ನಟ ದ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗೆ (dhruva sarja prerana)ಹೆಣ್ಣು ಮಗಳು ಜನಿಸಿ ಏಳು ತಿಂಗಳು ಕಳೆದಿದೆ. ಅಭಿಮಾನಿಗಳು ಧ್ರುವ ಸರ್ಜಾ ಅವರಿಗೆ ಮಗಳ ಫೋಟೋವನ್ನು(dhruva sarja daughter photo) ತೋರಿಸುವಂತೆ ಹಲವಾರು ತಿಂಗಳುಗಳಿಂದ ಕೇಳುತ್ತಿದ್ದರು ಮಗಳ ಮುಖವನ್ನು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳು ತೋರಿಸಿರಲಿಲ್ಲ ತನ್ನ ಮುದ್ದು ಮಗಳಿಗೆ ಏಳು ತಿಂಗಳು ತುಂಬಿದ ಸಲುವಾಗಿ ಮಗಳಿಗೆ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳೊಂದಿಗೆ ಫೋಟೋ ಹಂಚಿಕೊಂಡಿದ್ದರು.ತಮ್ಮ ನೆಚ್ಚಿನ ನಟನ ಮಗಳ ಫೋಟೋ ನೋಡಿ ಖುಷಿ ಪಟ್ಟರು ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ (Dhruva sarja daughter name)ಇನ್ನು ಮುಂದೆ ಅಭಿಮಾನಿಗಳ ಜೊತೆ ಹೆಚ್ಚು ಫೋಟೋಗಳನ್ನು ಹಂಚಿಕೊಳ್ಳುವುದಾಗಿ ಧ್ರುವ ಸರ್ಜಾ ತಿಳಿಸಿದ್ದಾರೆ.
ಧ್ರುವ ಸರ್ಜಾ ಇದೀಗ ಹಲವಾರು ಸಿನಿಮಾ ಗಳಲ್ಲಿ ಬಿಸಿಯಾಗಿದ್ದಾರೆ(Dhruva sarja new movie). ಮಾಲಾಶ್ರೀ ಮಗಳು ರಾಧಾನಾ ರಾಮ್(malashree daughter Radhana ram) ಜೊತೆ ಕೆಡಿ(KD movie) ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಗಳ ಲಾಲನೆ ಪಾಲನೆಯಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳು ತೊಡಗಿದ್ದಾರೆ ಈ ನಡುವೆ ಬಿಡುವು ಮಾಡಿಕೊಂಡು ತಮ್ಮ ಮಗಳ ಏಳನೇ ತಿಂಗಳ(Dhruva sarja daughter age) ಸಂಭ್ರಮಾಚರಣೆ ಗಾಗಿ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳ ಜೊತೆ ಫೋಟೋ ಗಳನ್ನೂ ಹಂಚಿಕೊಂಡಿದ್ದಾರೆ.ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಮಗಳು ಹೇಗಿದ್ದಾಳೆ ಎಂದು ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದರು ಇದೀಗ ತಮ್ಮ ಮಗಳ ಫೋಟೋ ವನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಮಗಳ ಫೋಟೋವನ್ನು ನೋಡಿ ಕ್ಯೂಟ್ ಬೇಬಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಧ್ರುವ ಸರ್ಜಾ ತಮ್ಮ ಮಗಳ ಫೋಟೋವನ್ನು(Dhruva sarja daughter photo) ಏಳು ತಿಂಗಳಿನಿಂದ ಹಂಚಿಕೊಂಡಿರಲಿಲ್ಲ ಇದರಿಂದ ಅಭಿಮಾನಿಗಳಿಗೂ ಬೇಸರವಾಗಿತ್ತು ಇದೀಗ ಫೋಟೋಶೂಟ್ ಮಾಡಿಸಿ ಫೋಟೋಗಳನ್ನು ಹಂಚಿಕೊಂಡು ಅಪ್ಲೋಡ್ ಮಾಡುತ್ತೇನೆ ಎಂದು ತಿಳಿಸಿದರು ಅದೇ ರೀತಿ ಯಾವುದೋ ಫಂಕ್ಷನ್ ಗೆ ಹೋದಾಗ ಮಗಳ ಜೊತೆ ಇರುವ ಫೋಟೋಗಳನ್ನು ಧ್ರುವ ಸರ್ಜಾ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ಮತ್ತಷ್ಟು ಖುಷಿಪಟ್ಟಿದ್ದಾರೆ.