ಅವಳಿ ಮಕ್ಕಳಾದ ಒಂದೇ ವರ್ಷಕ್ಕೆ ಅಮೂಲ್ಯ ಜಗದೀಶ್ ಜೀವನ ಏನಾಗಿದೆ ನೋಡಿ!!

ಖಾಸಗಿ ವಾಹಿನಿ ಒಂದರಲ್ಲಿ ಚೆಲುವಿನ ಚಿತ್ತಾರ ಅಮೂಲ್ಯ (cheluvina chittara amulya)ಹಾಗೂ ಜಗದೀಶ್(amulya husband jagadish) ಸ್ಪೆಷಲ್ ಗೆಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಜೀವನ ಹೇಗಿದೆ ತಮ್ಮ ಅವಳಿ ಮಕ್ಕಳನ್ನು ಹೇಗೆ ಕಂಡುಹಿಡಿಯುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. ಇಬ್ಬರು ಸೇರಿಕೊಂಡು ಒಬ್ಬಟ್ಟು ಮಾಡಿದ್ದಾರೆ. ಮಾಸ್ತಿ ಗುಡಿ ಸಿನಿಮಾದ(masti gudi cinema) ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಮೂಲ್ಯ ಹಾಗೂ ಜಗದೀಶ್(amulya jagadish) ಎಂಟ್ರಿ ಕೊಟ್ಟರು.

 

 

ಆನಂತರ ನಿರೂಪಕ ಅಕುಲ್ ಬಾಲಾಜಿ (anchor akul balaji)ನಿಮ್ಮ ಜೀವನದ ಬಗ್ಗೆ ಹೇಳಿ ಎಂದು ಕೇಳಿದಾಗ ನಮ್ಮ ಅವಳಿ ಮಕ್ಕಳ (amulya twin children)ಎಂಟ್ರಿಯಿಂದ ನಮ್ಮ ಜೀವನ ತುಂಬಾ ಖುಷಿಯಾಗಿದೆ ಮಕ್ಕಳು ಚೆನ್ನಾಗಿದ್ದಾರೆ ಒಬ್ಬ ಮಗನ ಹೆಸರು ಅಥರ್ವ ಹಾಗೂ ಇನ್ನೊಬ್ಬ ಮಗನ ಹೆಸರು ಆಧವ್ (amulya children name).

 

 

ಇವರಿಬ್ಬರೂ ಅವಳಿ ಮಕ್ಕಳಾಗಿದ್ದರು ಇವರಿಬ್ಬರೂ ನೋಡಲು ತುಂಬಾ ಡಿಫ್ರೆಂಟ್ ಆಗಿದ್ದಾರೆ. ಒಂದೇ ರೀತಿ ಇಲ್ಲ ಹಾಗಾಗಿ ಇವರಿಬ್ಬರನ್ನು ಸುಲಭವಾಗಿ ಕಂಡುಹಿಡಿಯಬಹುದು ಎಂದು ಅಮೂಲ್ಯ ಮಾತನಾಡಿದ್ದಾರೆ.

 

 

ಜೀವನ ತುಂಬಾ ಚೆನ್ನಾಗಿದೆ ಆದರೆ ಹಂಡ್ರೆಡ್ ಪರ್ಸೆಂಟ್ ಪ್ರೈವಸಿ ಹೋಗಿದೆ ಒಂದು ವರ್ಷದಿಂದ ಅಮೂಲ್ಯ ತಾಯಿ ಮನೆಯಲ್ಲಿದ್ದರು(amulya mother) ನಮ್ಮ ಮನೆಗೆ ಬಂದು ಒಂದು ವಾರ ಆಯ್ತು ಅಷ್ಟೇ ಮನೆಯಲ್ಲಿ ನನಗೆ ಸ್ಪೇಸ್ ಸಿಗುತ್ತಿಲ್ಲ ಅಮೂಲ್ಯ ಗೆ ಕ್ರೆಡಿಟ್ ಕೊಡಬೇಕು ಯಾಕೆಂದರೆ ಮಕ್ಕಳ ಜೀವನದಲ್ಲಿ ಒಳ್ಳೆಯ ಮೆಮೊರಿಗಳನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ಪ್ರತಿ ತಿಂಗಳು ತಪ್ಪದೇ ಫೋಟೋ ಕ್ಲಿಕ್ ಮಾಡಿಸುತ್ತಾರೆ ಎಂದು ಜಗದೀಶ್ ಅಮೂಲ್ಯ(amulya jagadish) ಮೇಲೆ ದೂರು ನೀಡಿದ್ದಾರೆ.

 

 

ಅಮೂಲ್ಯ ರವರ ಮೇಲೆ ನನಗೆ ಒಂದು ಕಂಪ್ಲೇಂಟ್ ಇದೆ ಆರು ವರ್ಷಗಳ ಹಿಂದೆ ನಾನು ಅಕುಲ್ ಬಾಲಾಜಿ ರವರ(akul balaji program) ಪ್ರೋಗ್ರಾಮ್ ನಲ್ಲಿ ಭಾಗಿಯಾಗಿದ್ದೆ ನನ್ನ ಹೇರ್ ಸ್ಟೈಲ್ ಹಾಗೂ ಡ್ರೆಸ್ ಸರಿ ಮಾಡುತ್ತಿದ್ದರು ಈಗ ಏನು ಮಾಡುತ್ತಿಲ್ಲ ಆರು ವರ್ಷಗಳ(amulya marriage) ಹಿಂದೆ ಎಷ್ಟು ಕೇರ್ ತೆಗೆದುಕೊಳ್ಳುತ್ತಿದ್ದರು ಆದರೆ ಈಗ ಆ ರೀತಿ ಯಾಕೆ ಮಾಡುತ್ತಿಲ್ಲ ಎಂದು ಕೇಳಿದಾಗ ನನಗೆ ಮಕ್ಕಳ ಮೇಲೆ ಮಾತ್ರ ಕಾಳಜಿ ಇದೆ ಯಾವಾಗಲೂ ಅವರ ಬಗ್ಗೆ ಚಿಂತಿಸುತ್ತೇನೆ ಎಂದು ಅಮೂಲ್ಯ ಜಗದೀಶ್ ಕಾಲು ಎಳೆದಿದ್ದಾರೆ.

1 thought on “ಅವಳಿ ಮಕ್ಕಳಾದ ಒಂದೇ ವರ್ಷಕ್ಕೆ ಅಮೂಲ್ಯ ಜಗದೀಶ್ ಜೀವನ ಏನಾಗಿದೆ ನೋಡಿ!!”

Leave a Comment