ತಮ್ಮ ಅತ್ತೆಯ ಹುಟ್ಟು ಹಬ್ಬಕ್ಕೆ ದುಬಾರಿ ಉಡುಗೊರೆಯನ್ನು ನೀಡಿದ ಮೇಘನಾ ರಾಜ್

ನಟಿ ಮೇಘನ ಚಿರಂಜೀವಿ ಸರ್ಜಾ ಆಗಲಿಕೆಯ ನಂತರ ತಮ್ಮ ತಂದೆ ಸುಂದರ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಯಿ ಮನೆಯಲ್ಲಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ನಟಿ ಮೇಘನ ರಾಜ್ ಯಾವುದಾದರು ಕಾರ್ಯಕ್ರಮಗಳು ಇದ್ದಲ್ಲಿ ಮಾತ್ರ ಸರ್ಜಾ ಕುಟುಂಬಕ್ಕೆ ಬಂದು ಅವರ ಜೊತೆ ಬೆರೆಯುತ್ತಾರೆ. ನಟಿ ಮೇಘನಾ ರಾಜ್ ತಮ್ಮ ಪತಿಯ ಅಗಲಿಕೆಯ ನಂತರವೂ ಕೂಡ ಸರ್ಜಾ ಕುಟುಂಬದಿಂದ ತನ್ನ ಸಂಬಂಧವನ್ನು ಕಡಿದುಕೊಂಡಿಲ್ಲ. ತಮ್ಮ ಮಗ ಹಾಗೂ ತಂದೆ ತಾಯಿ ಅತ್ತೆ ಮಾವ ತಮ್ಮ ಮೈದುನ ಧ್ರುವ ಸರ್ಜಾ ಪತ್ನಿ ಪ್ರೇರಣ ಇವರೆಲ್ಲರ ಜೊತೆಗೂ ನಟಿ ಮೇಘನಾ ರಾಜ್ ಖುಷಿಯಿಂದ ತನ್ನ ಜೀವನವನ್ನು ಸಾಗಿಸುತ್ತದ್ದಾರೆ.

ಇಷ್ಟೇ ಅಲ್ಲದೆ ಹಲವಾರು ಸಂದರ್ಭಗಳಲ್ಲಿ ತಮ್ಮನ ಗಂಡನ ಮನೆಗೆ ಸಪೋರ್ಟನ್ನು ಕೂಡ ಮಾಡುತ್ತಿದ್ದಾರೆ. ನೆನ್ನೆ ತಾನೆ ನಟಿ ಮೇಘನಾ ರಾಜ್ ರವರ ಅತ್ತೆ ಅಮ್ಮಾಜಿರವರ ಹುಟ್ಟು ಹಬ್ಬದ ಕಾರ್ಯಕ್ರಮವಿದ್ದು ಅದರ ಪ್ರಯುಕ್ತ ನಟಿ ಮೇಘನಾ ರಾಜ್ ಧ್ರುವ ಸರ್ಜಾ ರವರ ಮನೆಗೆ ಆಗಮಿಸಿದ್ದರು. ನಟಿ ಮೇಘನ ರಾಜ್ ತಮ್ಮ ಅತ್ತೆ ಆಮ್ಮಾಜಿ ರವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ. ನೆನ್ನೆ ಅಷ್ಟೇ ನಟ ದ್ರುವ ಸರ್ಜಾ ಹಾಗೂ ದಿವಂಗತ ಚಿರಂಜೀವಿ ಸರ್ಜಾ ರವರ ತಾಯಿ ಅಮ್ಮಜಿರವರ ಹುಟ್ಟುಹಬ್ಬವಿತ್ತು ಧ್ರುವ ಸರ್ಜಾ ಕೂಡ ತನ್ನ ಅಣ್ಣ ಚಿರಂಜೀವಿ ಸರ್ಜನನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ.

