Bairagi Movie Making: ಬೈರಾಗಿ(bairagi movie) ಸಿನಿಮಾದಲ್ಲಿ ಶಿವರಾಜಕುಮಾರ್(Shiva Rajkumar), ಡಾಲಿ ಧನಂಜಯ್(dolly Dhananjay), ಪೃಥ್ವಿ ಅಂಬರ್, ಶಶಿಕುಮಾರ್ ಮುಂತಾದ ಮೇರು ನಟರ ನಟನೆಯಲ್ಲಿ ಮೂಡಿ ಬಂದಿತ್ತು ಭೈರಾಗಿ ಸಿನಿಮಾದಲ್ಲಿ ನಟ ಶರಣ್ ಹಾಗೂ ಶಿವರಾಜಕುಮಾರ್ ಒಟ್ಟಿಗೆ ಹಾಡನ್ನು ಕೂಡ ಹಾಡಿದ್ದಾರೆ. ವಜ್ರಕಾಯ ಚಿತ್ರದಲ್ಲಿ ಈ ಮೊದಲೇ ಹಾಡಿರುವ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿತ್ತು ಇದೀಗ ಮತ್ತೆ ಭೈರಾಗಿ ಚಿತ್ರದಲ್ಲಿ ಮತ್ತೊಮ್ಮೆ ಶರಣ್ ಹಾಗೂ ಶಿವಣ್ಣರವರ ಧನಿ ಸೂಪರ್ಹಿಟ್ ಆಗಿದೆ.
ಬೈರಾಗಿ ಚಿತ್ರವನ್ನು ವಿಜಯ್ ಮಿಲ್ಟನ್(Vijay Milton) ರವರು ನಿರ್ದೇಶಿಸಿದ್ದರು ಬೈರಾಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ರವರ ಎನರ್ಜಿ ಹೈಲೈಟ್ ಆಗಿ ಕಾಣುತ್ತಿದೆ. ಬೈರಾಗಿ ಚಿತ್ರದಲ್ಲಿ ಶಿವಣ್ಣ ನಾಯಕನಟನಾಗಿ ನಟಿಸಿದ್ದಾರೆ. ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್(Prithvi Amber) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭೈರಾಯಿ ಚಿತ್ರಕ್ಕೆ ಅನು ಸೀಲಿಂಗ್ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.
ಭೈರಾಗಿ ಚಿತ್ರದಲ್ಲಿ ಇಬ್ಬರು ನಾಯಕನಟಿಯರಿದ್ದರು ಅಂಜಲಿ ಮತ್ತು ಯಶ ಶಿವಕುಮಾರವರು ನಾಯಕ ನಟಿಯರಾಗಿ ಕಾಣಿಸಿಕೊಂಡಿದ್ದಾರೆ. ಬೈರಾಗಿ ಸಿನಿಮಾ ಹೂ ವು ಮೊದಲು ಶಿವಪ್ಪ ಎನ್ನುವ ಹೆಸರಿನ ಮೂಲಕ ಬಿಡುಗಡೆಯಾಗಬೇಕು ಎಂದು ಚರ್ಚೆಯಾಗಿತ್ತು ತದನಂತರ ಈ ಚಿತ್ರಕ್ಕೆ ಭೈರಾಗಿ ಎಂದು ಹೆಸರಿಡಲಾಗಿದೆ.
ಭೈರಾಗಿ ಚಿತ್ರದ “ರಿದಂ ಆಫ್ ಶಿವಪ್ಪ” (rhythm of Shivappa song)ಹಾಡು ತುಂಬಾನೇ ಫೇಮಸ್ ಆಗಿದೆ. ಟಗರು ಚಿತ್ರದ ನಂತರ ಶಿವಣ್ಣ ಹಾಗೂ ಡಾಲಿ ಧನಂಜಯ್ ಬೈರಾಗಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಶಿವಣ್ಣನಿಗೆ 60 ವರ್ಷ ವಯಸ್ಸಾಗಿದ್ದರು (shivanna age)ಕೂಡ ಬೈರಾಗಿ ಚಿತ್ರದಲ್ಲಿ ಸಾಹಸ ದೃಶ್ಯಗಳನ್ನು ಪ್ರದರ್ಶನ ಮಾಡಿದ್ದಾರೆ. ಬೈರಾಗಿ ಸಿನಿಮಾ ರಿಲೀಸ್ ಆದಾಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಬೈರಾಗಿ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ದರ್ಶನ್ ಬಾಡಿ ಗಾರ್ಡ್ ಗೆ ಡಾಲಿ ಧನಂಜಯ್ ಹಾಗೂ ಶಿವರಾಜ್ ಕುಮಾರ್ ಫೈಟ್ ಮಾಡಿರುವ ದೃಶ್ಯ ಇದೀಗ ಎಲ್ಲಾ ಕಡೆ ವೈರಲಾಗುತ್ತಿದೆ.