ಇದೀಗ ಅನುಶ್ರೀ ಪ್ರೀತಿಸುತ್ತಿದ್ದ ಜೀವ ಇನ್ನಿಲ್ಲ..!! ಕಣ್ಣೀರಿನಲ್ಲಿ ಅನುಶ್ರೀ

ಮಂಗಳೂರಿನ ಬೆಡಗಿ ಅನುಶ್ರೀರವರು ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಹರಳು ಉರಿದಂತೆ ಮಾತನಾಡುತ್ತಾ ಕ್ಯೂಟ್ ಲುಕ್ ಜೊತೆಗೆ ಡ್ಯಾನ್ಸ್ ನಲ್ಲೂ ಕೂಡ ಕಮಾಲ್ ಮಾಡುತ್ತಿರುವ ಆಂಕರ್ ಅನುಶ್ರೀ ಜೀವನದಲ್ಲಿ ಸದ್ಯ ಒಬ್ಬರು ಆಗಲಿದ್ದಾರೆ. ಅಗಲಿಕೆಯಾದವರ ಜೊತೆ ಫೋಟೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅದಕ್ಕೆ ಚಿನ್ನು ಎಂದು ಕ್ಯಾಪ್ಷ ಲವ್ ಸಿಂಬಲ್ ಒಂದನ್ನು ಹಾಕಿದ್ದಾರೆ.

 

 

ಅನುಶ್ರೀ ರವರು ಪ್ರತಿಭಾವಂತೆಯಾಗಿದ್ದು ಕಿರಿಯ ವಯಸ್ಸಿನಿಂದಲೇ ಟಿವಿ ಪರದೆಯ ಮೇಲೆ ಮಿಂಚಿದವರು ಹೈಸ್ಕೂಲಿನಲ್ಲಿರುವಾಗಲೇ ಮಂಗಳೂರಿನ ಪ್ರಾದೇಶಿಕ ಚಾನಲ್ಗಳಲ್ಲಿ ಆಂಕರಿಂಗ್ ಮಾಡುತ್ತಿದ್ದರು. ಇವರು ಶೋಗಳಲ್ಲಿ ಆಂಕರಿಂಗ್ ಮಾಡುವುದನ್ನು ನೋಡಿದರೆ ಗೊತ್ತಾಗುತ್ತದೆ ಇವರು ಎಂತಹ ಎಮೋಷನಲ್ ಸೀನ್ ಗಳನ್ನು ಕೂಡ ಎಷ್ಟು ಲೀಲಾ ಜಾಲವಾಗಿ ನಿಭಾಯಿಸುತ್ತಾರೆ ಎಂದು ಹಾಗೆಂದು ಅನುಶ್ರೀರವರು ಬರಿ ಟಿ ಆರ್ ಪಿ ಗಾಗಿ ಮಾತ್ರ ಕಣ್ಣೀರು ಹಾಕುವುದಿಲ್ಲ ಅಪ್ಪು ಅಗಲಿಕೆಯ ನಂತರ ಅನುಶ್ರೀರವರು ಜೀ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಅಪ್ಪು ರವರ ಆಂಕರಿಂಗ್ ಅನ್ನು ನೋಡಿ ಕೂಡ ಕಣ್ಣೀರನ್ನು ಹಾಕಿದ್ದರು.

 

 

ಆ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದವರ ಕಣ್ಣಲ್ಲಿ ಕೂಡ ಕಣ್ಣೀರು ಬಂದಿತ್ತು. ಆಂಕರ್ ಅನುಶ್ರೀ ಪುನೀತ್ ರಾಜಕುಮಾರ್ ಅವರ ಜೊತೆ ಆತ್ಮೀಯ ಒಡನಾಟವನ್ನು ಹೊಂದಿದ್ದರು. ಇಂತಹ ಹೊತ್ತಿನಲ್ಲಿ ಅನುಶ್ರೀರವರು ಮತ್ತೊಂದು ನೋವಿನ ಪೋಸ್ಟ್ ಹಾಕಿದ್ದು ಇದು ಅವರ ಬದುಕಿನ ಭಾಗದಂತೆ ಇದ್ದ ಆಗಲಿಕೆಯ ನೋವು ಈ ವಿಷಯದ ಅನುಶ್ರೀರವರಿಗೆ ಎಷ್ಟು ಹರ್ಟ್ ಮಾಡಿದೆ ಎಂದರೆ ಆ ವಿಷಯವನ್ನು ನನಗೆ ಹೇಳಲು ಸಾಧ್ಯವೇ ಇಲ್ಲ ಎಂದಿದ್ದರು.

 

 

ದೇವರ ಬೆರಳುಗಳು ಆತನನ್ನು ಸ್ಪರ್ಶಿಸಿವೆ ಆತನು ಈಗ ನಿದ್ರಿಸುತ್ತಿದ್ದಾನೆ ಎಂಬುವ ಕ್ಯಾಪ್ಷನನ್ನು ಈ ಪೋಸ್ಟ್ ಗೆ ಅವರು ಹಾಕಿದ್ದರು ಸಾಕು ಪ್ರಾಣಿಗಳು ಉಳಿದವರ ಕಣ್ಣಿಗೆ ಏನೇ ಆಗಿರಬಹುದು ಆದರೆ ಕೆಲವೊಬ್ಬರ ಜೀವನದಲ್ಲಿ ತುಂಬಾ ಮುಖ್ಯ ನಮ್ಮೆಲ್ಲಾ ನೋವಿಗೆ ನಮ್ಮ ಸುಖ ದುಃಖಕ್ಕೆ ನಮ್ಮ ಜೀವನಕ್ಕೆ ಸಾಕ್ಷಿಯಾಗಿ ನಮ್ಮ ಜೊತೆಗೆ ಇರುತ್ತವೆ. ನಮ್ಮ ಜೀವನದ ಭಾಗವೇ ಆಗಿರುವ ಪೆಟ್ ಗಳ ಎಮೋಷನ್ ಬಹಳ ದೊಡ್ಡದು ಅದರಲ್ಲೂ ನಾಯಿಗಳು ಎಷ್ಟು ಆಪ್ತವಾಗಿರುತ್ತವೆ ಎಂದು ಮಾತಿನಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.

 

 

ನಾಯಿಗಳ ಅಗಲಿಕೆ ಕೂಡ ಒಮ್ಮೊಮ್ಮೆ ನಮ್ಮ ಆತ್ಮೀಯರನ್ನು ಕಳೆದುಕೊಂಡಷ್ಟೇ ನೋವನ್ನು ನೀಡುತ್ತವೆ. ಅನುಶ್ರೀರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಅವರ ಪ್ರೀತಿಯ ನಾಯಿಯದು ಅದು ಅನುಶ್ರೀಯನ್ನು ಆಗಲಿ ಸಾಕಷ್ಟು ದಿನ ಕಳೆದಿದ್ದು ಇದೀಗ ಅದರ ಬಗ್ಗೆ ಭಾವುಕರಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ ಚಿನ್ನುವನ್ನು ಕಳೆದುಕೊಂಡು ಎಷ್ಟು ದಿನಗಳಾಗಿದ್ದರೂ ಕೂಡ ಇಂದಿಗೂ ಚಿನ್ನುವನ್ನು ಅನುಶ್ರೀರವರು ಮರೆತಿಲ್ಲ.

Be the first to comment

Leave a Reply

Your email address will not be published.


*