ಮದುವೆಗೂ ಮುನ್ನವೇ ಗರ್ಭಿಣಿಯಾದ ಹಲವು ನಟಿಮನಿಯರ ಹಲವು ಕತೆಗಳನ್ನು ನಾವು ಕೇಳಿದ್ದೇವೆ. ಮದುವೆಯಾಗಿ ಒಂದೇ ದಿನಕ್ಕೆ ಗರ್ಭಿಣಿಯಾಗಿದ್ದಾರೆ ಈ ನಟಿ. ಕೆಲ ತಿಂಗಳ ಹಿಂದೆ ಬಾರೀ ಸುದ್ದಿಯಲ್ಲಿದ್ದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಓಡಾಡಿದ್ದವು.
ಇಬ್ಬರು ಮದುವೆ ಆಗಿದ್ದಾರೆ, ಆಗಲಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆದಿದ್ದವು. ಅಲ್ಲದೆ, ಸಾಕಷ್ಟು ಕಾಂಟ್ರವರ್ಸಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಬಗ್ಗೆ ಹರಿದಾಡಿದ್ದವು. ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ನರೇಶ ಅವರ ಹಿಂದಿನ ಪತ್ನಿ ಕೂಡ ಹಲವು ಆರೋಪಗಳನ್ನು ನಟ ನರೇಶ ಹಾಗೂ ನಟಿ ಪವಿತ್ರಾ ಲೋಕೇಶ ವಿರುದ್ಧ ಎತ್ತಿದ್ದರು.
ಇದರೊಂದಿಗೆ ಇವರಿಬ್ಬರು ಮದುವೆಯಾಗುತ್ತಾರೆ ಎಂಬುದಕ್ಕೆ ಮೊದಲ ಪತಿಗೆ ವಿಚ್ಚೇದನ ನೀಡದೆ ಹೇಗೆ ಮದುವೆಯಾಗುತ್ತಾರೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು. ಈ ನಡುವೆ ನಟಿ ಪವಿತ್ರಾ ಲೋಕೇಶ್ ಹಾಗೂ ಟಾಲಿವುಡ್ ನಟ ನರೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಹೊಸ ವರ್ಷದ ದಿನದಂದು ಪವಿತ್ರಾ ಲೋಕೇಶ್ ತುಟಿಗೆ ಮುತ್ತಿಡುವ ಮೂಲಕ ತಾವು ಮದುವೆ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು.
ಮದೆವೆ ಬಳಿಕ ದುಬೈನಲ್ಲಿ ಹನಿಮೂನ್ ಮುಗಿಸಿದ್ದು ಕೂಡ ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಇವರಿಬ್ಬರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಸುದ್ದಿ ಓಡಾಡುತ್ತಿದ್ದು, ನಟಿ ಪವಿತ್ರಾ ಲೋಕೇಶ ಮದುವೆಯಾಗಿ ಹತ್ತೆ ದಿನಕ್ಕೆ ಗರ್ಭಿಣಿಯಾಗಿದ್ದಾರೆ ಎಂಬುದು ಇದೀಗ ವೈರಲ್ ಆಗಿದೆ. ಇದರಿಂದಾಗಿ ನಟ ನರೇಶ ಬಾರೀ ರಸಿಕ ಎಂದು ಕಮೆಂಟ್ಸ್ ಗಳು ಬರುತ್ತಿವೆ. ಈ ವಿಷಯ ತಿಳಿದಿರುವ ನಟ ಸುಚೇಂದ್ರ ಪ್ರಸಾದ ಕಣ್ಣೀರಿಟ್ಟಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ.