ನಟ ಗಣೇಶ್ ಮಗಳು ಹೇಗಿದ್ದಾಳೆ ನೋಡಿ ಯಾವ ಹೀರೋಯಿನ್ ಗೂ ಕಡಿಮೆ ಇಲ್ಲ

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಾಗ ಹಲವಾರು ಸಮಸ್ಯೆ ಗಳನ್ನೂ ಎದುರಿಸಿದ್ದರು ತದ ನಂತರ ನಿಧಾನವಾಗಿ ಚೇತರಿಸಿಕೊಂಡ ನಂತರ ಉತ್ತಮ ಸಿನಿಮಾಗಳನ್ನು ಕೂಡ ನೀಡಲು ಮುಂದಾದರು ಇದೀಗ ಇವರ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗುತ್ತಿವೆ ಗೋಲ್ಡನ್ ಸ್ಟಾರ್ ಗಣೇಶ್ ಎಂಬ ನಟನಾ ಬಗ್ಗೆ ನಾವೆಲ್ಲರೂ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದೇವೆ ಯಾಕೆಂದರೆ ಅವರೊಬ್ಬ ಸ್ಟಾರ್ ನಟ ಹಾಗೆಯೇ ಸ್ಟಾರ್ ನಟ ಅಥವಾ ನಟಿಯರ ಮಕ್ಕಳ ಬಗ್ಗೆ ಕೂಡ ತಿಳಿದುಕೊಳ್ಳುವ ಕುತೂಹಲ ಎಲ್ಲಾ ಅಭಿಮಾನಿಗಳಲ್ಲೂ ಕೂಡ ಇರುತ್ತದೆ ಗಣೇಶ್ ಹಾಗೂ ಶಿಲ್ಪ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಮಗ ವಿಹಾನ್ ಮಗಳು ಚಾರಿತ್ರ್ಯ ,

 

 

ಗಣೇಶ್ ಮಗಳು ಚಾರಿತ್ರ್ಯ ತುಂಬಾ ಚುರುಕಾಗಿದ್ದಾಳೆ ಅವಳು ಸಾಮಾಜಿಕ ಜಾಲತಾಣದಲ್ಲೂ ಕೂಡ ಹೆಚ್ಚು ಸಕ್ರಿಯಳಾಗಿದ್ದು ವಿದ್ಯಾಭ್ಯಾಸದ ಕೋಡ್ ಕೂಡ ಆಸಕ್ತಿಯನ್ನು ತೋರುತ್ತಿರುತ್ತಾಳೆ ಹಲವಾರು ಕ್ಷೇತ್ರಗಳಲ್ಲಿ ಚಾರಿತ್ರ್ಯ ಆಸಕ್ತಿಯನ್ನು ಬೆಳೆಸಿಕೊಂಡಿದ್ದು ಅವರ ತಂದೆಗೂ ಕೂಡ ಈ ವಿಷಯ ಖುಷಿವನ್ನು ನೀಡುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್ ಮಗಳು ಚಾರಿತ್ರ್ಯ ಅಪ್ಪನಂತೆ ನಟನೆಯಲ್ಲು ಕೂಡ ಚುರುಕಾಗೆ ಇದ್ದಾಳೆ ಅಪ್ಪನಂತೆ ಹಲವಾರು ಪ್ರತಿಭೆಗಳನ್ನು ಒಳಗೊಂಡಿದ್ದಾಳೆ.

