ಹಿಂಗ್ಯಾಕ್ ಮಾಡಕತ್ತಿ ಭೂಮಿ.? ಭೂಮಿ ಶೆಟ್ಟಿ ಡ್ರೆಸ್ ನಲ್ಲಿ ಎದೆ ಸೀಳು ಎದ್ದು ಕಾಣುತ್ತಿದೆ,ಹಾಕಿರುವ ಡ್ರೆಸ್ ನೆತ್ತಿಗರ ನಿದ್ದೆ ಕೆಡಿಸಿದೆ.

Bhoomi Shetty Photos: ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಸುದ್ದಿಯಲ್ಲಿರುವ ಭೂಮಿ ಶೆಟ್ಟಿ ಈಗ ಬೋಲ್ಡ್ ಫೋಟೋ ಶೂಟ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ರಾಯಲ್ ಶೆಟ್ಟಿ ಎಂದೇ ಖ್ಯಾತರಾಗಿರುವ ನಟಿ ಭೂಮಿ ಶೆಟ್ಟಿ ಅವರು ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಂತರ ಬಿಗ್ ಬಾಸ್ ಸೀಸನ್ 7ರಲ್ಲಿ ಮಿಂಚಿದ್ದರು.

 

 

ಕನ್ನಡದಲ್ಲಿ ಕಿನ್ನರಿ ಧಾರಾವಾಹಿಯ ನಂತರ, ಅವರು ತೆಲುಗು ಧಾರಾವಾಹಿಗಳಾದ ‘ನಿನ್ನೆ ಪೆಲ್ಲದಾತ’ ಮತ್ತು ‘ಅಕ್ಕ ಚೆಲುಲು’ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಭೂಮಿ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಬಿಗ್ ಬಾಸ್ ನಂತರ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಭೂಮಿ ಶೆಟ್ಟಿ ಇದೀಗ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಇತ್ತೀಚೆಗಷ್ಟೇ ತಮ್ಮ ಹೊಸ ತೆಲುಗು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

 

 

ಒಳ್ಳೆ ಪಾತ್ರ ಸಿಕ್ಕರೆ ಯಾವುದೇ ಭಾಷೆ ಬಂದರೂ ನಟಿಸಲು ಸಿದ್ಧ ಎನ್ನುವ ಭೂಮಿ ಶೆಟ್ಟಿ, ಬೇರೆ ಭಾಷೆಯ ಭಯವಿದ್ದರೂ ಭಾಷೆಗಳನ್ನು ಬೇಗ, ಸರಾಗವಾಗಿ ಕಲಿಯುವ ವಿಶ್ವಾಸವಿದೆ. ಕರೋನಾ ಲಾಕ್‌ಡೌನ್ ಸಮಯದಲ್ಲಿ ಬಿಡುಗಡೆಯಾದ ‘ಇಕ್ಕತ್’ ಚಿತ್ರದಲ್ಲಿ ಅವರು ನಾಗಭೂಷಣ್ ಜೊತೆಗೆ ಕಾಣಿಸಿಕೊಂಡರು. ಭೂಮಿ ಕಲಾತ್ಮಕ ಸಿನಿಮಾ ‘ವಾಸಂತಿ’ ಮತ್ತು ವೆಬ್ ಸೀರೀಸ್‌ಗಳಲ್ಲೂ ನಟಿಸಿದ್ದಾರೆ.

 

 

ಇದೀಗ ಭೂಮಿ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಹಿಂಗ್ಯಾಕ್ ಮಾಡಕ್ತಿ ಭೂಮಿ ಎಂದು ಕೇಳುತ್ತಿದ್ದಾರೆ. ಹೊಸ ಫೋಟೋ ಶೂಟ್‌ನಲ್ಲಿ, ಭೂಮಿ ಕಪ್ಪು ಬ್ರಾ ಮತ್ತು ಬಿಳಿ ಬಣ್ಣದ ಶಾರ್ಟ್ಸ್ ಮತ್ತು ಪೂರ್ತಿ ನೆಟೆಡ್ ಟಾಪ್ ಧರಿಸಿದ್ದಾರೆ. ಅದಕ್ಕೆ ‘ನನ್ನ ವೈಬ್ ಅನ್ನು ನಿರ್ಧರಿಸಿ’ ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ.

 

ಭೂಮಿ ಶೆಟ್ಟಿ ಅವರ ಹೊಸ ಫೋಟೋಗಳು ನನಗೆ ಇಷ್ಟವಿಲ್ಲ ಕಣಕ್ಕ, ಉಫ್, ಏನು ವೈಬ್, ನೀವು ತುಂಬಾ ಹಾಟ್ ಆಗಿ ಕಾಣುತ್ತೀರಿ, ಏಕೆ ಇದ್ದೀರಿ?, ಮೊದಲು ಪೋಸ್ ಕೊಡುವುದನ್ನು ಕಲಿಯಿರಿ ಎಂದು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Leave a Comment