ಕುಡಿದ ಮತ್ತಲ್ಲಿ ಮದ್ಯದ ಬೆರಳು ತೋರಿಸಿ ಪೋಲೀಸರ ಜೊತೆ ಗಲಾಟೆ ಮಾಡಿದ ಖ್ಯಾತ ನಟಿ ಆಶಿಕಾ ರಂಗನಾಥ್

ನಟಿ ಆಶಿಕಾ ರಂಗನಾಥ್ ಕರ್ನಾಟಕದದ್ಯಂತ ಮಿಲ್ಕಿ ಬ್ಯೂಟಿ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಇದೀಗ ನಟಿ ಆಶಿಕಾ ರಂಗನಾಥ್ ಸಭ್ಯತೆ ಇಲ್ಲದೆ ರೆಮೋ ಮೂವಿಯಾ ಸೆಟ್ನಲ್ಲಿ ಕುಡಿದು ತೂರಾಡಿ ಗಲಾಟೆ ಮಾಡಿ ವಿಡಿಯೋ ಮಾಡಲು ಬಂದವರಿಗೆಲ್ಲ ಬೆರಳನ್ನು ತೋರಿಸಿ ಕೂಗಾಡಿದ್ದಾರೆ ಈ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗಿದೆ. ಆಶಿಕಾ ರಂಗನಾಥ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಹಲವಾರು ಸ್ಟಾರ್ ನಟರ ಜೊತೆಗೂ ಕೂಡ ನಟಿಸಿದ್ದಾರೆ. 2016ರಲ್ಲಿ ಕ್ರೇಜಿ ಬಾಯ್ ಎನ್ನುವ ಚಿತ್ರದ ಮೂಲಕ ಆಶಿಕಾ ರಂಗನಾಥ್ ಕನ್ನಡ ಸಿನಿ ಲೋಕಕ್ಕೆ ಪಾಧಾರ್ಪಣೆಯನ್ನು ಮಾಡಿದರು.

 

 

ತದನಂತರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ರವರ ಜೊತೆಗೆ ಮಾಸ್ ಲೀಡರ್ ಅನ್ನುವ ಚಿತ್ರದಲ್ಲಿ ಕೂಡ ತಂಗಿಯಾಗಿ ನಟಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ರವರ ಜೊತೆಗೆ ಮುಗುಳುನಗೆ ಎನ್ನುವ ಕಾಮಿಡಿ ಸಿನಿಮಾದಲ್ಲಿ ನಟಿಸಿ ಇದರಿಂದ ಸಕ್ಸಸ್ ಕೂಡ ಪಡೆದುಕೊಂಡರು ನಂತರ ರಾಜು ಕನ್ನಡ ಮೀಡಿಯಂ ಎನ್ನುವ ಕಾಮಿಡಿ ಸಿನಿಮಾದಲ್ಲೂ ಕೂಡ ಆಶಿಕಾ ರಂಗನಾಥ ಕಾಣಿಸಿಕೊಂಡಿದ್ದರು. ಶರಣ್ ರವರ ಜೊತೆಗಿನ ರಾಂಬೊ 2 ಚಿತ್ರ ಇವರಿಗೆ ಹೆಚ್ಚು ಪ್ರಸಿದ್ಧಿಯನ್ನು ತಂದುಕೊಟ್ಟಿತು. ಅಜಯ್ ರಾವ್ ಜೊತೆಗೆ ತಾಯಿಗೆ ತಕ್ಕ ಮಗ ಸುದೀಪ್ ಜೊತೆ ಕೋಟಿಗೊಬ್ಬ 3 ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿದ್ದರು.

ಶ್ರೀ ಮುರುಳಿರವರ ಜೊತೆ ಮದಗಜ ಚಿತ್ರದಲ್ಲಿ ನಂತರ ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರ ಮತ್ತೆ ಶರಣ್ ರವರ ಜೊತೆಗೆ ಅವತಾರ ಪುರುಷದಲ್ಲೂ ಕೂಡ ಎರಡನೇ ಬಾರಿ ಬಣ್ಣ ಹಚ್ಚಿದರು. ಶ್ರೀನಗರ ಕಿಟ್ಟಿ ಹಾಗೂ ಐಂದ್ರಿತಾ ರೇ ರವರ ಜೊತೆಗೆ ಗರುಡ ಎನ್ನುವ ಸಿನಿಮಾದಲ್ಲಿ ಕೂಡ ಆಶಿಕಾ ರಂಗನಾಥ್ ನಟಿಸಿದ್ದರು ಇದೀಗ ಕಾಣೆಯಾದವರ ಬಗ್ಗೆ ಪ್ರಕಟಣೆ , ರೆಮೋ, ಗತವೈಭವ ಮುಂತಾದ ಚಿತ್ರಗಳು ಇವರ ಕೈಯಲ್ಲಿ ಇವೆ ಆಶಿಕ ಇದೀಗ ಕನ್ನಡದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.

 

ನಟಿ ಆಶಿಕಾ ರಂಗನಾಥ 1996 ಆಗಸ್ಟ್ 5 ರಂದು ಜನಿಸಿದರು ಇವರಿಗೆ ಈಗಾಗಲೇ 26 ವರ್ಷ ವಯಸ್ಸಾಗಿದ್ದು ಇವರು ಹಾಸನ ಜಿಲ್ಲೆಯವರು ಇವರು ಕೂಡ ರಶ್ಮಿಕ ಮಂದಣ್ಣ ರವರಂತೆ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು ಎನ್ನುವ ಕಂಟೆಸ್ಟ್ ಮೂಲಕ ಕ್ರೇಜಿಬಾಯ್ ಎಂಬ ಚಿತ್ರಕ್ಕೆ ಆಯ್ಕೆಯಾದರು ತದನಂತರ ಕನ್ನಡ ಚಿತ್ರರಂಗದಲಿ ಸ್ಟಾರ್ ನಟಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಇವರ ಕೈಯಲ್ಲಿ ಹಲವಾರು ಪ್ರಾಜೆಕ್ಟ್ಗಳಿದ್ದು ಇವರು ತಮ್ಮ ಹೊಸ ಸಿನಿಮಾಗಳ ಶೂಟಿಂಗ್ ನಲ್ಲಿ ಬಿಸಿಯಾಗಿದ್ದಾರೆ.

ನಟಿ ಆಶಿಕಾ ರಂಗನಾಥ್ ಇಂದು ತಮ್ಮ ಕೈಯಲ್ಲಿ ಬಾಟಲಿ ಹಿಡಿದು ಚೆನ್ನಾಗಿ ಕುಡಿದು ತೂರಾಡುತ್ತಾ ಮಧ್ಯ ಬಂದವರಿಗೆ ವಿಡಿಯೋ ಮಾಡಲು ಬಂದವರಿಗೆಲ್ಲ ತಮ್ಮ ಮಧ್ಯದ ಬೆರಳನ್ನು ತೋರಿಸುತ್ತಾ ಅಸಭ್ಯವಾಗಿ ರೆಮೋ ಸಿನಿಮಾದ ಶೂಟಿಂಗ್ ನಲ್ಲಿ ನಡೆದುಕೊಂಡಿದ್ದಾರೆ. ಇದು ನಿಜವೋ ಅಥವಾ ಸಿನಿಮಾಗಾಗಿ ಈ ರೀತಿ ನಟಿಸಿದರೋ ಎನ್ನುವ ವಿಷಯ ಇಲ್ಲಿಯವರೆಗೂ ತಿಳಿದು ಬಂದಿಲ್ಲ ಆದರೆ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು ನೆಟ್ಟಿಗರು ಆಶಿಕಾ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*