Bhumika Basavaraj: ಮತ್ತೊಂದು ಡ್ಯಾನ್ಸ್ ವಿಡಿಯೋ ಮೂಲಕ ಪಡ್ಡೆ ಹೈಕಳ ನಿದ್ದೆ ಕದ್ದ ಚಿಕ್ಕಮಗಳೂರಿನ ಚೆಲುವೆ ಭೂಮಿಕಾ ಬಸವರಾಜ್

Bhumika Basavaraj Reels Video: ಇಂದಿನ ಯುವಕರು ಸಾಮಾಜಿಕ ಜಾಲತಾಣಗಳ(Social Media) ಮೂಲಕ ಫೇಮಸ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮಗಳ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳಿವೆ. ಆದರೆ ಈ ಸೋಷಿಯಲ್ ಮೀಡಿಯಾಗಳು ಪ್ರತಿಭಾವಂತರಿಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿರುವುದು ಸಂತಸದ ವಿಚಾರ. ಈ ಸಾಮಾಜಿಕ ಜಾಲತಾಣಗಳು ಅನೇಕ ಜನರಿಗೆ ಅವರ ಪ್ರತಿಭೆ ಮತ್ತು ಖ್ಯಾತಿಯನ್ನು ಬಹಿರಂಗಪಡಿಸಿವೆ.

 

Bhumika Basavaraj

 

ಇಂದಿನ ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಪ್ರತಿಭೆಯನ್ನು ಇಡೀ ಜಗತ್ತಿಗೆ ತೋರಿಸಿ ಸೆಲೆಬ್ರಿಟಿಗಳಾಗಿದ್ದಾರೆ. ಯುವಕ-ಯುವತಿಯರು ತಮ್ಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ.ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಇಂದಿನ ಯುವಕರು ತಮ್ಮ ನೃತ್ಯ ಮತ್ತು ಇತರ ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

 

Bhumika Basavaraj

 

ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡ ನಂತರ ಕೆಲವರು ಸಿನಿಮಾ, ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಫೇಮಸ್ ಆದವರಲ್ಲಿ ಭೂಮಿಕಾ ಬಸವರಾಜ್(Bhumika Basavaraj) ಕೂಡ ಒಬ್ಬರು. ಟಿಕ್ ಟಾಕ್ ಸ್ಟಾರ್ (TikTok Star)ಆಗಿ ಖ್ಯಾತಿ ಗಳಿಸಿರುವ ಅವರು ಈಗಾಗಲೇ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.ಟಿಕ್ ಟಾಕ್ ತಾರೆ ಭೂಮಿಕಾ ಬಸವರಾಜ್ ಮೆರೂನ್ ಸೀರೆಯಲ್ಲಿ ಹಾಟ್ ಡ್ಯಾನ್ಸ್ ಮಾಡಿದ್ದಾರೆ.

 

 

ಈಗ ಮತ್ತೊಂದು ಡ್ಯಾನ್ಸ್ ವಿಡಿಯೋ ಮೂಲಕ ಪಡ್ಡೆ ಹೈಕಳ ನಿದ್ದೆ ಕದ್ದ ಭೂಮಿಕಾ ಬಸವರಾಜ್ ಅವರ ಡ್ಯಾನ್ಸ್ ವಿಡಿಯೋ (Bhumika Basavaraj Dance Video)ಹೇಗಿದೆ ಅಂತ ತಿಳಿಯಲು ಈ ಮಾಹಿತಿ ಓದಿ. ಟಿಕ್ ಟಾಕ್ ತಾರೆ ಭೂಮಿಕಾ ಬಸವರಾಜ್ ಅವರು ನವೆಂಬರ್ 23, 1998 ರಂದು ಚಿಕ್ಕಮಂಗಳೂರಿನಲ್ಲಿ ಜನಿಸಿದರು.ಬಯೋಟೆಕ್ನಾಲಜಿಯಲ್ಲಿ ಪದವಿ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬಾಲ್ಯದಲ್ಲಿ ನಟನೆ, ಹಾಡುಗಾರಿಕೆ, ನೃತ್ಯದಲ್ಲಿ ತುಂಬಾ ಆಸಕ್ತಿ ಇತ್ತು.ಭೂಮಿಕರ್ ಅವರ ಡ್ಯಾನ್ಸ್ ನೋಡಲು ಈ ಕೆಳಗಿನ ವಿಡಿಯೋ ನೋಡಿ