 

 

ಗೋಲ್ಡನ್ ಸ್ಟಾರ್ ಗಣೇಶ್ ರವರ ಪುತ್ರಿ ಚಾರಿತ್ರ್ಯ ಸಕ್ಕತ್ತಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ. ಹಾಗೆಯೇ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ತಮ್ಮ ಜೀವನದಲ್ಲಿ ನಡೆಯುವ ವಿಷಯಗಳ ಕುರಿತು ಫೋಟೋಗಳನ್ನು ಕೂಡ ಅಪ್ಲೋಡ್ ಮಾಡುತ್ತಿರುತ್ತಾರೆ. ನಟಿ ಹಾಗು ಆಂಕರ್ ಆಗಿರುವ ಹರ್ಷಿಕಾ ಪೂಣಚ್ಚ ಅವರ ಜೊತೆ ತುಂಬಾ ಕ್ಲೋಸ್ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ದಂಪತಿಗಳ ಮಗಳು ಯಾವಾಗಲೂ ಹರ್ಷಿಕಾ ಪೂಣಚ್ಚರವರ ಜೊತೆ ಮಾತನಾಡುತ್ತಾ ಅವರ ಬಳಿ ನಟನೆಯ ಬಗ್ಗೆ ಕೂಡ ಕೇಳಿ ತಿಳಿದುಕೊಳ್ಳುತ್ತಿರುತ್ತಾರೆ. ಗಣೇಶ್ ರವರ ಪುತ್ರಿ ತಮ್ಮ ವಿಹಾನ್ ಜೊತೆಗೂ ಕೂಡ ಸಮಯವನ್ನು ಕಳೆಯುತ್ತಾ ಅವನ ಜೊತೆಗೆ ಆಟ ಪಾಠಗಳನ್ನು ಕೂಡ ಕಲಿಯುತ್ತಾರೆ.

 

 

ಇವರಿಬ್ಬರು ತುಂಬಾ ಚೆನ್ನಾಗಿದ್ದು ಉತ್ತಮ ಅಕ್ಕ ತಮ್ಮ ಎಂದು ಚಂದದವನದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಗಣೇಶ್ ರವರ ಮಗಳು ಚಾರಿತ್ರ್ಯ ಗೆ ಇದೀಗಾಗಲೇ 11 ವರ್ಷ ವಯಸ್ಸಾಗಿದ್ದು ಅವರು ನೃತ್ಯ ಹಾಗೂ ಟಿಕ್ ಟಾಕ್ ಗಳನ್ನು ಕೂಡ ಮಾಡುತ್ತಿರುತ್ತಾರೆ. ಇದೀಗಾಗಲೇ ಚಾರಿತ್ರ್ಯ ತಮ್ಮ ಹೆಸರಿನಲ್ಲಿ ಫೇಸ್ಬುಕ್ ಪುಟ ಒಂದನ್ನು ಹೊಂದಿದ್ದು ಅದರಲ್ಲಿ ಅವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಇವರು ಡಾನ್ಸ್ ಕ್ಲಾಸ್ ಗೆ ಕೂಡ ಹೋಗುತ್ತಿದ್ದು ತುಂಬಾ ಚೆನ್ನಾಗಿ ಡ್ಯಾನ್ಸ್ ಕೂಡ ಕಲಿತಿದ್ದಾರೆ.

 

 

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿಗಳ ಮಗಳು ಚಾರಿತ್ರ್ಯ ಸದ್ದಿಲ್ಲದೆ ಕನ್ನಡ ಚಿತ್ರರಂಗಕ್ಕೆ ಇದೀಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ರಶ್ಮಿಕ ಮಂದಣ್ಣ ಹಾಗೂ ಗಣೇಶ್ ಅಭಿನಯದ ಚಮಕ್ ಎನ್ನುವ ಚಿತ್ರದಲ್ಲಿ ಚಾರಿತ್ರ್ಯ ಮೊದಲ ಬಾರಿಗೆ ನಟನೆಯನ್ನು ಕೂಡ ಮಾಡಿದ್ದಾರೆ. ಇವರಿಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಹೆಚ್ಚು ಜನರು ಫಾಲೋವರ್ಸ ಇದ್ದು ಇವರು ಯಾವುದೇ ಫೋಟೋವನ್ನು ಅಪ್ಲೋಡ್ ಮಾಡಿದರು ಅದಕ್ಕೆ ಮೆಚ್ಚುಗೆಗಳ ಸುರಿಮಳೆ ಹರಿಯುತ್ತದೆ.

Be the first to comment

Leave a Reply

Your email address will not be published.


*