 

 

ಈ ಹಿಂದೆ ಚಿರಂಜೀವಿ ಸರ್ಜ ಬದುಕಿದ್ದಾಗ ಚಿರು ಹಾಗೂ ಧ್ರುವ ಸೇರಿಕೊಂಡು ತಮ್ಮ ತಾಯಿಯ ಬರ್ತಡೇಯನ್ನು ಆಚರಿಸಿದ್ದರು ಇದನ್ನೆಲ್ಲಾ ನೆನಪಿಸಿಕೊಂಡು ಧ್ರುವ ಸರ್ಜಾ ಕಣ್ಣೀರು ಹಾಕಿದ್ದಾರೆ. ಆದರೆ ಈ ವರ್ಷ ಧ್ರುವ ಸರ್ಜಾ ರವರ ಅಣ್ಣ ಚಿರಂಜೀವಿ ಸರ್ಜಾರವರು ಇಲ್ಲ ಹಾಗಾಗಿ ಧ್ರುವ ಸರ್ಜಾ ತಮ್ಮ ಅತ್ತಿಗೆ ಮೇಘನ ರಾಜ್ ಮಗ ರಾಯನ್ ಜೊತೆ ತಮ್ಮ ತಾಯಿ ಅಮ್ಮಾಜಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನಟಿ ಮೇಘನಾ ರಾಜ್ ತಮ್ಮ ಅತ್ತೆಯ ಹುಟ್ಟು ಹಬ್ಬದ ಪ್ರಯುಕ್ತ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ನಟಿ ಮೇಘನ ರಾಜ್ ದ್ರುವ ಸರ್ಜಾ ರವರ ಮನೆಗೆ ಹೋಗಿ ಅಮ್ಮಜಿಯ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಅನ್ನು ತೆಗೆದುಕೊಂಡು ಬಂದು ತಮ್ಮ ಮಗ ರಾಯನ್ ಜೊತೆ ಅಮ್ಮಜಿರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ರಾಯನ್ ಸರ್ಜಾ ಕೂಡ ತಮ್ಮ ಅಜ್ಜಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಮೇಘನಾ ರಾಜ್ ಅವರ ಅತ್ತೆ ಅಮ್ಮಜಿ ಕೂಡ ರಾಯನ್ ಸರ್ಜನನ್ನು ಎತ್ತಿ ಮುದ್ದಾಡಿದ್ದಾರೆ.

 

 

ಚಿರಂಜೀವಿ ಸರ್ಜಾ ರವರ ತಾಯಿ ಅಮ್ಮಾಜಿ ಹಾಗೂ ತಂದೆ ವಿಜಯೇಂದ್ರರವರಿಗೆ ನಟಿ ಮೇಘನ ರಾಜ ಎಂದರೆ ತುಂಬಾನೆ ಇಷ್ಟ ತಮ್ಮ ಸ್ವಂತ ಮಗಳಂತೆ ನೋಡಿಕೊಳ್ಳುತ್ತಾರೆ. ಆದ್ದರಿಂದಲೇ ಮೇಘನಾ ಸರ್ಜಾ ಕುಟುಂಬಕ್ಕೆ ತಮ್ಮ ಅತ್ತೆಯ ಬರ್ತಡೇಯನ್ನು ಆಚರಿಸಿದ್ದಾರೆ. ಮೇಘನಾ ರಾಜ್ ರವರು ಚಿರು ಆಗಲಿಕೆಯಿಂದ ಬಳಲಿ ಬೆಂಡಾಗಿದ್ದರು ಕೂಡ ಅವರು ತಮ್ಮ ತಾಯಿಯ ಮನೆಯಲ್ಲಿದ್ದರೂ ತಮ್ಮ ಅತ್ತೆ ಬರ್ತಡೇಗಾಗಿ ಸಮಯವನ್ನು ಬಿಡುವು ಮಾಡಿಕೊಂಡು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

Be the first to comment

Leave a Reply

Your email address will not be published.


*