ಗಣಿಧಣಿ ಗಾಲಿ ಜನಾರ್ಧನ್ ರೆಡ್ಡಿ(gaali janardhana Reddy) ರವರು ಈ ಹಿಂದೆ ತಮ್ಮ ಮಗಳ ಮದುವೆಯನ್ನು(Janardhan Reddy daughter marriage) ನೂರು ಕೋಟಿ ವೆಚ್ಚದಲ್ಲಿ ಮಾಡಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು ಜನಾರ್ದನ ರೆಡ್ಡಿ ತಮ್ಮ ಮಗಳು(Janardhan Reddy daughter Brahmini) ಬ್ರಾಹ್ಮಿಣಿಯನ್ನು ರಾಜೀವ್ ರೆಡ್ಡಿ(Janardhan Reddy son in law Rajiv Reddy) ಎಂಬುವರಿಗೆ ವಿವಾಹ ಮಾಡಿ ಕೊಟ್ಟಿದ್ದರು ಗಾಲಿ ಜನಾರ್ದನ ರೆಡ್ಡಿ ರವರ ಅಳಿಯನ(Janardan Reddy son in law family has own business) ಕುಟುಂಬದವರು ಕೂಡ ಸ್ವಂತ ಬಿಸ್ನೆಸ್ ಮಾಡುತ್ತಿದ್ದು ಆಫ್ರಿಕಾದಲ್ಲಿ ಬಂಗಾರ ಹಾಗೂ ವಜ್ರದ ಗಣಿಗಳನ್ನು ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 

 

ಜನಾರ್ದನ ರೆಡ್ಡಿ ರವರ ಸಹೋದರರಾದ(Janardhan Reddy brothers) ಸೋಮಶೇಖರ ರೆಡ್ಡಿ ಕರುಣಾಕರ ರೆಡ್ಡಿ ರವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಜನಾರ್ದನ ರೆಡ್ಡಿ ಇತ್ತೀಚೆಗಷ್ಟೇ ಮಾತನಾಡಿ ತಾನು ಹೊಸ ಪಕ್ಷವನ್ನು ಹುಟ್ಟು ಹಾಕುವುದಾಗಿ ಹೇಳಿದ್ದರು ಈ ಹೇಳಿಕೆ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲಾಗಿತ್ತು ಅಕ್ಟೋಬರ್ ತಿಂಗಳಿನಲ್ಲಿ ಇದ್ದಕ್ಕಿದ್ದಂತೆ ಸಿಬಿಐನವರು ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಇರಬಾರದು ಎಂದು ಕೇಸ್ ಹಾಕಿದ್ದರು.

 

 

ನನ್ನನ್ನು ಬಂಧನ ಮಾಡಿದ ಸಮಯದಲ್ಲಿ ಕೂಡ ಸಾವಿರಾರು ಕೋಟಿಗಳನ್ನು ಈತ ಅಕ್ರಮವಾಗಿ ಹೊಂದಿದ್ದಾನೆ ಎಂದು ಹೇಳಿದ್ದರು ಎಂದು ಜನಾರ್ಧದ ರೀತಿ ಹೇಳಿಕೊಂಡಿದ್ದಾರೆ. ನಾಲ್ಕು ವರ್ಷಗಳ ಕಾಲ ನನ್ನನ್ನು ಜೈಲಿನಲ್ಲಿ ಇಟ್ಟಿದ್ದರು 1300 ಕೋಟಿ ಅಕ್ರಮ ಮಾಡಿದ್ದೇನೆ ಎಂದು ಕೇಸ್ ಹಾಕಿ ನನ್ನನ್ನು ಜೈಲಿಗೆ ಕಳಿಸಿದ್ದರು ತದನಂತರ 12 ವರ್ಷ ಕಳೆದರೂ ಕೂಡ ಇನ್ನೂ ಇನ್ವೆಸ್ಟಿಗೇಷನ್ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

 

 

ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಬಳ್ಳಾರಿಯಿಂದ ನಾನು ಹೊರಗೆ ಹೋಗಬೇಕು ಎಂದು ಹೇಳಿದರು ಆ ಸಮಯದಲ್ಲಿ ನನ್ನ ಮಗಳು ಬ್ರಹ್ಮನಿಯ ಹೆರಿಗೆಯಾಗಿತ್ತು ಆ ಸಮಯದಲ್ಲಿ ಮಗಳು ಕನಿಷ್ಠಪಕ್ಷ ಮೂರು ತಿಂಗಳಾದರೂ ತವರು ಮನೆಯಲ್ಲಿ ಇರಬೇಕಾಗುತ್ತದೆ. ಮನವಿಯನ್ನು ಮಾಡಿಕೊಂಡಾಗ ನ್ಯಾಯಾಲಯ ಅವಕಾಶವನ್ನು ಕೂಡ ನೀಡಿತ್ತು ಆದರೆ ಸಿಬಿಐನವರು ಹೆರಿಗೆ ಆಗಿದೆಯೋ ಇಲ್ಲವೋ ನಮಗೆ ಹೇಗೆ ಗೊತ್ತು? ಜನಾರ್ದನ ರೆಡ್ಡಿ ಸುಳ್ಳು ಹೇಳುತ್ತಿದ್ದಾರೆ ಎಂದು ಬೆಳಗ್ಗೆ 5:30ಗೆ ಬೆಂಗಳೂರಿನಿಂದ ಹೈದರಾಬಾದಿನ ಸಿಬಿಐ ಬಂದು ವಿಚಾರಣೆ ನಡೆಸಿದ್ದರು.

 

 

ಆಗ ಜನಾರ್ದನ ರೆಡ್ಡಿ ರವರನ್ನು ಎದ್ದೇಳಿಸಿ ಸರ್ ನಿಮ್ಮ ಮಗಳಿಗೆ ಹೆರಿಗೆ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಬಂದಿದ್ದೇವೆ ನೀವು ನಿಮ್ಮ ಮಗಳು ಹಾಗೂ ಮೊಮ್ಮಗುವನ್ನು ಬಂದು ನಿಂತುಕೊಳ್ಳಿ ಎಂದರು ನನ್ನ ಮಗಳು ನನ್ನ ಮೊಮ್ಮಗುವನ್ನು ಹೊರಗೆ ಕರೆದುಕೊಂಡು ಬಂದು ತೋರಿಸಿದಾಗ ಪ್ರೂಫ್ ಗಾಗಿ ಫೋಟೋವನ್ನು ಕೂಡ ತೆಗೆದುಕೊಂಡರು.

 

 

ಬಿಜೆಪಿ ಪಕ್ಷಕ್ಕಾಗಿ ನಾನು ಸಾಕಷ್ಟು ದುಡಿದಿದ್ದೇನೆ ಆದರೆ ಬಳ್ಳಾರಿಯಿಂದ ಎಲ್ಲಾ ಕಡೆಗೂ ಕೂಡ ಇವರೇ ರೂಲ್ ಮಾಡುತ್ತಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ನನ್ನಿಂದ ನನ್ನ ಕುಟುಂಬದವರೆಲ್ಲರೂ ಕಷ್ಟ ಪಡುತ್ತಿದ್ದಾರೆ. ನನ್ನ ಹೆಂಡತಿ(gaali janardhana Reddy wife) ಹಾಗೂ ನನ್ನ ಮಕ್ಕಳು ಈ ಕಷ್ಟವನ್ನು ಅನುಭವಿಸುವುದು, ಹೇಗೋ ನ್ಯಾಯವಾಗುತ್ತದೆ ಆದರೆ ಕಣ್ಣಲ್ಲಿ ತೆರೆಯದ ನನ್ನ ಮೊಮ್ಮಗಳು(gali Janardhan Reddy grand daughter) ಈ ಕಷ್ಟವನ್ನು ಅನುಭವಿಸುವುದನ್ನು ನನ್ನ ಕೈಯಿಂದ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಗಾಲಿ ಜನಾರ್ದನ ರೆಡ್ಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Leave a comment

Your email address will not be published. Required fields are marked *