ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ಧರ್ಮದ ಏಟನ್ನು ನೀಡಿದ್ದಾರೆ. ಪುನೀತ್ ಕೆರೆಹಳ್ಳಿ ರಾಜಕುಮಾರ ಫ್ಯಾಮಿಲಿ ಬಗ್ಗೆ ಅಸಂಘವಾಗಿ ಮಾತನಾಡಿರುವ ಕಾರಣ ಅವನನ್ನು ಕನ್ನಡ ಪರ ಹೋರಾಟಗಾರರು ತಳಿಸಿದ್ದಾರೆ. ಪುನೀತ್ ಕೆರೆಹಳ್ಳಿ ಕನ್ನಡಪರ ಹೋರಾಟಗಾರರು ಧರ್ಮದೇಟನ್ನು ನೀಡಿರುವ ವಿಡಿಯೋ ಮೊಬೈಲಿನಲ್ಲಿ ಸೆರೆಯಾಗಿದ್ದು ಎಲ್ಲಾ ಕಡೆ ವೈರಲಾಗುತ್ತಿದೆ.
ಈ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ ಎಂದು ಮೂಲಗಳ ಪ್ರಕಾರ ಇದು ಬಂದಿದೆ. ಪುನೀತ್ ಕೆರೆಹಳ್ಳಿ ರಾಜಕುಮಾರ ಫ್ಯಾಮಿಲಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಇದನ್ನು ಕೇಳಿದ ಕನ್ನಡಪರ ಹೋರಾಟಗಾರರು ನೀನು ರಾಜಕುಮಾರ ಫ್ಯಾಮಿಲಿ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡಿರುವುದಕ್ಕೆ ಕ್ಷಮೆಯನ್ನು ಕೇಳಬೇಕು ಎಂದು ತಂಡ ಹೇಳಿದಾಗ ಪುನೀತ್ ಕೆರೆಹಳ್ಳಿ ಒಪ್ಪಿಕೊಳ್ಳದೆ ಇರುವುದನ್ನು ನೋಡಿ ಕನ್ನಡಪರ ಹೋರಾಟಗಾರರು ಪುನೀತ್ ಕೆರೆಹಳ್ಳಿ ರವರನ್ನು ಇಗ್ಗ ಮುಗ್ಗ ಹೊಡೆದಿದ್ದಾರೆ.
ಪುನೀತ್ ಕೆರೆಹಳ್ಳಿ ಕನ್ನಡ ಪರ ಹೋರಾಟಗಾರರಿಂದ ಧರ್ಮದೇಟು ತಿನ್ನುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಶಿವಣ್ಣರವರ ಬಣ ಹಲ್ಲೆ ನಡೆಸಿದೆ ಎಂದು ಆರೋಪವನ್ನು ಗುಣ ಪುನೀತ್ ಕೆರೆಹಳ್ಳಿ ಮಾಡುತ್ತಿದ್ದಾನೆ. ಪುನೀತ್ ಕೆರೆಹಳ್ಳಿ ರಾಜಕುಮಾರ್ರ ಫ್ಯಾಮಿಲಿ ಗೆ ಅಸಭ್ಯವಾಗಿ ಮಾತನಾಡಿದ್ದೀಯ ಹಾಗಾಗಿ ಕ್ಷಮೆಯನ್ನು ಕೇಳಬೇಕು ಎಂದು ಹೇಳಿದಾಗ ಪುನೀತ್ ಕೆರೆಹಳ್ಳಿ ಕ್ಷಮೆಯನ್ನು ಕೇಳುವುದಿಲ್ಲ ಎಂದು ನಿರಾಕರಿಸಿ ನಾನು ಚಾಮರಾಜಪೇಟೆಯಲ್ಲಿ ಇದ್ದೇನೆ ಬರುವುದಾದರೆ ಬನ್ನಿ ಎಂದು ಅವಾಸ್ ಕೂಡ ಹಾಕಿದ್ದಾನೆ. ಈ ವೇಳೆ ಪುನೀತ್ ಕೆರೆಹಳ್ಳಿ ಎಂದು ಚಾಮರಾಜಪೇಟೆಗೆ ಹುಡುಕಿಕೊಂಡು ಬಂದು ಹೊಡೆದಿದ್ದಾರೆ.
ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ಕೊಟ್ಟು ಕೂಲಂಕುಶವಾಗಿ ಪರಿಶೀಲನೆ ನಡೆಸಿದ್ದಾರೆ. ಪುನೀತ್ ಕೆರೆಹಳ್ಳಿ ಮೊದಲು ರಾಜಕುಮಾರ್ ಕುಟುಂಬದ ಬಗ್ಗೆ ನಿಂದನೆಯ ಮಾತುಗಳನ್ನು ಆಡಿ ಕ್ಷಮೆಯನ್ನು ಕೇಳುವುದಿಲ್ಲ ಎಂದು ನಿರಾಕರಿಸಿದಾಗ ಅಭಿಮಾನಿಗಳು ಸಿಟ್ಟು ಬಂದು ಧರ್ಮದೇಟು ನೀಡಿದ್ದಾರೆ. ತದನಂತರ ಅವಾಜ್ ಕೂಡ ಹಾಕಿ ನಾನು ಚಾಮರಾಜಪೇಟೆಯಲ್ಲಿ ಇದ್ದೇನೆ ಬರುವುದಾದರೆ ಬನ್ನಿ ಎಂದಿದ್ದಾನೆ.