ಅಮೃತರಾಮ ಮೂರ್ತಿ ಹಾಗೂ ರಘು ದಂಪತಿಗಳ ಮಗಳು ಧೃತಿಯ ಮೊದಲ ವರ್ಷದ ಹುಟ್ಟು ಹಬ್ಬದ ಸಂಭ್ರಮ

ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಸಾಕೇತ್ ಪಾತ್ರವನ್ನು ಮಾಡುತ್ತಿರುವ ರಘು ರವರು ಹಾಗೂ ಕುಲವಧು ಧಾರವಾಹಿಯಲ್ಲಿ ವಚನ ಪಾತ್ರವನ್ನು ಮಾಡಿದ್ದ ಅಮೃತ ರಾಮ ಮೂರ್ತಿ ರವರು ಕಳೆದ ವರ್ಷ ವಿವಾಹವಾಗಿದ್ದರು ಇದೇ ಅಕ್ಟೋಬರ್ ತಿಂಗಳಿನಲ್ಲಿ ಅಮೃತಾ ರಾಮ್ ಮೂರ್ತಿ ಒಂದು ಹೆಣ್ಣು ಮಗುವಿಗೆ ಒಂದು ಖಾಸಗಿ ಆಸ್ಪತ್ರೆಯಲ್ಲಿ ಜನ್ಮವನ್ನು ಕೂಡ ನೀಡಿದ್ದರು. ಇಂದು ಅಮೃತ ರಾಮ ಮೂರ್ತಿ ಹಾಗೂ ರಘು ದಂಪತಿಗಳ ಮಗಳಿಗೆ ಇದೀಗ ಒಂದು ವರ್ಷ ತುಂಬಿತು ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

 

 

ಅಮೃತ ರಾಮಮೂರ್ತಿ ಹಾಗೂ ರಘು ದಂಪತಿಗಳು ಮೊದಲಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗೇಗೌಡ ಎನ್ನುವ ಧಾರವಾಹಿಯ ಮೂಲಕ ತೆರೆಯನ್ನು ಹಂಚಿಕೊಂಡಿದ್ದರು. ಆಗಿನಿಂದ ಇವರ ನಡುವಿನ ಸ್ನೇಹ ಪ್ರೀತಿಯಾಗಿ ಚಿಗುರುಡೆದು ಅವರು ಕಳೆದ ವರ್ಷವಷ್ಟೇ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಘುರವರು ರಂಗೇಗೌಡ ಎಂಬ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶವನ್ನು ಪಡೆದು ತದನಂತರ ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ನಮ್ಮನೆ ಯುವರಾಣಿ ಎನ್ನುವ ಧಾರಾವಾಹಿಯಲ್ಲಿ ಕೂಡ ಅಂಕಿತ ಅಮರ್ ರವರು ರಘು ರವರಿಗೆ ಫೇರ್ ಆಗಿ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ನಟಿ ಅಮೃತಾ ರಾಮಮೂರ್ತಿ ರವರು ಕೂಡ ರಂಗೇಗೌಡ ಎನ್ನುವ ಧಾರವಾಹಿ ಮೂಲಕ ಕಿರುತೆರೆಯ ನಟಿಯಾಗಿ ಎಂಟ್ರಿ ಕೊಟ್ಟರು ತದನಂತರ ಇವರು ಕೂಡ ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಎನ್ನುವ ಧಾರಾವಾಹಿಯ ಮೂಲಕ ಅಮೃತ ರಾಮಮೂರ್ತಿ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡರು. ಇಷ್ಟೇ ಅಲ್ಲದೆ ಸೌಭಾಗ್ಯವತಿ, ರಂಗೇಗೌಡ ಇನ್ನು ಹಲವಾರು ಧಾರವಾಹಿಗಳಲ್ಲಿ ಅಮೃತ ರಾಮ ಮೂರ್ತಿರವರು ನಟಿಸುತ್ತಿದ್ದಾರೆ.

 

 

View this post on Instagram

 

A post shared by Amrutha Ramamoorthi (@amrutharammoorthi)

 

ಅಮೃತ ರಾಮಮೂರ್ತಿಯವರು ಕಿರುತೆರೆಯಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದು ತಮ್ಮ instagram ಖಾತೆಯಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಿದ್ದರು. ಇವರಿಗೆ ಸೀರೆಗಳೆಂದರೆ ಅಚ್ಚು ಮೆಚ್ಚು ಹಾಗಾಗಿ ಬಣ್ಣ ಬಣ್ಣದ ಸೀರೆಗಳನ್ನು ಉಟ್ಟು ಫೋಟೋ ಶೂಟ್ ಕೂಡ ಮಾಡಿಸಿಕೊಳ್ಳುತ್ತಿದ್ದರು ಇದೀಗ ಅಮೃತ ರಾಮಮೂರ್ತಿ ರವರು ಕೂಡ ಹಿರಿತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ.

