ರಾಮಮಂದಿರ ಉದ್ಘಾಟನೆಯ ದಿನವೇ ನಟ ಧ್ರುವ ಅವರ ಮಗಳಿಗೆ ನಾಮಕರಣ ಮಾಡಲಿದ್ದಾರೆ

ಇಡೀ ದೇಶವೇ ಜನವರಿ 22ರ ದಿನಕ್ಕಾಗಿ ಕಾಯುತ್ತಿದೆ. ಅಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಕಷ್ಟು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ. ಈ ದಿನ ನಟ ಧ್ರುವ ಸರ್ಜಾ ತಮ್ಮ ಮಗಳಿಗೆ ಹೆಸರಿಡಲಿದ್ದಾರೆ.

 

 

View this post on Instagram

 

A post shared by Dhruva Sarja (@dhruva_sarjaa)

ಧ್ರುವ ಸರ್ಜಾ ಮತ್ತು ಕುಟುಂಬ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನು ಈ ಮನೆತನದವರು ನಿರ್ಮಿಸಿದ್ದಾರೆ. ಧ್ರುವ ಸಿನಿಮಾದಲ್ಲಿ ಹನುಮಂತನ ಕುರಿತಾದ ಒಂದು ದೃಶ್ಯ ಅಥವಾ ಹಾಡು ಸದಾ ಇದ್ದೇ ಇರುತ್ತದೆ. ಹನುಮಾನ್ ದೇವಾಲಯದ ಉದ್ಘಾಟನೆಯ ದಿನದಂದು ಧ್ರುವ ತನ್ನ ಮಗಳಿಗೆ ನಾಮಕರಣ ಮಾಡಲಿದ್ದಾರೆ.

 

 

ಧ್ರುವ ಸರ್ಜಾ ತಮ್ಮ ಮಗಳಿಗೆ ಹೆಸರಿಡುವ ಭರದಲ್ಲಿ ಹಲವು ಮಹಿಳೆಯರು ಹೆರಿಗೆ ಮಾಡುವಂತೆ ವೈದ್ಯರ ಬಳಿ ಮೊರೆ ಇಟ್ಟಿರುವ ಘಟನೆಗಳು ನಡೆದಿವೆ. ರಾಮಮಂದಿರ ಉದ್ಘಾಟನೆಯ ದಿನವೇ ಹೆರಿಗೆ ಮಾಡಲು ಹಲವರು ತಯಾರಿ ನಡೆಸಿದ್ದಾರೆ. ಅಷ್ಟರ ಮಟ್ಟಿಗೆ ರಾಮ ಜನಮನದಲ್ಲಿ ಬೇರೂರಿದ್ದಾನೆ.

Leave a Comment