ಧ್ರುವ ಸರ್ಜಾ ರವರ(Dhruva sarja brother Chiranjeevi sarja) ಪ್ರೀತಿಯ ಅಣ್ಣ ಚಿರಂಜೀವಿ ಸರ್ಜಾ ಇಂದು ದೈಹಿಕವಾಗಿ ನಮ್ಮ ನಿಮ್ಮೆಲ್ಲರ ಜೊತೆ ಇಲ್ಲದಿದ್ದರೂ ಕೂಡ ಚಿರಂಜೀವಿ ಸರ್ಜಾ ರವರ ಕನ್ನಡ ಮೂವಿಗಳು(Chiranjeevi sarja Kannada movie), ಚಿರಂಜೀವಿ ಸರ್ಜಾ ಫೋಟೋ(Chiranjeevi photo), ಚಿರಂಜೀವಿ ಸರ್ಜಾ ಸಾಂಗ್(Chiranjeevi sarja song), ವಿಡಿಯೋ ಎಲ್ಲವೂ ಕೂಡ ನಮ್ಮ ಜೊತೆ ಇವೆ. ಚಿರಂಜೀವಿ ಸರ್ಜಾ ಕೇವಲ 35 (Chiranjeevi sarja age)ವರ್ಷಕ್ಕೆ ಹೃದಯ ಘಾತದಿಂದ(heart attack) ನಿಧನರಾಗಿ ತಮ್ಮ ಪತ್ನಿ ಮೇಘನಾ ರಾಜ್(Chiranjeevi sarja wife Meghana Raj) ಹಾಗೂ ಪ್ರೀತಿಯ ಕುಟುಂಬದಿಂದ (Meghana Raj family)ದೂರವಾಗಿದ್ದಾರೆ.

 

 

ಚಿರಂಜೀವಿ ಸರ್ಜಾ ಇಲ್ಲದ ಕಾರಣ ಅವರ ತಮ್ಮ ಧ್ರುವ ಸರ್ಜಾ ತನ್ನ ಅಣ್ಣ ಚಿರಂಜೀವಿ ಸರ್ಜಾ(Chiranjeevi sarja brother) ರವರನ್ನು ಸಾಕಷ್ಟು ವಿಚಾರಗಳಲ್ಲಿ ನೆನಪಿಸಿಕೊಳ್ಳುತ್ತಾರೆ. ಧ್ರುವ ಸರ್ಜಾ ರವರ ಹುಟ್ಟು(Dhruva sarja date of birth) ಹಬ್ಬದ ದಿನ ಚಿರಂಜೀವಿ ಸರ್ಜಾ ಧ್ರುವ ಸರ್ಜಾ ಫೋಟೋವನ್ನು(Dhruva sarja photo) ಅಪ್ಲೋಡ್ ಮಾಡಿ ಶುಭ ಕೋರುತ್ತಿದ್ದರು ಈಗ ಅವರ ಅಣ್ಣ ಇಲ್ಲದೆ ಧ್ರುವ ಸರ್ಜಾ ದುಃಖ ಪಡುತ್ತಿದ್ದಾರೆ.

 

 

ಚಿರಂಜೀವಿ ಸರ್ಜಾ ಮಗನನ್ನು(Chiranjeevi sarja son) ಧ್ರುವ ಸರ್ಜಾ ತನ್ನ ಮಗನಂತೆ ಪ್ರೀತಿಸುತ್ತಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳಿಗೆ ಒಬ್ಬ ಹೆಣ್ಣು ಮಗಳು(Dhruva sarja daughter) ಕೂಡ ಜನಿಸಿದ್ದು ನನಗೆ ಇಬ್ಬರು ಮಕ್ಕಳು ಎಂದೇ ಧ್ರುವ ಸರ್ಜಾ ಹೇಳಿಕೊಳ್ಳುತ್ತಾರೆ. ಧ್ರುವ ಸರ್ಜಾ ಅವರ ಹೆಂಡತಿ ಪ್ರೇರಣ(Dhruva sarja wife prerana) ಕೂಡ ಮೇಘನಾ ರಾಜ್ ಮಗ ರಾಯನ್(Meghana Raj son Rayan) ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

 

 

ಮೇಘನಾ ರಾಜ್ ಕೂಡ ತನ್ನ ಪತಿಯ ಫೋಟೋಗಳನ್ನು(Meghana Raj photo) ನೋಡುತ್ತಾ ಸಾಕಷ್ಟು ವ್ಯಥೆ ಪಡುತ್ತಾರೆ. ಮೇಘನಾ ರಾಜ್ ತಮ್ಮ 32ನೇ(Meghana Raj age) ವಯಸ್ಸಿನಲ್ಲೇ ಅತಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಪತಿಯನ್ನು ಕಳೆದುಕೊಂಡು ಸಾಕಷ್ಟು ಕಷ್ಟಗಳು ಅನುಭವಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಮೇಘನ ರಾಜವನ್ನು ನೀವು ಎರಡನೇ(Meghana Raj second marriage) ಮದುವೆಯ ಬಗ್ಗೆ ಯೋಚಿಸಿದ್ದೀರಾ ಎರಡನೇ ಮದುವೆಯನ್ನು ಯಾವಾಗ ಆಗುತ್ತೀರಾ ಎಂದು ಅಭಿಮಾನಿಗಳು ಪ್ರಶ್ನಿಸುವುದರಿಂದ ಅವರಿಗೆ ತುಂಬಾ ಬೇಸರವಾಗುತ್ತಿದೆ.

 

 

ಆದರೂ ಕೂಡ ತಮ್ಮ ಮಗನ ಮುಖವನ್ನು ನೋಡುತ್ತಾ ಚಿರಂಜೀವಿ ಅವರ ನೋವನ್ನು ನಿಧಾನವಾಗಿ ಮರೆಯುತ್ತಿದ್ದಾರೆ. ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ರವರ ಮಾವ ಅರ್ಜುನ್ ಸರ್ಜಾ (Dhruva sarja maternal uncle Arjun sarja)ಹಾಗೂ ಅವರ ಮಗಳು ಐಶ್ವರ್ಯ ಸರ್ಜಾ(Arjun sarja daughter Aishwarya sarja) ಕೂಡ ಚಿರಂಜೀವಿ ಸರ್ಜಾ ರವರನ್ನು ಸಾಕಷ್ಟು ನೆನಪಿಸಿಕೊಳ್ಳುತ್ತಾರೆ. ಒಂದು ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಅವರ ವಿಡಿಯೋ(Chiranjeevi sarja video) ಒಂದನ್ನು ತೋರಿಸಿದ್ದಾರೆ ಈ ವೇಳೆ ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಚಿರಂಜೀವಿ ಸರ್ಜಾ ನನ್ನ ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.

Leave a comment

Your email address will not be published. Required fields are marked *