ಕೆಲವು ವರ್ಷಗಳ ಹಿಂದಷ್ಟೇ ನಟ ಅಭಿಷೇಕ್ ಅಂಬರೀಶ್ “ಅಮರ್” ಎಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪಾಧಾರ್ಪಣೆ ಮಾಡಿದ್ದರು ಒಂದು ಸಿನಿಮಾದ ಸಕ್ಸಸ್ ನಂತರ ಇದೀಗಾಗಲೇ ಅಭಿಷೇಕ ಅಂಬರೀಶ್ ಆಸೆಮಣೆ ಏರಲು ಸಜ್ಜಾಗಿ ನಿಂತಿದ್ದಾರೆ. ನಿನ್ನೆ ಅಷ್ಟೇ ಅಭಿಷೇಕ್ ಅಂಬರೀಶ್ ತಮ್ಮ ಕುಟುಂಬಸ್ಥರು ಸ್ನೇಹಿತರು ಹಾಗೂ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅವಿವಾರವರ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

 

 

ಅಭಿಷೇಕ್ ಅಂಬರೀಶ್ ರವರ ಎಂಗೇಜ್ಮೆಂಟ್ ಬಗ್ಗೆ ತಿಳಿದುಕೊಂಡ ಅಭಿಮಾನಿಗಳು ತುಂಬಾ ಖುಷಿಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್ ಅಂಬರೀಶ್ ರವರು ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ವಿಚಾರಗಳು ಹರಿದಾಡುತ್ತಿದ್ದವು ಕೊನೆಗೂ ಈ ಅದ್ದೂರಿ ಎಂಗೇಜ್ಮೆಂಟ್ ಕಾರ್ಯಕ್ರಮದ ಮೂಲಕಾ ನೆಟ್ಟಿಗರ ಊಹಾಪೋಹಗಳು ಕೊನೆಯಾಗಿವೆ

ಮೂಲಗಳಿಂದ ತಿಳಿದು ಬಂದಿರುವುದು ಏನೆಂದರೆ, ಅಭಿಷೇಕ್ ಅಂಬರೀಶ ಹಾಗೂ ಅವಿವಾ ಬಿದ್ದಪ್ಪ ಅವರು ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರಂತೆ ಅವಿವಾ ಫ್ಯಾಷನ್ ಹಿನ್ನೆಲೆ ಉಳ್ಳಂತಹ ಶ್ರೀಮಂತ ಕುಟುಂಬದವರು ಅಭಿಷೇಕ್ ಅಂಬರೀಶ್ ಕನ್ನಡದ ಹುಡುಗಿಯನ್ನು ಮದುವೆಯಾಗದೆ ಉತ್ತರ ಭಾರತದ ಹುಡುಗಿಯನ್ನು ಮದುವೆಯಾಗಿದ್ದು ಹಲವರಿಗೆ ಆಶ್ಚರ್ಯವನ್ನುಂಟು ಮಾಡಿದೆ.

 

 

ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವ ಉತ್ತರ ಭಾರತದ ಬೆಡಗಿ ಅವಿವ ಅಭಿಷೇಕ್ ರವರಿಗೆ ಮೂರು ವರ್ಷ ದೊಡ್ಡವರು ತನಗಿಂತ ಮೂರು ವರ್ಷ ದೊಡ್ಡವರನ್ನು ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವುದು ಅಭಿಷೇಕ್ ಫ್ಯಾಮಿಲಿ ರವರಿಗೆ ಆಶ್ಚರ್ಯದ ಸಂಗತಿಯಾಗಿದೆ. ಹಲವಾರು ವರ್ಷಗಳಿಂದ ಇವರಿಬ್ಬರೂ ಪ್ರೀತಿಸುತಿದ್ದ ಕಾರಣ ಇವರಿಗೆ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ.

 

 

ಅವಿವಾ ಹಾಗೂ ಅಭಿಷೇಕ್ ಅಂಬರೀಶ್ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು ,ರಾಕ್ ಲೈನ್ ವೆಂಕಟೇಶ್ ಮುಂತಾದ ಸ್ಯಾಂಡಲ್ವುಡ್ ನ ಸ್ಟಾರ್ ನಟ ನಟಿಯರು ಭಾಗವಹಿಸಿದ್ದರು ಅವಿವಾ ಹಾಗೂ ಅಭಿಷೇಕ್ ಅಂಬರೀಶ್ ರವರ ಎಂಗೇಜ್ಮೆಂಟ್ ವಿಚಾರ ಎಲ್ಲಾ ಕಡೆ ದೊಡ್ಡ ಸುದ್ದಿಯಾಗಿದೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆಯೂ ಕೂಡ ಚರ್ಚೆಗಳಾಗುತ್ತಿವೆ.

 

 

ಅಭಿಷೇಕ್ ಅಂಬರೀಷ್ ರವರಿಗೆ ಇದೀಗಾಗಲೇ 29 ವರ್ಷ ವಯಸ್ಸಾಗಿತ್ತು ಅಭಿಷೇಕ್ ಮದುವೆಯಾಗುತ್ತಿರುವ ಅವಿವಾರವರಿಗೆ ಇದೀಗ 32 ವರ್ಷ ಆಗಿದೆ. ಅಭಿಷೇಕ್ಗಿಂತ ಅವಿವಾ ಮೂರು ವರ್ಷ ದೊಡ್ಡವರಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ಇವರಿಬ್ಬರ ವಯಸ್ಸು ಅಡ್ಡಿಯಾಗಿಲ್ಲ ಇವರಿಬ್ಬರೂ ಅತಿ ಶೀಘ್ರದಲ್ಲೇ ಮದುವೆಯಾಗುತ್ತಿದ್ದು ಇವರಿಬ್ಬರಿಗೂ ಶುಭವಾಗಲಿ ಎಂದು ಆಶಿಸೋಣ

Leave a comment

Your email address will not be published. Required fields are marked *