ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡುವ ಆಂಕರ್ ಅನುಶ್ರೀ ಎಲ್ಲರಿಗೂ ಚಿರಪರಿಚಿತ ಇತ್ತೀಚಿಗೆ ಮೂಡಿ ಬರುತ್ತಿರುವ ಹಲವಾರು ಕಾರ್ಯಕ್ರಮಗಳಲ್ಲಿ ಆಂಕರ್ ಅನುಶ್ರೀ ಅವರು ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಆಂಕರ್ ಅನುಶ್ರೀ ಕನ್ನಡದ ನಂಬರ್ ಒನ್ ಆಂಕರ್ ಆಗಿ ಬೆಳೆದು ನಿಂತಿದ್ದಾರೆ.
ಆಂಕರ್ ಅನುಶ್ರೀ ಅವರು ನಿರೂಪಣೆ ಮಾತ್ರವಲ್ಲದೆ ಹಲವಾರು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅನುಶ್ರೀ ರವರು ಇದೀಗ ನಾನು ಬರುವ ನಿರೂಪಕಿಯಾಗಿರಬಹುದು ಆದರೆ ಅವರ ಹಾದಿ ಸುಗಮವೇನು ಆಗಿರಲಿಲ್ಲ ತುಂಬಾ ಕಷ್ಟಪಟ್ಟು ಈ ಮಟ್ಟಿಗೆ ಬೆಳೆದು ನಿಂತಿದ್ದಾರೆ. ತಮ್ಮ ಪ್ರತಿಭೆ ಪರಿಶ್ರಮದಿಂದ ಯಶಸ್ಸನ್ನು ಪಡೆದುಕೊಂಡು ಅನುಶ್ರೀ ಉನ್ನತ ಮಟ್ಟಕ್ಕೆ ಏರಿದ್ದಾರೆ.
ಅನುಶ್ರೀ ರವರು ಮೊದಲು ಬೆಂಗಳೂರಿಗೆ ಬಂದಾಗ ಸಾಕಷ್ಟು ಕಷ್ಟಪಟ್ಟು ಇಷ್ಟು ದೊಡ್ಡ ಮಟ್ಟಿಗೆ ಜೀವನದಲ್ಲಿ ಸಕ್ಸಸ್ ಕಂಡಿದ್ದಾರೆ. ಅನುಶ್ರೀ ರವರು ಮೂಲತಃ ಮಂಗಳೂರಿನವರಾಗಿದ್ದು ಇವರಿಗೆ ಸ್ಪಷ್ಟವಾದ ಕನ್ನಡ ಮಾತನಾಡಲು ಬರುತ್ತಿರಲಿಲ್ಲ ಬೆಂಗಳೂರಿಗೆ ಬಂದು ಕಷ್ಟಪಟ್ಟು ಕನ್ನಡವನ್ನು ಕಲಿತು ಇಂದು ತುಂಬಾ ಸ್ಪಷ್ಟವಾಗಿ ಅದ್ಭುತವಾಗಿ ಕನ್ನಡವನ್ನು ಮಾತನಾಡುತ್ತಾರೆ.
ಅಂಕಲ್ ಅನುಶ್ರೀ, ಬೆಂಗಳೂರಿಗೆ ಬಂದು ಕಷ್ಟಪಟ್ಟು ಕನ್ನಡವನ್ನು ಕಲಿತು ತನ್ನಲ್ಲಿರುವ ಪ್ರತಿಭೆಯಿಂದ ಕನ್ನಡದ ನಂಬರ್ ಒನ್ ಆಂಕರ್ ರಾಗಿ ಬೆಳೆದು ನಿಂತಿದ್ದಾರೆ. ಒಂದರ ಮೇಲೆ ಒಂದರಂತೆ ಅವಕಾಶಗಳನ್ನು ಗಿಟ್ಟಿಸಿಕೊಂಡು ಎಲ್ಲರ ಅಚ್ಚು ಮೆಚ್ಚಿನ ನಿರೂಪಕಿಯಾಗಿದ್ದಾರೆ. ಜೀ ಕನ್ನಡ ವಾಹಿನಿಯ ಸರಿಗಮಪ ಶೋ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದ ಆಂಕರ್ ಅನುಶ್ರೀ ರವರು ಮೊದಲು ಕಸ್ತೂರಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಚಿನ್ನದ ಬೇಟೆಯನ್ನು ಕಾರ್ಯಕ್ರಮದಲ್ಲಿ ನಿರೂಪಕ್ಷಿಯಾಗಿ ಕೆಲಸ ಮಾಡುತ್ತಿದ್ದರು ಆ ಸಮಯದಲ್ಲಿ ಅವರು ಮಾಡಿರುವ ಡಾನ್ಸ್ ವಿಡಿಯೋ ಇದೇ ಸಿಕ್ಕಾಪಟ್ಟೆ ವೈರಲಾಗುತ್ತಿದೆ