ನಟಿ ಅದಿತಿ ಪ್ರಭುದೇವರವರು ಯಶಸ್ ಪಾಟ್ಲಾ ಅವರ ಜೊತೆ ಸಪ್ತಪದಿ ತುಳಿದಿರುವುದು ಎಲ್ಲರಿಗೂ ಕೂಡ ಗೊತ್ತೇ ಇದೆ. ಇದೀಗ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿ ತಮ್ಮ ಮದುವೆ ಮುಗಿಸಿ ಹನಿಮೂನ್ ಗೆ ಹೋಗಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ ಅದಿತಿ ಪ್ರಭುದೇವ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು ಇದೀಗ ಅವರ ಮದುವೆಯ ಖರ್ಚು ಎಷ್ಟಾಗಿರಬಹುದು ಎಂದು ಎಲ್ಲರೂ ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ.

 

 

ನಟಿ ಅದಿತಿ ಪ್ರಭುದೇವ ತಮ್ಮ ಹರಿಶಿನ ಶಾಸ್ತ್ರ ಸಂಗೀತ ನೃತ್ಯ ಮಹೂರ್ತದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಶೇರ್ ಮಾಡಿಕೊಂಡಿದ್ದರು ನಟಿ ಅದಿತಿ ಪ್ರಭುದೇವ ತಮ್ಮ ಮದುವೆಯ ಬಗ್ಗೆ ಕೊಂಡಿದ್ದರು ಅದಿತಿ ಪ್ರಭುದೇವ ಕರ್ನಾಟಕದಲ್ಲಿ ಎಲ್ಲಾ ಸಮಯದಲ್ಲೂ ಕೂಡ ಹೆಚ್ಚು ಕನ್ನಡವನ್ನು ಮಾತನಾಡಿ ಅಪ್ಪಟ ಕನ್ನಡತಿ ಎಂದು ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

 

ತಾನು ಮದುವೆಯಾದರೆ ಒಬ್ಬ ರೈತನನ್ನೇ ಮದುವೆಯಾಗುತ್ತೇನೆ ಎಂದು ಹಲವಾರು ಸಂದರ್ಶನದಲ್ಲಿ ನಟಿ ಅದಿತಿ ಪ್ರಭುದೇವ ಹೇಳಿಕೊಂಡಿದ್ದರು ಅದರಂತೆ ನಟಿ ಅದಿತಿ ಪ್ರಭುದೇವ ಅಗ್ರಿಕಲ್ಚರ್ ಇಂಜಿನಿಯರ್ ಆದ ಯಶಸ್ವಿರವರನ್ನು ಮದುವೆಯಾಗಿದ್ದಾರೆ.

ಮೊದಲು ಅಧಿತಿ ಹಾಗೂ ಯಶಸ್ವಿರವರು ಪ್ರೀತಿಸಿ ತದನಂತರ ಮನೆಯವರೆಲ್ಲರೂ ಒಪ್ಪಿಗೆಯನ್ನು ಪಡೆದು ಬಹಳ ಅದ್ದೂರಿಯಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಎಂಗೇಜ್ಮೆಂಟ್ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ನಟಿ ಅದಿತಿ ಪ್ರಭುದೇವ ಹಂಚಿಕೊಳ್ಳುವ ಮೂಲಕ ಹಲವಾರು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದರು.

 

 

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಕ್ಯೂಟ್ ಬೆಡಗಿ ಅದಿತಿ ಪ್ರಭುದೇವ ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಕರ್ನಾಟಕದ ಅತ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದರು ಅದಿತಿ ಪ್ರಭುದೇವ ಸೆಲೆಬ್ರಿಟಿ ಒಬ್ಬರನ್ನ ಮದುವೆಯಾಗುತ್ತಾರೆ ಎಂದು ಎಲ್ಲರೂ ಕೂಡ ಅಂದುಕೊಂಡಿದ್ದರು ಆದರೆ ನಟಿ ಅದಿತಿ ಪ್ರಭುದೇವ ರೈತ ಹಾಗೂ ಉದ್ಯಮಿಯಾದ ಯಶಸ್ವಿರವರನ್ನು 29 30 ನವೆಂಬರ್ 2022 ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಬಹಳ ಅದ್ದೂರಿಯಾಗಿ ತಮ್ಮ ಮದುವೆಯನ್ನು ಮಾಡಿಕೊಂಡಿದ್ದಾರೆ.

 

 

ಸ್ಯಾಂಡಲ್ ವುಡ್ನ ಹಲವಾರು ಸ್ಟಾರ್ ನಟ ನಟಿಯರು ಬಂದು ಇವರಿಬ್ಬರ ಮದುವೆಗೆ ಹಾರೈಸಿದ್ದರು ಅದಿತಿ ಪ್ರಭುದೇವರ ಮದುವೆಗೆ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳು ಬಂದು ಬಳಗದವರು ಕೂಡ ಆಗಮಿಸಿದ್ದರು ನಟಿ ಅದಿತಿ ಪ್ರಭುದೇವ ಯಶಸ್ವಿ ತಮ್ಮ ಮದುವೆಗೆ ಬರೋಬ್ಬರಿ ಒಂದರಿಂದ ಎರಡು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Leave a comment

Your email address will not be published. Required fields are marked *