ಆಂಕರ್ ಅನುಶ್ರೀ (anchor Anushree)ಕರ್ನಾಟಕದ ಅತ್ಯಂತ ಜನಪ್ರಿಯ ನಿರೂಪಕಿಯಾಗಿ ಹೆಸರನ್ನು ಪಡೆದುಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ(Zee Kannada channel) ಆಂಕರ್ ಅನುಶ್ರೀ ಪ್ರತಿದಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಕರ್ನಾಟಕದ ಮನೆ ಮಾತಾಗಿದ್ದಾರೆ. ಅನುಶ್ರೀರವರಿಗೆ ಇದೀಗಾಗಲೇ 30 ವರ್ಷ ವಯಸ್ಸಾಗಿದ್ದರು(Anushree age) ಕೂಡ ಅವರು ಇನ್ನು ಮದುವೆಯಾಗಿಲ್ಲ(Anushree marriage) ಅವರ ಅಭಿಮಾನಿಗಳು ಕೂಡ ಇವರು ಯಾವಾಗ ಮದುವೆಯಾಗುತ್ತಾರೆ ಎಂದು ಕಾಯುತ್ತಿದ್ದಾರೆ.

 

 

ಆಂಕರ್ ಅನುಶ್ರೀ ಪೊಗರು ಸಿನಿಮಾದ(pogaru cinema) ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದರು ಈ ವೇಳೆ ಬಾಡಿ ಬಿಲ್ಡರ್ ಜಾನ್ ಲುಕಾಸ್ (bodybuilder John Lucas)ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು ಕಾರ್ಯಕ್ರಮದಲ್ಲಿ ಬಾಡಿ ಬಿಲ್ಡರ್ ಜಾನ್ ಲುಕಾಸ್ ರವರನ್ನು ಅನುಶ್ರೀ ಮಾತನಾಡಿಸಿ ಅವರಿಗೆ ಕೆಲವು ಕನ್ನಡ ಪದಗಳನ್ನು ಹೇಳಿಕೊಟ್ಟಿದ್ದಾರೆ.

 

 

ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ (action Prince Dhruva sarja)ಹಾಗೂ ರಶ್ಮಿಕಾ ಮಂದಣ್ಣ(rashmika mandanna) ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಧ್ರುವ ಸರ್ಜಾ ಪೊಗರು ಸಿನಿಮಾಗಾಗಿ ಸಾಕಷ್ಟು ಕಷ್ಟ ಪಟ್ಟಿದ್ದರು ತಮ್ಮ ವೇಟ್ ಲಾಸ್ (Dhruva sarja weight loss journey)ಮಾಡಿ 18 ವರ್ಷದ ಹುಡುಗನಂತೆ ಕಾಣಿಸುತ್ತಿದ್ದರು ತದನಂತರ ಮತ್ತೆ ವೇಟ್ ಗೇನ್ ಮಾಡಿ ಗ್ಯಾಂಗ್ಸ್ಟರ್(gangster) ರೀತಿ ಕಾಣಿಸುತ್ತಿದ್ದರು

 

 

ಪೊಗರು ಸಿನಿಮಾ ಬಾಕ್ಸ ಆಫೀಸಿನಲ್ಲಿ ಕೋಟಿ ಕೋಟಿ ಹಣವನ್ನು ಕೊಳ್ಳೆ ಹೊಡೆದಿತ್ತು ಜಾನ್ ಲುಕಾಸ್ ಕೂಡ ಪೊಗರು ಚಿತ್ರದ ಬಗ್ಗೆ ಮಾತನಾಡಿ ಪೊಗರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿತ್ತು. ಈ ಚಿತ್ರದಲ್ಲಿ ನಾನು ಕೂಡ ನಟಿಸಿದ್ದೇನೆ ಇದರಲ್ಲಿ ಫೈಟಿಂಗ್ ದೃಶ್ಯಗಳು(fighting scene) ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧ್ರುವ ಸರ್ಜಾ ಉತ್ತಮವಾಗಿ ಅಭಿನಯಿಸಿದ್ದಾರೆ.

 

 

ಆಂಕರ್ ಅನುಶ್ರೀ ಕೂಡ ಇವರ ಬಾಡಿಯನ್ನು ನೋಡಿ ಫಿದಾ ಆಗಿ ತುಂಬಾ ಜನ ಕಾಲೇಜು ಹುಡುಗರು ನಿಮ್ಮ ರೀತಿ ಬಾಡಿ ಬೆಳೆಸಬೇಕು ಎಂದು ಇಷ್ಟ ಪಡುತ್ತಾರೆ ಅವರಿಗೆ ನೀವು ಏನು ಸಜೆಶನ್ಸ್ ನೀಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಬಾಡಿ ಬಿಲ್ಡರ್ ಜಾನ್ ಲುಕಾಸ್ ಇದಕ್ಕೆ ಉತ್ತರಿಸಿ ಡಿಸಿಪ್ಲಿನ್ ಹಾಗೂ ತಾಳ್ಮೆ ಇದ್ದರೆ ಎಲ್ಲರಿಗೂ ಕೂಡ ಈ ರೀತಿ ಬಾಡಿ ಬರುತ್ತದೆ.

 


 

 

ಹಾಗೆಯೇ ಪ್ರೊಟೀನ್ (protein food)ಇರುವ ಊಟವನ್ನು ಕೂಡ ಮಾಡಬೇಕು ಎಂದು ಫಿಟ್ನೆಸ್(fitness class by bodybuilder) ಬಗ್ಗೆ ಪಾಠವನ್ನು ಹೇಳಿಕೊಟ್ಟಿದ್ದಾರೆ. ನಂತರ ಬಾಡಿ ಬಿಲ್ಡರ್ ಜಾನ್ ಲುಕಾಸ್ ತಮ್ಮ ಮಜಲ್ಸ್ ಶೋ(muscles show) ಮಾಡಿದ್ದಾರೆ ಇದನ್ನು ನೋಡಿದ ಆಂಕರ್ ಅನುಶ್ರೀ ಇವರ ತೋಳಿನಿಂದ ನಾನು ಒಂದು ಮನೆಯನ್ನೇ ಮಾಡಿಕೊಳ್ಳಬಹುದು. ಪೊಗರು ಸಿನಿಮಾದಲ್ಲಿ ಇನ್ನು ತುಂಬಾ ಜನ ಬಾಡಿ ಬಿಲ್ಡರ್ಸ್ ಆಕ್ಟಿಂಗ್ ಮಾಡಿದ್ದಾರೆ. ಎಂದು ಆಂಕರ್ ಅನುಶ್ರೀ ಬಾಡಿ ಬಿಲ್ಡರ್ಸ್ ಅನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದ್ದಾರೆ.

 

Leave a comment

Your email address will not be published. Required fields are marked *