ಹೊಸ ಸೀರೆಯಲ್ಲಿ ಮದುಮಗಳಂತೆ ಕಾಣಿಸಿಕೊಂಡ ನಟಿ ರಮ್ಯ

ಕನ್ನಡದ ನಟಿ ಮೋಹಕತಾರೆ ರಮ್ಯಾ(actress Ramya) ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೇಸರಿ ಬಣ್ಣದ ಸೀರೆಯನ್ನು ಉಟ್ಟು ಮದುಮಗಳಂತೆ ಕಾಣಿಸುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮದುವೆ (Divya spandana marriage)ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ನಟಿ ರಮ್ಯಾ ಇಲ್ಲಿಯವರೆಗೂ ಇದಕ್ಕೆ ಉತ್ತರಿಸಿಲ್ಲ.

 

 

ನಟಿ ರಮ್ಯಾ ಕನ್ನಡದ ಹಲವಾರು ಸಿನಿಮಾಗಳಲ್ಲಿ(Ramya movies list) ನಟಿಸಿದ್ದಾರೆ. ಇವರು ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದರು ಇಂದಿಗೂ ಕೂಡ ಸಾಕಷ್ಟು ಅಭಿಮಾನಿ ಬಳಗವನ್ನು ರಮ್ಯಾ ಹೊಂದಿದ್ದಾರೆ. ಇದೀಗ ಕೇಸರಿ ಬಣ್ಣದ ಸೀರೆಯನ್ನು ಉಟ್ಟು ತಮ್ಮ instagram(Divya spandana Instagram) ಖಾತೆಯಲ್ಲಿ ಹೊಸ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಕಮೆಂಟ್ಗಳ ಮಳೆಯನ್ನೇ ಹರಿಸುತ್ತಿದ್ದಾರೆ. ಹಾಗೆಯೇ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.

 

 

ನಟಿ ರಮ್ಯಾ ತಮ್ಮ instagram ಹಾಗೂ ಟ್ವಿಟರ್(Divya spandana Twitter) ಖಾತೆಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಆಗಾಗ ಹೊಸ ಹೊಸ ಪೋಸ್ಟ್ಗಳನ್ನು ಹಾಕುತ್ತಾರೆ. ಇದೀಗ ಹೊಸ ಫೋಟೋ ಅಪ್ಲೋಡ್ ಮಾಡುವ ಮೂಲಕ ನ್ಯೂಸ್ ನಲ್ಲಿದ್ದಾರೆ. ಸೀರೆಯನ್ನು ಉಟ್ಟು ವಿವಿಧ ಬಂಗಿಗಳಲ್ಲಿ ಫೋಟೋಗಳನ್ನು(Divya spandana photos) ಕ್ಲಿಕ್ಕಿಸಿ ಅಪ್ಲೋಡ್ ಮಾಡಿದ್ದಾರೆ. ನೆನ್ನೆ ಅಷ್ಟೇ ಅಭಿಷೇಕ್ ಅಂಬರೀಶ್ ರಿಸೆಪ್ಶನ್ ಗು ಸಹ ನಟಿ ರಮ್ಯಾ ಬಂದಿದ್ದರು.

 

 

ನಟಿ ರಮ್ಯಾ ಸಾಕಷ್ಟು ಸಿನಿಮಾಗಳಲ್ಲಿ ನಡೆಸುತ್ತಿದ್ದರು. ಆದರೆ ಅವರ ರಾಜಕೀಯ ಪ್ರವೇಶದಿಂದ ಸಿನಿಮಾದಿಂದ ದೂರ ಉಳಿದುಕೊಂಡರು ಇದೀಗ ಮತ್ತೆ ಸಿನಿಮಾ ಇಂಡಸ್ಟ್ರಿಗೆ ಮರಳಿದ್ದಾರೆ. ಸಿನಿಮಾಗಳ ನಿರ್ಮಾಣದ ಜೊತೆಗೆ ಸಿನಿಮಾದಲ್ಲಿ ನಟನೆಯನ್ನು ಮಾಡುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ ನಟಿ ರಮ್ಯಾ(actress Ramya) ಸ್ವಾತಿ ಮುತ್ತಿನ ಮಳೆ ಹನಿಯೇ (Swathi muttina Male haniye movie)ಎನ್ನುವ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು ರಾಜ್ ಬಿ ಶೆಟ್ಟಿ(Raj B Shetty) ನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ

1 thought on “ಹೊಸ ಸೀರೆಯಲ್ಲಿ ಮದುಮಗಳಂತೆ ಕಾಣಿಸಿಕೊಂಡ ನಟಿ ರಮ್ಯ”

Leave a Comment