ಕರ್ನಾಟಕ - Karnataka Focus
Posted inಕರ್ನಾಟಕ

Shivamurthy Murugha sharanaru: ಮುರುಘಾ ಮಠದ ಶ್ರೀಗಳಿಗೆ ಕೊನೆಗು ಗಲ್ಲು ಶಿಕ್ಷೆ

Shivamurthy Murugha sharanaru: ಲೈಂಗಿಕ ಕಿರುಕುಳದ ಆರೋಪದ ಮೇಲೆ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ (Shivamurthy Murugha sharanaru)ಮೇಲೆ ಲೈಂಗಿಕ ದೌರ್ಜನ್ಯ(Sexual assault) ಪ್ರಕರಣಗಳು ಹೆಚ್ಚುತ್ತಿರುವುದು ಮುರುಘಾಶ್ರೀಗಳ ನೋವನ್ನು ಹೆಚ್ಚಿಸಿದೆ. ಹೌದು ನಾಲ್ವರು ಅಪ್ರಾಪ್ತ ಬಾಲಕಿಯರು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಜರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಮುರುಘಾಶ್ರೀಯನ್ನು ಬಂಧಿಸಲಾಗಿದೆ.     ಇದೀಗ ಮಠದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ(Sexual assault) […]