80 ಹಾಗೂ 90ನೇ ದಶಕದ ಅದ್ಭುತ ಕಲಾವಿದೆ ನಟಿ ಗೀತಾ(actress Geeta) ಈಗ ಭಾರತಕ್ಕೆ ಮರಳಿದ್ದಾರೆ. ನಾವು ಎಲ್ಲೇ ಇರಲಿ ಹೇಗೆ ಇರಲಿ ಎಷ್ಟೇ ಹಣವನ್ನು ಸಂಪಾದನೆ ಮಾಡಿರಲಿ ಆದರೆ ಜನ್ಮ ಭೂಮಿ ಎಂದು ಸ್ವರ್ಗವೇ ನಟಿ ಗೀತಾ ಮೂಲಕ ಕನ್ನಡದವರು ಅಲ್ಲವಾದರೂ ಕೂಡ ಅವರು ಕನ್ನಡಿಗರಿಗೆ ಚಿರಪರಿಚಿತ ಇವರು ಅದ್ಭುತವಾಗಿ ಕನ್ನಡವನ್ನು ಮಾತನಾಡುತ್ತಾರೆ ಹಾಗೆ ನಟಿಸುತ್ತಾರೆ ಕೂಡ.

 

 

ತ್ರಿರತ್ನಗಳು ಎಂದೂ ಕರೆಯಲ್ಪಡುವ ಡಾಕ್ಟರ್ ರಾಜಕುಮಾರ್(Dr Rajkumar), ವಿಷ್ಣುವರ್ಧನ್(Dr vishnuvardhan), ಅಂಬರೀಶ್ (Rebel Star Ambarish)ಇನ್ನು ಅನೇಕ ಮೇರು ನಟರ ಜೊತೆ ನಟಿ ಗೀತಾ ನಟಿಸಿದ್ದಾರೆ. ನಟ ಶಂಕರ್ ನಾಗ್(Shankar nag) ಜೊತೆ ಕೂಡ ಗೀತಾ ನಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ನಟಿ ಗೀತಾ ಅಮೆರಿಕಾಗೆ ಹೋಗಿದ್ದರು. ಇದೀಗ ಮತ್ತೆ ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ. ಇವರು ಇದೀಗ ಮತ್ತೆ ಸಿನಿಮಾರಂಗದಲ್ಲಿ ಬಿಜಿಯಾಗಲಿದ್ದಾರೆ.

 

 

ಅಮೆರಿಕಾ ದೇಶದಲ್ಲಿ ಇವರಿಗೆ ಐಶಾರಾಮಿ ಬಂಗಲೆ ಆಸ್ತಿ ಎಲ್ಲವೂ ಇತ್ತು ಅವರು ಯಾಕೆ ಭಾರತಕ್ಕೆ ಬಂದರು ಎನ್ನುವ ವಿಚಾರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಗೀತಾ(actor Geetha born at) ಜನಿಸಿದ್ದು ತಮಿಳುನಾಡಿನ ಚೆನ್ನೈನಲ್ಲಿ(Chennai) ಇವರಿಗೆ ಇದೀಗ 60 ವರ್ಷ(Geeta age) ವಯಸ್ಸಾಗಿದೆ. ಬಾಲ್ಯದಿಂದಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಬೈರವಿ (Bhairavi)ಎನ್ನುವ ಸಿನಿಮಾದಲ್ಲಿ ಗೀತಾ ಮೊದಲಿಗೆ ನಟಿಸಿದರು.

 

 

ಸಿನಿಮಾ ರಂಗದಲ್ಲಿ ಸಾಕಷ್ಟು ಬಿಜಿಯಾದ ನಂತರ ಗೀತಾ ಓದುವುದನ್ನು ನಿಲ್ಲಿಸಿದರು ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಎಲ್ಲಾ ಭಾಷೆಗಳಲ್ಲಿ ಗೀತಾ ಅಭಿನಯಿಸಿದ್ದಾರೆ. ಮಲಯಾಳಂ ಪಂಚಾದ್ಮಿ(panchagni) ಎನ್ನುವ ಸಿನಿಮಾ ಇವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿತ್ತು ಕಾಳಿಂಗ (Kalinga)ಎನ್ನುವ ಕನ್ನಡ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

