ಇವತ್ತಿಂದ ಎಮ್ಮೆ ಮತ್ತು ಆಕಳ ಹಾಲು ಇಲ್ಲ, ಹಾಗಂತ ನಿನ್ನೆ ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ನಂದಿನಿ(KMF) ಒಂದು ಮಾಹಿತಿ ಕೊಡುತ್ತದೆ. ಏಕೆ ಅಂತ ಪ್ರಶ್ನಿಸಿದರೆ “ಹಾಲು ಸಾಲುತ್ತಿಲ್ಲ” ಅನ್ನುವ ಉತ್ತರ. ೧) ನಂದಿನಿಗೆ ಹೋಲಿಸಿದರೆ ಬೇರೆ ಹಾಲು ದುಬಾರಿ ಮತ್ತು ಗುಣಮಟ್ಟ ಕೂಡ ಕಮ್ಮಿ. ೨) ಕೆಎಂಎಫ್ ಒಂದು ಅಪಾಯಿಂಟ್ಮೆಂಟ್ ಸಾಕು ಯಾರಾದರೂ ಒಳಹೋಗಿ ನೋಡಬಹುದಾದ್ದರಿಂದ ಅಲ್ಲಿಯ ಶುದ್ಧತೆ, ಸ್ವಚ್ಛತೆ ಯಾರಿಗೂ ಕಾಣುವಂಥದ್ದೆ. ೩) ಕಲಬೆರಕೆ,ರಸಾಯನಿಕ ಮಿಶ್ರಣದ ಕಳಂಕ ನಂದಿನಿಗೆ ಅಂಟಿಲ್ಲ.. ೪) ದೊಡ್ಮನೆ ಹಿರಿಯರಾದಿಯಾಗಿ ನಂದಿನಿಗೆ […]