ನಟಿ ಕಾರುಣ್ಯ ರಾಮ್(karunya ram) ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ. 2010ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಕಾರುಣ್ಯ, ಶಿವಣ್ಣ ಜೊತೆ ವಜ್ರಕಾಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಟಿ ಕಾರುಣ್ಯ ರಾಮ್ ಕನ್ನಡವಲ್ಲದೆ ಎರಡು ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಮುದ್ದಾದ ಬೆಡಗಿ ಕಾರುಣ್ಯ ಅವರ ಬೋಲ್ಡ್ ಲುಕ್..! ನಟಿ ಕಾರುಣ್ಯ ರಾಮ್ ಸದ್ಯ ಜೋರ್ಡಾನ್ ಪ್ರವಾಸದಲ್ಲಿದ್ದಾರೆ. ಅವರು ತಮ್ಮ ಸಹೋದರಿಯೊಂದಿಗೆ ಪ್ರವಾಸದಲ್ಲಿದ್ದಾರೆ ಮತ್ತು […]