 

 

ಹೆಣ್ಣಿನ ಸೌಭಾಗ್ಯ, ದೇವತೆ, ಎರಡು ರೇಖೆಗಳು, ಮಮತೆಯ ಮಡಿಲು, ದೃವತಾರೆ, ಅನುರಾಗ ಅರಳಿತು, ದೇವತಾ ಮನುಷ್ಯ, ಶೃತಿ ಸೇರಿದಾಗ, ಆಕಸ್ಮಿಕ ಮುಂತಾದ ಚಿತ್ರಗಳಲ್ಲಿ ನಟಿಸಿದ ನಂತರ ಬ್ರೇಕ್ ಪಡೆದು ಮತ್ತೆ ಚಿತ್ರರಂಗಕ್ಕೆ ಹೋದರು ಇವರು ಹಲವಾರು ಭಾಷೆಯ ಸಿನಿಮಾದಲ್ಲಿ ನಟಿಸಿದ್ದರು ಕೂಡ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ.

1997ರಲ್ಲಿ ಚಾರ್ಟೆಡ್ ಅಕೌಂಟೆಂಟ್(chartered accountant) ಒಬ್ಬರನ್ನು ಗೀತಾ ವಿವಾಹವಾದರು(Geeta marriage) ವಿವಾಹದ ನಂತರ ಸಿನಿಮಾ ಗೆ ಬ್ರೇಕ್ ನೀಡಿ ಅಮೇರಿಕಾದಲ್ಲಿ ಹೋಗಿ ನೆಲೆಸಿದರು ಅಲ್ಲಿ ಅವರಿಗೆ ಯಾವುದೇ ಕೊರತೆ(Geeta husband) ಇರಲಿಲ್ಲ ತಮ್ಮ ಮಕ್ಕಳೊಂದಿಗೆ(actor Geetha children) ಸಂತೋಷವಾಗಿದ್ದರು ಆಗ ಏನೋ ಕೊರತೆ ಇದೆ ಎಂದು ಅರಿತ ನಟಿ ಗೀತಾ ತನ್ನ ತಾಯ್ನಾಡಿಗೆ ಹೋಗಬೇಕು ಎಂದು ಬಯಸಿದರು.

 

 

ಅಮೆರಿಕದಿಂದ ವಾಪಸ್ ಬಂದ ನಟಿ ಗೀತಾ ಚೆನ್ನೈನಲ್ಲಿ ಮನೆಯನ್ನು ಮಾಡಿಕೊಂಡು ಜೀವಿಸುತ್ತಿದ್ದಾರೆ ಹಾಗೆ ಸಿನಿಮಾರಂಗಕ್ಕೆ ಕೂಡ ವಾಪಸ್ ಆಗಿದ್ದಾರೆ. ಅವರು ಎರಡನೇ ಇನಿಂಗ್ಸ್ ನಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಜಾ ಟಾಕೀಸ್ (maja talkies)ಮುಂತಾದ ಕಾರ್ಯಕ್ರಮಕ್ಕೆ ಬಂದ ನಟಿ ಗೀತಾ ಮಾತನಾಡಿ ನನಗೆ ಕನ್ನಡ ಇಂಡಸ್ಟ್ರಿಯಿಂದ (Kannada industry)ಸಾಕಷ್ಟು ಆಫರ್ ಗಳು ಬರುತ್ತಿದ್ದವು ಈಗ ಯಾವುದೇ ಆಫರ್ಗಳು ಬರುತ್ತಿಲ್ಲ ಕನ್ನಡದವರು ನನ್ನನ್ನು ಮರೆತಿದ್ದಾರೆ ಎಂದು ಬೇಸರವನ್ನು ಹೊರಹಾಕಿದ್ದಾರೆ. ಹಾಗಾಗಿ ಎಂತಹ ಸಾಧನೆಯನ್ನು ಮಾಡಿ ಎಲ್ಲಿ ಹೋಗಿ ನೆನೆಸಿದರು ತಾಯ್ನಾಡಿಗೆ ಮರಳಬೇಕು ಎನಿಸುತ್ತದೆ ಎನ್ನುವುದು ಸತ್ಯವಾಗಿದೆ.

Leave a comment

Your email address will not be published. Required fields are marked *