 

 

View this post on Instagram

 

A post shared by Bhumika (@bhumika_basavaraj)

 

ಇದರಿಂದಾಗಿ ಶಾಲಾ-ಕಾಲೇಜು ನಾಟಕ, ನೃತ್ಯ ಸ್ಪರ್ಧೆ ಸೇರಿದಂತೆ ಹಲವು ಲಲಿತಕಲೆಗಳಲ್ಲಿ ಭಾಗವಹಿಸುತ್ತಿದ್ದರು. ಆ ಆಸಕ್ತಿಯೇ ಅವರನ್ನು ಡ್ಯಾನ್ಸ್ ಮೂಲಕ ಟಿಕ್ ಟಾಕ್ ಸ್ಟಾರ್ ಆಗುವಂತೆ ಮಾಡಿತು. ಈಗಾಗಲೇ ತನ್ನ ಕ್ಯೂಟ್ ಲುಕ್, ಎಕ್ಸ್‌ಪ್ರೆಶನ್ ಮತ್ತು ಡ್ಯಾನ್ಸ್‌ನಿಂದ ಕ್ರೇಜ್ ಕ್ರಿಯೇಟ್ ಮಾಡಿರುವ ಭೂಮಿಕಾ ಬಸವರಾಜ್ ಹೌದು ಕಾಫಿ ನಾಡ ಬೆಡಗಿ.

 

 

View this post on Instagram

 

A post shared by Bhumika (@bhumika_basavaraj)

 

ಸೀರೆಯಲ್ಲಿ ಹೆಚ್ಚಾಗಿ ರೀಲುಗಳನ್ನು ಮಾಡಿ ಎಲ್ಲರ ಗಮನ ಸೆಳೆಯುವ ಇವರು ಕೇವಲ 22 ವರ್ಷ ವಯಸ್ಸಿನ ಯಾವ ನಟಿಗೂ ಕಡಿಮೆ ಇಲ್ಲ.ಈಗ ಮತ್ತೊಂದು ಡ್ಯಾನ್ಸ್ ವಿಡಿಯೋ ಮೂಲಕ ಪಡ್ಡೆ ಹೈಕಳ ನಿದ್ದೆ ಕದ್ದ ಭೂಮಿಕಾ ಬಸವರಾಜ್ ಅವರ ಡ್ಯಾನ್ಸ್ ವಿಡಿಯೋ ತಾರೆ ಭೂಮಿಕಾ ಬಸವ ರಾಜ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 2.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇದೀಗ ಹಾಟ್ ಡ್ಯಾನ್ಸ್ ಮಾಡುವ ಮೂಲಕ ಪಡ್ಡೆ ಮತ್ತೆ ಹುಡುಗರ ನಿದ್ದೆ ಕದ್ದಿದ್ದಾರೆ.

 

 

View this post on Instagram

 

A post shared by Bhumika (@bhumika_basavaraj)

 

ಹಿಂದಿ ಹಾಡಿಗೆ ಹಾಟ್ ಆಗಿ ಹೆಜ್ಜೆ ಹಾಕಿರುವ ಭೂಮಿಕಾ ಬಸವರಾಜ್ ಅವರ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಟಿಕ್ ಟಾಕ್ ತಾರೆ ಭೂಮಿಕಾ ಬಸವರಾಜ್ ಮೆರೂನ್ ಸೀರೆಯಲ್ಲಿ ಹಾಟ್ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಭೂಮಿಕರ್ ಅವರ ಡ್ಯಾನ್ಸ್ ನೋಡಲು ಈ ಕೆಳಗಿನ ವಿಡಿಯೋ ನೋಡಿ

1 thought on “Bhumika Basavaraj: ಮತ್ತೊಂದು ಡ್ಯಾನ್ಸ್ ವಿಡಿಯೋ ಮೂಲಕ ಪಡ್ಡೆ ಹೈಕಳ ನಿದ್ದೆ ಕದ್ದ ಚಿಕ್ಕಮಗಳೂರಿನ ಚೆಲುವೆ ಭೂಮಿಕಾ ಬಸವರಾಜ್”

Leave a Comment