ಪೊಲೀಸರು ಕರ್ತವ್ಯಕ್ಕೆ ಹೆಸರಾದವರು. ಕಟ್ಟುನಿಟ್ಟಿನ ಆಡಳಿತ ನಡೆಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗುತ್ತಾರೆ. ಅದೇ ರೀತಿ ಮಾನವೀಯತೆ ಮೆರೆಯುವ ಮೂಲಕ ಹೃದಯಗೆದ್ದ ಹಲವಾರು ಉದಾಹರಣೆಗಳು ಕೂಡ ಇವೆ. ಬೆಂಗಳೂರಿನಲ್ಲಿ (Bengaluru) ನಲ್ಲಿ ಸಂಭವಿಸಿದ ಅಪಘಾತದಲ್ಲಿ ಪೋಷಕರನ್ನ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆಸ್ಪತ್ರೆ ಬಿಲ್ ಪಾವತಿಯಿಂದ ಮುಕ್ತಿ ನೀಡುವ ಮೂಲಕ ಬ್ಯಾಟರಾಯನಪುರ (Byatarayanapura) ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಕಳೆದ ವಾರ ಬೈಕ್ ಗೆ ಕಸದ ಲಾರಿ ಡಿಕ್ಕಿ ಹೊಡೆದು ಅಪಘಾತದಲ್ಲಿ […]