ಅಂಬಾನಿ ಎಂದ ತಕ್ಷಣ ನೆನಪಿಗೆ ಬರುವುದು ಐಷಾರಾಮಿ ಕಾರು, ಉಡುಪು, ಬಂಗಲೆಗಳು ಹಾಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವುದು ಅಂಬಾನಿ ಭಾರತದಲ್ಲೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅತಿ ಹೆಚ್ಚು ಹಣವನ್ನು ಖರ್ಚು ಮಾಡಿ ನಿರ್ಮಿಸಿರುವ ಭಾರತದ ಮನೆ ಎಂದರೆ ಅದು ಅಂಬಾನಿಯವರ ಮನೆ ಅಂಬಾನಿ ರವರ ಐಶಾರಾಮಿ ಮನೆಯಲ್ಲಿ ವಾಸ ಮಾಡಲು ಪುಣ್ಯ ಮಾಡಿರಬೇಕು ಅಂಬಾನಿ ರವರ ಮನೆ ಒಂದು ರೀತಿಯ ವಿಭಿನ್ನವಾದ ಮನೆ ಎಂದೇ ಹೇಳಬಹುದು.
ಅಂಬಾನಿ ತಮ್ಮ ಮನೆಯ ಕೆಲಸಕ್ಕೆ ಬರುವವರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಹಾಗೆ ಮನೆ ಕೆಲಸದವರಿಗೆ ಎಷ್ಟು ಸಂಬಳವನ್ನು ನೀಡುತ್ತಾರೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅಂಬಾನಿ ರವರ ಮನೆಯಲ್ಲಿ ಇರುವುದು ಆರು ಅಂತಸ್ತುಗಳು ಮತ್ತು ಅಲ್ಲಿ ಕೇವಲ ಆರು ಕಾರುಗಳನ್ನು ಮಾತ್ರ ನಿಲ್ಲಿಸಲು ಸಾಧ್ಯವಂತೆ ಅಂಬಾನಿ ರವರ ಮನೆಯಲ್ಲಿ ಕೆಲಸ ಮಾಡಲು 600ಕ್ಕೂ ಹೆಚ್ಚು ಜನರು ಇದ್ದಾರೆ. ಕೆಲಸದವರು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಹಾಗೆಯೇ ಕೊನೆಯ ಅಂತಸ್ತಿನಲ್ಲಿ ಎರಡು ಹೆಲಿಕ್ಯಾಪ್ಟರ್ ಕೂಡ ಇವೆ.
ಅಂಬಾನಿ ರವರ ಮನೆಯಲ್ಲಿ ಪ್ರತಿ ಅಂತಸ್ತಿಗೂ ಪ್ರತ್ಯೇಕ ಕೆಲಸಗಾರರು ಹಾಗೆ ಪ್ರತಿ ಅಂತಸ್ತಿಗೂ ಒಬ್ಬ ಮೇಲ್ವಿಚಾರಕ ಕೂಡ ಇರುತ್ತಾರೆ. ಅಂಬಾನಿ ರವರ ಮನೆ ಕೆಲಸದವರಿಗೆ ಒಂದು ಲಕ್ಷ ರೂಪಾಯಿ ಸಂಬಳ ನೀಡುತ್ತಾರೆ. ಕೆಲಸಗಾರರ ಇಬ್ಬರು ಮಕ್ಕಳಿಗೆ ಅಮೆರಿಕಾದಲ್ಲಿ ಉಚಿತ ಶಿಕ್ಷಣವನ್ನು ಅಂಬಾನಿ ರವರು ನೀಡುತ್ತಾರೆ.
ಮುಕೇಶ್ ಅಂಬಾನಿ ತಮ್ಮ ಮನೆಯ ಎಲ್ಲಾ ಕೆಲಸಗಾರರೊಂದಿಗೆ ತುಂಬಾ ಪ್ರೀತಿಯಿಂದ ಮಾತನಾಡುತ್ತಾರೆ. ಅಷ್ಟೇ ಗೌರವದಿಂದ ಮಾತನಾಡಿಸುತ್ತಾರೆ. ಅಂಬಾನಿ ರವರ ಮನೆಯ ಕೆಲಸಕ್ಕೆ ಇಂಜಿನಿಯರ್ ಹಾಗೂ ಡಿಗ್ರಿ ಓದಿದವರು ಕೂಡ ಲೈನ್ ನಲ್ಲಿ ನಿಲ್ಲುತ್ತಾರೆ. ಅದೇನೇ ಆಗಲಿ ಅದೆಷ್ಟೇ ಹಣವಿದ್ದರೂ ತನ್ನ ಕೆಲಸಗಾರರ ಜೊತೆ ಅನ್ಯೋನ್ಯವಾಗಿರುವ ಅಂಬಾನಿ ರವರ ಮನಸು ತುಂಬಾ ಒಳ್ಳೆಯದು ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಎಲ್ಲರಿಗೂ ಗೌರವ ಕೊಡಬೇಕು ಎನ್ನುವುದನ್ನು ಅಂಬಾನಿ ರವರನ್ನು ನೋಡಿ ಕಲಿಯಬೇಕು