 

 

ನಟಿ ಅಮೃತ ರಾಮಮೂರ್ತಿ ಹಾಗೂ ರಘು ದಂಪತಿಗಳು ತಮ್ಮ ಮಗಳ ಫೋಟೋವನ್ನು ಇಲ್ಲಿಯವರೆಗೂ ರೀವಿಲ್ ಮಾಡಿಲ್ಲ ಅವರ ಅಭಿಮಾನಿಗಳು ಮಗುವಿನ ಮುಖವನ್ನು ತೋರಿಸಿ ಎಂದು ಕಮೆಂಟ್ ಮೂಲಕ ತಿಳಿಸುತ್ತಿದ್ದರು ಅಮೃತ ಹಾಗೂ ರಘು ದಂಪತಿಗಳು ತಮ್ಮ ಮಗಳ ಮುಖವನ್ನು ರಿವೀಲ್ ಮಾಡಿದ್ದರು. ತಮ್ಮ ಮಗಳಿಗೆ ಯಾವಾಗ ನಾಮಕರಣ ಮಾಡುತ್ತೇವೆ ಹಾಗೆ ಏನು ಹೆಸರನ್ನು ಇಡುತ್ತೇವೆ ಎನ್ನುವ ಬಗ್ಗೆ ಯಾವುದೇ ಕ್ಲು ಕೂಡ ನೀಡಿರಲಿಲ್ಲ.

ಅಭಿಮಾನಿಗಳೆಲ್ಲರೂ ಹಲವಾರು ಹೆಸರುಗಳನ್ನು ಅಮೃತ ರಾಮಮೂರ್ತಿ ಹಾಗೂ ರಘು ದಂಪತಿಗಳ ಮಗಳಿಗೆ ಸೂಚಿಸಿದ್ದರು. ಆದರೆ ಈ ದಂಪತಿಗಳು ಅಪ್ಪು ಮೇಲಿರುವ ಅಪಾರ ಪ್ರೀತಿ ಹಾಗೂ ಗೌರವದಿಂದ ಅಪ್ಪು ರವರ ಮಗಳ ಹೆಸರನ್ನು ಇಡಬೇಕು ಎಂದು ತಮ್ಮ ಮಗಳಿಗೆ ದೃತಿ ಎಂದು ಹೆಸರಿಟ್ಟಿದ್ದಾರೆ. ಈ ವಿಚಾರವನ್ನು ಕೇಳಿದ ಅಭಿಮಾನಿಗಳನ್ನು ಖುಷಿಪಟ್ಟಿದ್ದಾರೆ.

 

 

ನಟಿ ಅಮೃತ ರಾಮಮೂರ್ತಿ ಹಾಗೂ ರಘು ದಂಪತಿಗಳ ಮಗಳಿಗೆ ಈಗಾಗಲೇ ಒಂದು ವರ್ಷ ತುಂಬಿದ್ದು ತಮ್ಮ ಮಗಳ ಮೊದಲ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಹುಟ್ಟುಹಬ್ಬಕ್ಕೆ ಕಿರುತೆರೆಯ ಹಲವಾರು ನಟ ನಟಿಯರನ್ನು ಕೂಡ ಆಗಮಿಸಿದ್ದರು ಹಾಗೆಯೇ ತಮ್ಮ ಸ್ನೇಹಿತರು ಬಂಧು ಬಾಂಧವರ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಹುಟ್ಟು ಹಬ್ಬದ ದಿನ ತಮ್ಮ ಮಗಳಿಗೆ ವೈಟ್ ಫ್ರಾಕ್ ಹಾಕಿ ಕಿನ್ನರಿಯಂತೆ ಅಮೃತರಾಮ ಮೂರ್ತಿರವರು ರೆಡಿ ಮಾಡಿದ್ದಾರೆ ಅಮೃತ ರಾಮಮೂರ್ತಿ ಹಾಗೂ ರಘು ದಂಪತಿಗಳು ಕೂಡ ವೈಟ್ ಅಂಡ್ ವೈಟ್ ಡ್ರೆಸ್ಸಿನಲ್ಲಿ ಮಿಂಚಿ ತಮ್ಮ ಮಗಳ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

Be the first to comment

Leave a Reply

Your email address will not be published.


*