ಐಶ್ವರ್ಯ ರೈ (Aishwarya Rai Bachchan)ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರು ಐಶ್ವರ್ಯ ರೈ ಬಚ್ಚನ್ ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. 1994 ರಲ್ಲಿ ಮಿಸ್ ವರ್ಡ್(Miss World) ಎನ್ನುವ ಪಟ್ಟವನ್ನು ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದರು ಐಶ್ವರ್ಯ ರೈ ರವರಿಗೆ ಇದೀಗ 49 ವರ್ಷ(Aishwarya Rai age) ವಯಸ್ಸಾಗಿದ್ದರು ಕೂಡ ಇನ್ನೂ ಯಂಗಾಗಿ ಕಾಣಿಸುತ್ತಾ ಹಲವಾರು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

 

 

ಐಶ್ವರ್ಯ ರೈ ಬಚ್ಚನ್ ರವರು ಅಮಿತಾ ಬಚ್ಚನ್(Aishwarya Rai husband Abhishek Bachchan) ಹಾಗೂ ಜಯ ಬಚ್ಚನ್ ದಂಪತಿಗಳ ಮಗ ಅಭಿಷೇಕ್ ಬಚ್ಚನ್ (Abhishek Bachchan is a son of Amitabh Bachchan and Jaya Bachchan)ರವರನ್ನು ವಿವಾಹವಾಗಿದ್ದಾರೆ. ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ರವರಿಗೆ ಆರಾಧ್ಯ ಬಚ್ಚನ್ (Aishwarya Rai daughter Aaradhya age)ಎನ್ನುವ ಮಗಳು ಕೂಡ ಜನಿಸಿದ್ದಾಳೆ. ಸದ್ಯಕ್ಕೆ ಐಶ್ವರ್ಯ ರೈ ಬಚ್ಚನ್ ತಮ್ಮ ಜೈಲರ್(Aishwarya Rai upcoming movie trailer) ಮೂವಿಯ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.

 

 

ಐಶ್ವರ್ಯ ರೈ ಬಚ್ಚನ್ ತಮ್ಮ ಸಿನಿ ಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಭಾರತದ ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ ಐಶ್ವರ್ಯ ರೈ ಕೂಡ ಒಬ್ಬರು ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಐಶ್ವರ್ಯ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಫ್ರೆಂಡ್ಸ್ ಸರ್ಕಾರದಿಂದ ಡೆಸ್ ಆರ್ಟ್ ಎಟ್ ಡ್ರೆಸ್ ಲೆಟರ್ಸ್ ಎಂಬ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಐಶ್ವರ್ಯ ರೈ ಬಚ್ಚನ್ ವಿಶ್ವದ ಅತಿ ಸುಂದರ(World beautiful women) ಮಹಿಳೆ ಎನ್ನುವ ಪಟ್ಟವನ್ನು ಕೂಡ ಪಡೆದುಕೊಂಡಿದ್ದಾರೆ.

 

 

ಐಶ್ವರ್ಯ ರೈ ರವರ ಮಾವ ಅಮಿತಾ ಬಚ್ಚನ್(Amitabh Bachchan nephew) ಕೂಡ ಭಾರತದ ಖ್ಯಾತ ನಟನಾಗಿದ್ದು ಅಮಿತಾ ಬಚ್ಚನ್ ನಿರ್ದೇಶಕ ನಿರ್ಮಾಪಕ ನಿರೂಪಕ ಗಾಯಕನಾಗಿ ಕೃಷಿ ರಾಜಕೀಯ ವ್ಯಕ್ತಿಯಾಗಿ ಕೂಡ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ರವರಿಗೆ(Amitabh Bachchan age) ಇದೀಗ 80 ವರ್ಷ ವಯಸ್ಸಾಗಿದ್ದು ಇವರು ಜಯ ಬಚ್ಚನ್ ರವರನ್ನು ವಿವಾಹವಾಗಿದ್ದಾರೆ.

 

 

ಅಮಿತಾಬ್ ಬಚ್ಚನ್ ಹಾಗೂ ಅವರ ಸೊಸೆ ಐಶ್ವರ್ಯ ಬಚ್ಚನ್ ಸಿನಿಮಾ ರಂಗಕ್ಕೆ ಸೇರಿದ ಹಲವಾರು ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಾರೆ. ಹೀಗೆ ಒಂದು ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಹಾಗೂ ಐಶ್ವರ್ಯ ರೈ ರವರು ಒಟ್ಟಿಗೆ ಕಾಣಿಸಿಕೊಂಡಾಗ ಮೀಡಿಯಾದವರು ಮುತ್ತಿಗೆ ಹಾಕಿ ಫೋಟೋ ತೆಗೆದುಕೊಳ್ಳಲು ಮುಗಿದಿದ್ದಾರೆ. ಆ ಸಮಯದಲ್ಲಿ ಅಮಿತಾ ಬಚ್ಚನ್ ಐಶ್ವರ್ಯ ರೈ ರವರಿಗೆ ಚುಂಬಿಸಿ ಫೋಟೋವನ್ನು ತೆಗೆಸಿಕೊಂಡಿದ್ದಾರೆ.

Leave a comment

Your email address will not be published. Required fields are marked *