Posted inEntertainment

ವಿದೇಶದಲ್ಲಿ ಓದುತ್ತಿದ್ದ ಅಪ್ಪು ಮಗಳ ಸಾಧನೆ ಕಂಡು ಕಣ್ಣೀರಿಟ್ಟ ತಾಯಿ ಅಶ್ವಿನಿ..! ಅಪ್ಪು ಇದ್ದಿದ್ರೆ

ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಅದ್ಭುತ ವ್ಯಕ್ತಿತ್ವ ಉಳ್ಳಂತಹ ಮನುಷ್ಯನಾಗಿ ಕೂಡ ಎಲ್ಲರ ಮನಗೆದ್ದಿದ್ದಾರೆ ಅದಕ್ಕಾಗಿಯೇ ಅವರನ್ನು ಕೊನೆಯ ಬಾರಿ ನೋಡಲು 20 ಲಕ್ಷಕ್ಕಿಂತಲೂ ಅಧಿಕ ಜನ ಕಂಠೀರವ ಸ್ಟೇಡಿಯಂ ಗೆ ಬಂದಿದ್ದರು.     ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ನಟಿಸಿಕೊಂಡು ಬಂದಂತಹ ಮಾಸ್ಟರ್ ಲೋಹಿತ್ ನಂತರದ ದಿನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಆಗುತ್ತಾರೆ. ಅಣ್ಣಾವ್ರ ಮಗನಾಗಿದ್ದರೂ ಕೂಡ ತನ್ನ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ […]