ಕಾವ್ಯಶ್ರೀ ಗೌಡ ಮಂಗಳ ಗೌರಿ ಧಾರವಾಹಿ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಕಾವ್ಯಶ್ರೀ ಗೌಡ ಎಂದರೆ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟ ಇವರು ತಮ್ಮ ಧಾರವಾಹಿಗಳಲ್ಲಿ ಮುದ್ದು ಮುದ್ದಾಗಿ ನಟಿಸುತ್ತಾರೆ. ಕಾವ್ಯಶ್ರೀ ಗೌಡ ಧಾರವಾಹಿ ನಂತರ ಬಿಗ್ ಬಾಸ್ ಗೆ ಕೂಡ ಸೆಲೆಕ್ಟಾದರೂ ಅಲ್ಲಿ ಕೂಡ 71 ದಿನಗಳವರೆಗೂ ಬಿಗ್ ಬಾಸ್ ಮನೆಯಲ್ಲಿ ಸಕ್ರಿಯರಾಗಿದ್ದರು ಮನೋರಂಜನೆಯಲ್ಲಿ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ನೀಡುತ್ತಿದ್ದ ಕಾವ್ಯಶ್ರೀ ಗೌಡ ಎಂಟರ್ಟೈನ್ಮೆಂಟ್ ವಿಚಾರದಲ್ಲಿ ಎಲ್ಲರಿಗೂ ಕೂಡ ತುಂಬಾ ಇಷ್ಟವಾಗುತ್ತಿದ್ದರು.
ಬಿಗ್ ಬಾಸ್ ಮನೆಯಲ್ಲಿ ಎಂಟರ್ಟೈನ್ಮೆಂಟ್ ಮಾಡುತ್ತಿದ್ದ ಕಾವ್ಯಶ್ರೀ ಗೌಡ ಆಟದ ವಿಚಾರಕ್ಕೆ ಬಂದರೆ ಇವರು ಟಫ್ ಕಂಟೆನ್ಸ್ಟೆಂಟ್ ಆಗಿರಲಿಲ್ಲ ಇವರು ತುಂಬಾ ಸಾಫ್ಟ್ ಹುಡುಗಿಯಾಗಿದ್ದು ಇವರು ಅಷ್ಟಾಗಿ ಚೆನ್ನಾಗಿ ಆಟವಾಡುತ್ತಿರಲಿಲ್ಲ ಆದರೂ ಕೂಡ ಕಾವ್ಯಶ್ರೀ ಗೌಡ ಎಪ್ಪತ್ತು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು ತದನಂತರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದ ಕಾವ್ಯಶ್ರೀ ಗೌಡ ಸಾಕಷ್ಟು ಅಭಿಮಾನಿಗಳ ಪ್ರೀತಿಯನ್ನು ಸಂಪಾದನೆ ಮಾಡಿದ್ದಾರೆ.
ಧಾರವಾಹಿಯ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದ ಕಾವ್ಯಶ್ರೀ ಗೌಡ ಇದೀಗ ಬಿಗ್ ಬಾಸ್ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅವರು ಊಹಿಸಿದಷ್ಟು ಸಂಭಾವನೆ ಕೂಡ ಬಿಗ್ ಬಾಸ್ ಮನೆಯಿಂದ ಕಾವ್ಯಶ್ರೀ ಗೌಡ ರವರಿಗೆ ಸಿಕ್ಕಿದೆ. ಇದೀಗ ಬಿಗ್ ಬಾಸ್ ನಿಂದ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಕಾವ್ಯ ಶ್ರೀ ಗೌಡ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು ತದನಂತರ ಯಾವ ಪ್ರಾಜೆಕ್ಟ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.
ವಿನೋದ್ ರಾಜ್ ಮೊದಲಿನಿಂದಲೂ ಕಾವ್ಯಶ್ರೀರವರಿಗೆ ಅಣ್ಣ ಇದ್ದಂತೆ ಕಾವ್ಯಶ್ರೀ ಗೌಡ ರವರಿಗೆ ವಿನೋದ್ ರಾಜ್ ತುಂಬಾನೇ ಸಹಾಯ ಮಾಡುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಕಾವ್ಯಶ್ರೀ ಗೌಡ ತಮ್ಮ ಅಣ್ಣನ ಮನೆಗೆ ಹೋಗಿ ಬಿರಿಯಾನಿಯನ್ನು ಸವಿದಿದ್ದಾರೆ. ಮಂಗಳ ಗೌರಿ ಧಾರವಾಹಿಯ ಮೂಲಕ ಕಾವ್ಯಶ್ರೀ ಗೌಡ ಕನ್ನಡ ಕಿರುತೆರೆಗೆ ಕಾಲಿಟ್ಟರು ಐದು ವರ್ಷಗಳ ಕಾಲ ಮಂಗಳ ಗೌರಿ ಧಾರವಾಹಿಯಲ್ಲಿ ಕಾವ್ಯಶ್ರೀ ಗೌಡ ಬಿಜಿಯಾಗಿದ್ದರು ತದನಂತರ ಇವರಿಗೆ ಬಿಗ್ ಬಾಸ್ ನಲ್ಲಿ ಅವಕಾಶ ಸಿಕ್ಕಿತು ಕಿಚ್ಚ ಸುದೀಪ್ ಕೂಡ ಕಾವ್ಯಶ್ರೀರವರ ಆಟವನ್ನು ಮೆಚ್ಚಿಕೊಂಡಿದ್ದರು ಕಾವ್ಯಶ್ರೀ ಗೌಡ ಆಟದ ವಿಚಾರದಲ್ಲಿ ಕಳಪೆಯಾಗಿದ್ದರೂ ಹಾಗಾಗಿ 70 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದು ತದನಂತರ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.