಕೂಡ ಒಂದು ಬರುವುದಿಲ್ಲ ಎಂದು ಅವರ ಅಭಿಮಾನಿಗಳೆಲ್ಲ ಡಿ ಬಾಸ್ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದೇ ಬೆನ್ನಲ್ಲೇ ಡಿ ಬಾಸ್ ಗೆಳೆಯ ಕಿಚ್ಚ ಸುದೀಪ್ ಕೂಡ ದರ್ಶನ್ ರವರ ಬೆಂಬಲಕ್ಕೆ ನಾನು ಮುದ್ದೇನೆ ಎಂದು ದೀರ್ಘ ಪತ್ರ ಒಂದನ್ನು ಬರೆದಿದ್ದರು.
ದರ್ಶನ್ ರವರ ಅಭಿಮಾನಿಗಳು ದರ್ಶನ್ ರವರನ್ನು ನೀವು ಮತ್ತೊಮ್ಮೆ ಹೊಸಪೇಟೆಗೆ ಬಂದು ಕ್ರಾಂತಿ ಸಿನಿಮಾದ ಟ್ರೈಲರ್ ಲಾಂಚ್ ಮಾಡಬೇಕು ಎಂದು ಮನವಿ ಮಾಡಿಕೊಂಡಾಗ ದರ್ಶನ್ ಕೂಡ ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳೆಲ್ಲ ಖುಷಿಪಟ್ಟು ಶ್ರೀರಂಗಪಟ್ಟಣ ಮಂಡ್ಯ ಎಲ್ಲಾ ಕಡೆ ದರ್ಶನ್ ರವರ ಹಿಂದೆ ತಿರುಗಾಡುತ್ತಾ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಇದೇ ವೇಳೆ ಅಭಿಮಾನಿಗಳು ಕಾರಿನ ಹಿಂದೆ ಗಾಡಿಯಲ್ಲಿ ಬರುತ್ತಿರುವಾಗ ಎಷ್ಟು ಸ್ಪೀಡಾಗಿ ಹೋಗಬೇಡಿ ಸತ್ತು ಹೋಗ್ತೀರಾ ಎಂದು ತಮ್ಮ ಅಭಿಮಾನಿಗಳ ಮೇಲೆ ನಾ ಕಾಳಜಿಯನ್ನು ತೋರಿಸಿದ್ದಾರೆ.