ನಟಿ ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದವರು ರಾಧಿಕಾ ಕುಮಾರಸ್ವಾಮಿ ಅವರಿಗೆ 35 ವರ್ಷ ವಯಸ್ಸಾಗಿದೆ ಆದರೂ ಕೂಡ ಅವರು ಮದುವೆಯಾಗದ ಹುಡುಗಿಯಂತೆ ಯಂಗ್ ಆಗಿ ಕಾಣಿಸುತ್ತಾರೆ. ರಾಧಿಕಾ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರನ್ನು ವಿವಾಹವಾಗಿದ್ದಾರೆ. ರಾಧಿಕಾ ಕೇವಲ ಉತ್ತಮ ನಟಿ ಮಾತ್ರವಲ್ಲದೆ ಡ್ಯಾನ್ಸರ್ ಕೂಡ ಹೌದು ರಾಧಿಕಾ ಕುಮಾರಸ್ವಾಮಿ instagram ಖಾತೆಯಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ ಅವುಗಳಲ್ಲಿ ಸದಾ ಆಕ್ಟಿವ್ ಆಗಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಜೀವನದ ಕಷ್ಟ ನಷ್ಟಗಳ ಬಗ್ಗೆ ಅಪ್ಡೇಟ್ಗಳನ್ನು ನೀಡುತ್ತಾರೆ.

 

 

ಸೋಶಿಯಲ್ ಮೀಡಿಯಾದ ಮೂಲಕ ಸಾಕಷ್ಟು ಫಾಲೋವರ್ಸ್ ಅನ್ನೋ ಹೊಂದಿರುವ ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜೊತೆಗೆ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಮನಸ್ಸು ನಲ್ಲಿ ಸದಾ ನೆಲೆಸಿರುತ್ತಾರೆ.

 

 

ರಾಧಿಕಾ ಕುಮಾರಸ್ವಾಮಿ ಅವರಿಗೆ 14 ವರ್ಷ ವಯಸ್ಸಿದ್ದಾಗ ರತನ್ ಕುಮಾರ್ ಎನ್ನುವವರ ಜೊತೆ ಬಾಲ್ಯ ವಿವಾಹವಾಗಿತ್ತು 2002 ರಲ್ಲಿ ರಾಧಿಕಾ ರವರ ಪತಿ ಹೃದಯಘಾತದಿಂದ ಮರಣ ಹೊಂದಿದರು ತದನಂತರ ರಾಧಿಕಾ ಕುಮಾರಸ್ವಾಮಿ 2006ರಲ್ಲಿ ಕುಮಾರಸ್ವಾಮಿ ರವರನ್ನು ಮದುವೆಯಾದರು ಕುಮಾರಸ್ವಾಮಿ ಅವರ ಪತ್ನಿ ಅನಿತಾ ಬದುಕಿರುವಾಗಲೇ ಇನ್ನೊಂದು ಮದುವೆಯಾಗಿರುವುದರಿಂದ 2018ರಲ್ಲಿ ಕೋರ್ಟ್ ಇವರಿಬ್ಬರ ಮದುವೆ ಎಂದು ಕೂಡ ಘೋಷಿಸಿತ್ತು ಹೀಗಾಗಿ ರಾಧಿಕಾ ಹಾಗೂ ಕುಮಾರಸ್ವಾಮಿ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿತ್ತು.

 

 

ಕೋರ್ಟ್ ರಾಧಿಕಾ ಹಾಗೂ ಕುಮಾರಸ್ವಾಮಿ ಮದುವೆ ಎಂದು ತಿಳಿಸಿದ ನಂತರವೂ ಕೂಡ ಇವರಿಬ್ಬರು ಉತ್ತಮ ಒಡನಾಟವನ್ನು ಹೊಂದಿದ್ದರು ರಾಧಿಕಾ ಹಾಗೂ ಕುಮಾರಸ್ವಾಮಿ ದಂಪತಿಗಳಿಗೆ ಶಮಿಕ ಎನ್ನುವ ಮಗಳು ಕೂಡ ಇದ್ದು ಕುಮಾರಸ್ವಾಮಿ ತಮ್ಮ ಮಗಳ ಹುಟ್ಟು ಹಬ್ಬದ ದಿನ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ಒಂದರಲ್ಲಿ ರಾಧಿಕಾ ಕುಮಾರಸ್ವಾಮಿಯ ಹಣೆಗೆ ಸಿಂಧೂರವನ್ನು ಇಡುತ್ತಿರುವ ದೃಶ್ಯ ಕೂಡ ಸೆರೆಯಾಗಿದ್ದು ಇವರಿಬ್ಬರ ಸತಿಪತಿ ಸಂಬಂಧಕ್ಕೆ ಇದು ಸಾಕ್ಷಿಯಾಗಿದೆ.

Leave a comment

Your email address will not be published. Required fields are marked *