ಅಯ್ಯಪ್ಪ ಮಾಲೆ ಹಾಕಿದ್ದನ್ನು ನೋಡಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿಬಿಟ್ರು ದರ್ಶನ್!!

ಡಿ ಬಾಸ್ ದರ್ಶನ್ (d boss Darshan)ತಮ್ಮ ಸಿಂಪ್ಲಿಸಿಟಿ ಹಾಗೂ ಒಳ್ಳೆಯತನದಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಎಲ್ಲರಿಗೂ ಗೌರವ ಕೊಡುತ್ತಾರೆ ಹಿರಿಯರು ಕಿರಿಯರು ಎನ್ನದೆ ತಲೆಬಾಗುತ್ತಾರೆ. ಇವರ ಒಳ್ಳೆಯತನಕ್ಕೆ ತಲೆಬಾಗದವರೇ ಇಲ್ಲ ದರ್ಶನ್ ಅಂಬರೀಶ್ ಮಗ (Ambareesh son)ಅಭಿಷೇಕ ಅಂಬರೀಶ್ ಮದುವೆಗೆ ಹೋಗಲು ಸಾಧ್ಯವಾಗಿರಲಿಲ್ಲ ಆ ಕಾರಣದಿಂದ ಅವರ ರಿಸೆಪ್ಶನ್ ಗೆ ಹೋಗಿದ್ದಾರೆ ಈ ವೇಳೆ ಅಭಿಮಾನಿ ಒಬ್ಬರ ಕಾಲಿಗೆ ಬಿದ್ದು ತಮ್ಮ ಸರಳತೆ ತೋರಿದ್ದಾರೆ.

 

 

ಬಹುಕಾಲದ ಗೆಳತಿ ಅವಿವಾ(abhishek ambarish wife Aviva) ಕೈ ಹಿಡಿಯುವ ಮೂಲಕ ಅಭಿಷೇಕ್ ಅಂಬರೀಶ್ ಹೊಸ ಬಾಳ ಪಯಣದ ದೋಣಿಯನ್ನು ಹತ್ತಿದ್ದಾರೆ. ಈ ಜೋಡಿಯ ಮದುವೆಗೆ ಹಲವಾರು ನಟ ನಟಿಯರು ಬಂದು ಶುಭಾಶಯಗಳನ್ನು ಕೋರಿದ್ದಾರೆ. ಸುಮಲತಾ ರವರ ಹಿರಿಯ ಮಗ(sumalatha son) ಎಂದು ಕರೆಸಿಕೊಳ್ಳುವ ದರ್ಶನ್(Darshan Tugudeepa) ಮಾತ್ರ ಬಂದಿರಲಿಲ್ಲ ಅಭಿಮಾನಿಗಳನ್ನು ಕೂಡ ಈ ಪ್ರಶ್ನೆ ಕಾಡುತ್ತಿತ್ತು ಆದರೆ ಈಗ ದರ್ಶನ್ ಅಭಿ ಅವಿವ ರಿಸೆಪ್ಶನ್ ಫಂಕ್ಷನ್ ಗೆ ಬಂದಿದ್ದಾರೆ.

 

 

ಅಭಿಷೇಕ್ ಮದುವೆಗೆ ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ(Darshan wife Vijayalakshmi) ಮಾತ್ರ ಒಬ್ಬಂಟಿಯಾಗಿ ಬಂದಿದ್ದರು ಹಾಗಾದರೆ ದರ್ಶನ್ ಯಾಕೆ ಬಂದಿಲ್ಲ ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿತ್ತು ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿ ಹೊಸ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ.

 

 

ನಟ ದರ್ಶನ್(d boss Darshan), ತಮ್ಮ ಕಾಟೇರ(katera movie) ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಆದ್ದರಿಂದಲೇ ದರ್ಶನ್ ಮದುವೆಗೆ ಬರಲಾಗಿಲ್ಲ ನನ್ ಒಬ್ಬನಿಂದ ಶೂಟಿಂಗ್ ಗೆ ತೊಂದರೆ ಆಗಬಾರದು ಶೂಟಿಂಗ್ ನಿಂತರೆ ನಿರ್ಮಾಪಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ ಎಂದು ಪತ್ನಿ ವಿಜಯ ಲಕ್ಷ್ಮಿಯನ್ನು(Darshan wife Vijayalakshmi) ಅಭಿಷೇಕ್ ಮದುವೆಗೆ ಕಳಿಸಿದ್ದಾರೆ. ಜೂನ್ 7 ರಂದು ತ್ರಿಪುರ ವಾಸನೆಯಲ್ಲಿ ಜರುಗುವ ಆರತಾಕ್ಷತೆಗೆ ದರ್ಶನ್ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.

 

 

ಅದೇ ರೀತಿ ಈಗ ಡಿ ಬಾಸ್ ದರ್ಶನ್(d Boss Darshan) ಅಭಿಷೇಕ ಅಂಬರೀಶ್(Abhishek Ambarish) ಹಾಗೂ ಅವಿವಾ ಬಿದ್ದಪ್ಪ(Aviva biddappa) ರಿಸೆಪ್ಶನ್ ಫಂಕ್ಷನ್ ಗೆ ಬಂದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಡಿ ಬಾಸ್ ಡಿ ಬಾಸ್(d boss) ಎಂದು ಜೋರಾಗಿ ಕೂಗುವ ಮೂಲಕ ತಮ್ಮ ಅಭಿಮಾನವನ್ನು ಹೊರ ಹಾಕಿದ್ದಾರೆ. ಅಭಿಷೇಕ್ ಪತ್ನಿ ಅವಿವಾ (Abhishek Ambarish wife) ದರ್ಶನ್ಗೆ(Darshan t ugudipa Srinivas) ಇಷ್ಟೊಂದು ಫ್ಯಾನ್ ಇರುವುದನ್ನು ಕಂಡು ಖುಷಿಪಟ್ಟಿದ್ದಾರೆ. ಇದರ ನಡುವೆ ಅಭಿಮಾನಿ ಒಬ್ಬರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಬಂದಿದ್ದಾರೆ ಆಗ ದರ್ಶನ್ ಅವರಿಗೆ ಗೌರವ ನೀಡಬೇಕು ಎಂದು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

Leave a Comment