ಮದುವೆ ಎನ್ನುವುದು ಪವಿತ್ರವಾದ ಸಂಬಂಧವಾಗಿದೆ. ಆದರೆ ಇಂದಿನ ದಿನಮಾನಗಳಲ್ಲಿ ಮದುವೆ ಎನ್ನುವುದನ್ನು ಒಂದು ಬಿಸಿನೆಸ್ ಆಗಿ ಪರಿವರ್ತನೆಗೊಳಿಸಿದ್ದಾರೆ. ಜೀವನಪೂರ್ತಿ ಬದುಕಬೇಕು ಎಂದು ಪ್ರೀತಿಸಿ ಇಬ್ಬರು ಪರಸ್ಪರ ಒಪ್ಪಿಕೊಂಡು ಮದುವೆಯಾಗುತ್ತಾರೆ. ಆದರೆ ಮದುವೆಯನ್ನು ಬಿಜಿನೆಸ್ ಮಾಡಿಕೊಂಡು ದೇಶದ ಸಂಸ್ಕೃತಿಗೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ಈ ರೀತಿ ಪ್ರಕರಣಗಳು ಸಿನಿಮಾ ರಂಗದಲ್ಲಿ ಅದರಲ್ಲಿ ಸೆಲೆಬ್ರಿಟಿಗಳ ಜೀವನದಲ್ಲಿ ಹೆಚ್ಚಾಗಿ ನಡೆಯುತ್ತವೆ. ಇಂತಹವರನ್ನು ನೋಡಿ ಕೆಲವು ಜನರು ಮದುವೆಯ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.
ಇದೀಗ ಪವಿತ್ರ ಲೋಕೇಶ್ ಹಾಗೂ ನರೇಶ್ ಮದುವೆಯಾಗುತ್ತಿದ್ದು ಇವರಿಬ್ಬರೂ ಒಂದು ಒಪ್ಪಂದದ ಪ್ರಕಾರ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಕಳೆದ ವರ್ಷದಿಂದ ಕನ್ನಡ ಹಾಗೂ ತೆಲುಗು ಚಿತ್ರ ರಂಗದಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಇಬ್ಬರ ಸಂಬಂಧದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಇವರು ಕೂಡ ಆ ಮಾತುಗಳಿಗೆ ಕುಂಭಕೋ ನೀಡುವಂತೆ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.
ಈ ಹಿಂದೆ ಇವರ ಪತ್ನಿ ರಮ್ಯ ಇವರಿಬ್ಬರನ್ನು ಹೋಟೆಲ್ ರೂಮ್ ಒಂದರಲ್ಲಿ ಹಿಡಿದಿದ್ದರು ನರೇಶ್ ರವರ ಪತ್ನಿ ರಮ್ಯಾ ಹೋಟೆಲಿಗೆ ನುಗ್ಗಿ ದಾಳಿ ನಡೆಸಿ ಇವರಿಬ್ಬರನ್ನು ಸಿಕ್ಕಿಹಾಕಿಕೊಳ್ಳುವ ರೀತಿ ಮಾಡಿದ್ದರು ಇವರಿಬ್ಬರೂ ಹೊಸ ವರ್ಷಕ್ಕಾಗಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದು ಆ ವಿಡಿಯೋ ಕೇಕ್ ಕಟ್ ಮಾಡುವ ಮೂಲಕ ಶುರುವಾಗಿ ಕೊನೆಗೆ ಇವರಿಬ್ಬರೂ ಲಿಕ್ ಕಿಸ್ ಮಾಡಿಕೊಳ್ಳುವ ಮೂಲಕ ಮುಗಿಯುತ್ತದೆ.
ಇವರಿಬ್ಬರೂ ಈ ವಿಡಿಯೋದ ಮೂಲಕ ನಾವಿಬ್ಬರು ಮದುವೆಯಾಗುತ್ತೇವೆ ಎನ್ನುವ ವಿಷಯದ ಬಗ್ಗೆ ಹೇಳಿದ್ದಾರೆ. ಮಾಧ್ಯಮಗಳು ಕೂಡ ಇವರ ಬೆನ್ನ ಹಿಂದೆ ಬಿದ್ದು ನೀವಿಬ್ಬರೂ ಮದುವೆಯಾಗುತ್ತೀರಾ ಎಂದು ಪ್ರಶ್ನೆಸಿದಾಗ ಪವಿತ್ರ ಲೋಕೇಶ್ ನಲ್ಲಿ ಈ ವರ್ಷ ಮದುವೆಯಾಗುತ್ತೇವೆ ಎಂದು ತಿಳಿಸಿದ್ದಾರೆ.
ಆದರೆ ಇವರಿಬ್ಬರ ಮದುವೆಯು ಒಪ್ಪಂದದ ಮೂಲಕ ನಡೆಯುತ್ತಿದ್ದು ಈ ಮೊದಲೇ ಇಬ್ಬರು ಹೆಂಡತಿಯರಿಂದ ದೂರವಾಗಿರುವ ನರೇಶ್ ಇದೀಗ ಪವಿತ್ರ ಲೋಕೇಶ್ ರವರಿಂದ ದೂರವಾದರೆ ಎಷ್ಟು ಹಣವನ್ನು ಪರಿಹಾರವಾಗಿ ನೀಡಬೇಕು ಎನ್ನುವ ಒಪ್ಪಂದ ಮಾಡಿಕೊಂಡು ಇವರಿಬ್ಬರೂ ಮದುವೆಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಪವಿತ್ರ ಲೋಕೇಶ್ ರವರ ಜೊತೆಗಿನ ಮದುವೆಯ ಎಂದರೆ ನೂರು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪವಿತ್ರ ಲೋಕೇಶ್ ರವರ ಜೊತೆ ನರೇಶ್ ಇರುವವರೆಗೂ ಪ್ರತಿ ತಿಂಗಳು 5 ಲಕ್ಷ ಹಣವನ್ನು ನೀಡಬೇಕು ಎಂದು ಇವರಿಬ್ಬರೂ ಒಪ್ಪಂದವನ್ನು ಮಾಡಿಕೊಂಡು ಮದುವೆಯಾಗುತ್ತಿದ್ದಾರೆ. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದಾಗುತ್ತಿದ್ದು ಪವಿತ್ರ ಲೋಕೇಶ್ ಶಾನದ ಆಸೆಗಾಗಿ ಮದುವೆಯಾಗುತ್ತಿದ್ದಾರೆ ಎಂದು ದೂಷಿಸುತ್ತಿದ್ದಾರೆ