ಕೆಲ ದಿನಗಳ ಹಿಂದೆ ಅಷ್ಟೇ ರೆಬಲ್ ಸ್ಟಾರ್ ಅಂಬರೀಶ್(Rebel Star Ambarish) ಹಾಗೂ ಸುಮಲತಾ(actress sumalatha) ದಂಪತಿಗಳ ಮಗ ಅಭಿಷೇಕ್ ಅಂಬರೀಶ್(Abhishek Ambarish) ಹಾಗೂ ಭಾರತದ ಖ್ಯಾತಿಯ ಮಾಡೆಲ್ ಅವಿವಾ ವಿದ್ದಪ್ಪ(Aviva biddappa) ರವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು ಇವರಿಬ್ಬರ ಮದುವೆಯನ್ನು ಜೂನ್ ತಿಂಗಳಿನಲ್ಲಿ ನಡೆಸಬೇಕು(Abhishek Ambarish marriage) ಎಂದು ಸುಮಲತಾ ಅದ್ದೂರಿಯಾಗಿ ತಯಾರಿಗಳನ್ನು ಕೂಡ ನಡೆಸಿದ್ದರು ಆದರೆ ಮದುವೆಗೂ ಮುನ್ನವೇ ಅಭಿಷೇಕ್ ಅಂಬರೀಷ್ ರವರ ಭಾವಿಪತ್ನಿ ಅವಿವ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ.

 

 

ಅಭಿಷೇಕ್ ಹಾಗೂ ಅವಿವ ಬಿದ್ದಪ್ಪ ರವರ(Abhishek Ambarish wife) ನಿಶ್ಚಿತಾರ್ಥ ಮುಗಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಅವಿವ ರವರ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡಿದ್ದವು ಅವಿವ ಗೆ ಇದೀಗಾಗಲೇ ಮೊದಲ ಮದುವೆಯಾಗಿದ್ದು ಡಿವೋರ್ಸ್ ಕೂಡ ಆಗಿದೆ. ಅಭಿಷೇಕ್ ಅಂಬರೀಶ್ ಜೊತೆ ಅವಿವ ಎರಡನೇ ಮದುವೆ (Aviva biddappa second marriage)ಮಾಡಿಕೊಳ್ಳುತ್ತಿದ್ದಾರೆ.

 

 

ಅವಿವಾ ರವರಿಗೆ ಸಾವಿರಾರು ಕೋಟಿ ಆಸ್ತಿ ಇದೆ. ಅವಿವ ಗೆ ಇದೀಗ 42 ವರ್ಷ ವಯಸ್ಸಾಗಿದೆ(Aviva biddappa age). ಅಭಿಷೇಕ್ ಅಂಬರೀಷ್ ಗಿಂತ ಅವಿವಾ 12 ವರ್ಷ(age difference between Aviva and Abhishek Ambarish) ದೊಡ್ಡವರು(Abhishek ambrish age) ಎನ್ನುವ ಸಾಕಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇದ್ದವು ಆದರೆ ಇದ್ಯಾವುದೇ ವಿಚಾರಗಳಿಗೂ ಜೋಡಿಗಳು ತಲೆಕೆಡಿಸಿಕೊಂಡಿರಲಿಲ್ಲ.

 

 

ಇದೀಗ ಇವರಿಬ್ ತಮ್ಮ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇದೀಗ ಮತ್ತೆ ಅಭಿಷೇಕ್ ಹಾಗೂ ಅವಿವಾ ಬಗ್ಗೆ ಹೊಸ ಸುದ್ದಿ ಎಂದು ಕೇಳಿಬಂದಿದೆ. ಅವಿವಾ ಚಿತ್ರರಂಗಕ್ಕೆ ಕಾಲಿಡರಿದ್ದಾರೆ. ಜನವರಿ ತಿಂಗಳಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಇಬ್ಬರು ಜೊತೆಯಾಗಿ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.(model Aviva biddappa and Abhishek Ambarish new movie) ಎಲ್ಲರಿಗೂ ಅವಿವಾ ಮಾಡೆಲ್ ಎನ್ನುವುದು ಗೊತ್ತು.

 

 

ಆದರೆ ಅವಿವ ಕನ್ನಡದ “ಅಲೆ”(aviva first Kannada movie ale) ಎನ್ನುವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದರು ಇದಾದ ಬಳಿಕ ಸಿನಿಮಾ ಲೋಕದಿಂದ ದೂರವಾಗಿ ಅವಿವ ಮಾಡೆಲ್ ಲೋಕದಲ್ಲಿ ಹೆಸರು ಮಾಡಲು ಮುಂದಾಗಿದ್ದರು ಮಾಡೆಲ್ ಅವಿವಾ ತಮ್ಮದೇ ಆದ ಸ್ವಿಮ್ ಸೂಟ್(Aviva products) ಬ್ರಾಂಡ್ ಸಹ ಓಪನ್ ಮಾಡಿದ್ದಾರೆ. ಇದೀಗ ತಮ್ಮ ಭಾವಿಪತಿ ಅಭಿಷೇಕ(Aviva biddappa husband) ಜೊತೆ ತಮ್ಮ ಮೊದಲ ಸಿನಿಮಾವನ್ನು ಮಾಡುತ್ತಿದ್ದಾರೆ. ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇವರಿಬ್ಬರ ಮದುವೆಯ ಮುನ್ನವೇ ಇವರ ಸಿನಿಮಾ ಸೆಟ್ಟೆ ಇರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Leave a comment

Your email address will not be published. Required fields are marked *