ಗರಡಿ ಸಿನಿಮಾದಲ್ಲಿ ದರ್ಶನ್ ಮಾಡುತ್ತಿರುವ ಪಾತ್ರ ಯಾವುದು ಎಂದು ಬಾಯಿ ಬಿಟ್ಟಾ ಯೋಗರಾಜ್ ಭಟ್ರು!!

ಯೋಗರಾಜ್ ಭಟ್ರು ನಿರ್ದೇಶಸುತ್ತಿರುವ (yograj Bhatt)ಹೊಸ ಚಿತ್ರ ಗರಡಿಯ ಬಗ್ಗೆ ಮಾತನಾಡಿದ್ದಾರೆ. ಗರಡಿಯನ್ನು(yograj Bhatt new movie Garadi) ಹಿಂದಿನ ಕಾಲದಲ್ಲಿ ಜನರು ಮೈಕಟ್ಟನ್ನು ಮಾಡಿಕೊಳ್ಳಲು ಬಳಸುತ್ತಿದ್ದ ಜಾಗ ನಾನು ಸಹ ಊರಿನಲ್ಲಿ ಇದ್ದಾಗ ಗರಡಿಯಲ್ಲಿ ಪಟ್ಟುಗಳನ್ನು ಕಲಿತಿದ್ದೆ ಬೆಂಗಳೂರಿಗೆ ಬಂದ ನಂತರ ಅವುಗಳನ್ನು ಮರೆತುಬಿಟ್ಟೆ ಈಗಲೂ ಒಂದೆರಡು ಪಟ್ಟುಗಳು ನನಗೆ ಬರುತ್ತವೆ ಎಂದು ಹೇಳಿದ್ದಾರೆ.

 

 

ಯೋಗರಾಜ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ಯಶಸ್ ಸೂರ್ಯ (yashas surya)ಹಾಗೂ ಬನಾರಸ್ ಚಿತ್ರದ (Banaras movie Sonal mantego)ಖ್ಯಾತಿಯ ನಟಿ ಸೋನಲ್ ಮಾಂಟೆಗೊ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕಥೆಯನ್ನು ವಿಕಾಸ್ ಗರಡಿ ರಚಿಸಿದ್ದು ಬಿಸಿ ಪಾಟೀಲ್(BC Patil) ವನಜ ಪಾಟೀಲ್ ಸೃಷ್ಟಿ ಪಾಟೀಲ್ ನಿರ್ದೇಶಸುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ(V Hari Krishna) ನಿರ್ದೇಶನದಲ್ಲಿ ಗರಡಿ ಚಿತ್ರ ಮೂಡಿ ಬರುತ್ತದೆ.

 

 

ಗರಡಿ ಸಿನಿಮಾದಲ್ಲಿ ಉತ್ತರ ಕರ್ನಾಟಕ ಶೈಲಿಯ ತಮಟೆ ಹಾಡು ಇದೆ. ಈ ಹಾಡಿನಲ್ಲಿ ನಿಶ್ವಿಕ ನಾಯ್ಡು (nisvika Naidu)ಡ್ಯಾನ್ಸ್ ಮಾಡಿದ್ದಾರೆ. ತಮಟೆ ಹಾಡಿಗೆ ತಮಟೆ ಬಡಿಯುತ್ತಲೇ ಪ್ರೇಮಿಯ ಯೋಗರಾಜ್ ಭಟ್ ಬಂದಿದ್ದಾರೆ. ಇದರಿಂದ ಅಭಿಮಾನಿಗಳೆಲ್ಲರೂ ಖುಷಿಪಟ್ಟಿದ್ದಾರೆ.

 

 

ಕಳೆದ ತಿಂಗಳು ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಪದವಿ ಪೂರ್ವ (padavil Poorva movie)ಚಿತ್ರ ತೆರೆಕಂಡಿತ್ತು ಇದೀಗ ಯೋಗರ ತಮಟೆ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಗರಡಿ ಚಿತ್ರದ ಶೂಟಿಂಗ್ ಸಮಯದಲ್ಲಿ ಶಿವರಾಜ್ ಕುಮಾರ್ ದರ್ಶನ್(Shiva Rajkumar Darshan) ಶೂಟಿಂಗ್ ಸೆಟ್ ಗೆ ಬಂದಿದ್ದರು ಹಾಗಾಗಿ ಇವರು ಕೂಡ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ

Leave a Comment