ಮಿಳು ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಮಹಾಲಕ್ಷ್ಮಿ ರವರು ನಟಿಯಾಗಿ ಮಾತ್ರವಲ್ಲದೆ ನಿರೂಪಕಿಯಾಗಿ ಕೂಡ ಗುರುತಿಸಿಕೊಂಡಿದ್ದರು ಕೆಲವು ತಿಂಗಳ ಹಿಂದೆ ನಟಿ ಮಹಾಲಕ್ಷ್ಮಿ ನಿರ್ಮಾಪಕ ರವಿಂದರ್(Ravinder Chandrasekhar) ರವರ ಜೊತೆ ಮದುವೆಯಾಗಿದ್ದರು ಇವರಿಬ್ಬರೂ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ರವೀಂದ್ರ ಹಾಗೂ ಮಹಾಲಕ್ಷ್ಮಿ(Mahalaxmi Ravinder) ದಂಪತಿಗಳ ಪ್ರತಿಯೊಂದು ಹೆಜ್ಜೆಯೂ ನೆಟ್ಟಿಗರಿಗೆ ವಿಶೇಷ ಸುದ್ದಿಯಾಗಿದೆ.

 

 

ನಿರ್ಮಾಪಕ ರವೀಂದ್ರ ಅವರ ದಪ್ಪವಾದ ಮೈ ಕಟ್ಟು ಹಾಗೂ ನಟಿ ಮಹಾಲಕ್ಷ್ಮಿ ಯಾವ ರೀತಿಯೂ ಜೋಡಿ ಅಲ್ಲ ಆದರೂ ಕೂಡ ಇವರು ತಮ್ಮ ಪ್ರೀತಿ ಹಾಗೂ ಸಂಬಂಧದ ಮೇಲೆ ಹೆಚ್ಚು ಗಮನವನ್ನು ಕೊಡುತ್ತಿದ್ದಾರೆ. ಅದೇ ರೀತಿ ಮಹಾಲಕ್ಷ್ಮಿ ಕೂಡ ರವಿಂದರ್ ತಮ್ಮ ಜೀವನವನ್ನು ನಡೆಸಲು ಬಹಳ ಉತ್ಸುಕರಾಗಿದ್ದಾರೆ. ಈ ದಂಪತಿಗಳು ತಮ್ಮ ಜೀವನದ ಹಲವಾರು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಅನುಮಾನಗಳಿಗೆ ಉತ್ತರ ನೀಡುತ್ತಿದ್ದಾರೆ.

 

 

ನಿರ್ದೇಶಕ ರವೀಂದ್ರ ಕೂಡ ತಮ್ಮ ಪತ್ನಿಯನ್ನು ಪ್ರೀತಿಸುತ್ತಾರೆ. ಇತ್ತೀಚಿಗಷ್ಟೇ ರವೀಂದ್ರ ಬಿಗ್ ಬಾಸ್ ಗೆ ಕೂಡ ಎಂಟ್ರಿ ಕೊಟ್ಟಿದ್ದರು ಈ ವೇಳೆ ರವೀಂದ್ರ ಮಹಾಲಕ್ಷ್ಮಿ ರವರನ್ನು ಬಿಟ್ಟು ಇರಬೇಕಾಗಿತ್ತು ರವೀಂದ್ರ ರವರ ತಾಯಿ ಕೂಡ ಮಹಾಲಕ್ಷ್ಮಿಯನ್ನು ಸೊಸೆಯಂತೆ ನೋಡದೆ ಮಗಳಂತೆ ಪ್ರೀತಿಸುತ್ತಾರೆ. ತನ್ನ ಹೆಂಡತಿಗಾಗಿ ನನ್ನ ತಾಯಿ ವಿಧವಿಧವಾದ ಅಡುಗೆಗಳನ್ನು ಮಾಡಿ ಬಡಿಸುತ್ತಾರೆ ಎಂದು ಸ್ವತಹ ರವಿಂದರ್ ಹೇಳಿಕೊಂಡಿದ್ದಾರೆ.

 

 

ಇವರಿಬ್ಬರೂ ಜನಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅನ್ಯುನ್ಯವಾಗಿ ಜೀವಿಸುತ್ತಿದ್ದಾರೆ. ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ಬಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಷ್ಟೇ ಅಲ್ಲದೆ ಫೋಟೋಶೂಟ್ ಗಳನ್ನು ಕೂಡ ಮಾಡಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರು ದಂಪತಿಗಳು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಇತ್ತೀಚಿಗೆ ರವೀಂದ್ರ ರವರು ತಮ್ಮ ಹೆಂಡತಿ ಮಹಾಲಕ್ಷ್ಮಿಯ ಕುರಿತು ಫೋಟೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

 

ನಾನು ನಿನ್ನನ್ನು ಪ್ರೀತಿಸುತ್ತಿರುವದರಿಂದ ಖುಷಿಯಾಗಿಲ್ಲ ನನ್ನ ಪ್ರೀತಿಯನ್ನು ವ್ಯಕ್ತ ಪಡಿಸಲು ಆಗದೆ ಹೋದರು ನೀನು ನನಗಾಗಿ ಬದುಕುತ್ತಿರುವುದರಿಂದ ನನ್ನ ಬದುಕು ಸಂಪೂರ್ಣ ವಹಿಸಿದೆ ಎಂದು ರವೀಂದ್ರ ರವರು ತಮ್ಮ ಹೆಂಡತಿ ಮಹಾಲಕ್ಷ್ಮಿಯ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡು ಅಡಿಬರಹವನ್ನು ಬರೆದಿದ್ದಾರೆ. ಇದನ್ನು ನೋಡಿದ ನಟಿ ಮಹಾಲಕ್ಷ್ಮಿ ಕೂಡ ಐ ಲವ್ ಯು ಮೈ ಡಿಯರ್ ಹಸ್ಬೆಂಡ್ ಕಮೆಂಟ್ ಮಾಡಿದ್ದಾರೆ.

 

 

ಈ ಜೋಡಿಗಳು ಈ ತಮ್ಮ ಇನ್ಸ್ಟಾಗ್ರಾಮ್ ಗೆ ಒಂದರ ಮೇಲೆ ಒಂದರಂತೆ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದು ಇವರಿಬ್ಬರ ಚಿತ್ರವನ್ನು ಒಬ್ಬರೂ ಬರೆದಿದ್ದಾರೆ. ಚಿತ್ರವನ್ನು ಬರೆದ ಆ ವ್ಯಕ್ತಿಗೆ ರವೀಂದ್ರ ರವರು ಅಪ್ಪುಗೆಯನ್ನು ನೀಡಿದ್ದಾರೆ. ಮಹಾಲಕ್ಷ್ಮಿ ಹಾಗೂ ರವೀಂದ್ರ ಇವರಿಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿದ್ದರು ಸಹ ಇವರಿಬ್ಬರು ಸಂತೋಷದಿಂದ ಇದ್ದಾರೆ.

 

Leave a comment

Your email address will not be published. Required fields are marked *