ನಟ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಅದ್ದೂರಿ ಸಂಭ್ರಮ.!! ಖುಷಿಯಲ್ಲಿ ತೇಲಾಡಿದ ಸುಮಲತಾ

ನಟ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ದಂಪತಿಗಳ ಮಗ ಅಭಿಷೇಕ್ ಅಂಬರೀಶ್ ಕಳೆದ ತಿಂಗಳಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ನಟ ಅಭಿಷೇಕ್ ಅಂಬರೀಶ್ ರವರ ಹುಟ್ಟುಹಬ್ಬದ ದಿನವೇ ಅಂಬರೀಶ್ ರವರ ಪತ್ನಿ ಸುಮಲತಾ ತಮ್ಮ ಮಗ ಅಭಿಷೇಕ್ ಅಂಬರೀಶ್ ರವರ ಮದುವೆಯ ಬಗ್ಗೆ ಮಾತನಾಡಿದ್ದು ನಿಶ್ಚಿತಾರ್ಥದ ಬಗ್ಗೆಯೂ ಕೂಡ ತಮ್ಮ ಸ್ನೇಹಿತರ ಮುಂದೆ ಹಂಚಿಕೊಂಡಿದ್ದಾರೆ.

 

 

ನಟ ರೆಬಲ್ ಸ್ಟಾರ್ ಅಂಬರೀಶ್ ರವರ ಮಗ ಅಭಿಷೇಕ್ ಅಂಬರೀಶ್ ರವರು ವಿದೇಶದಲ್ಲಿ ತಮ್ಮ ಓದನ್ನು ಮುಗಿಸಿ ಬಂದ ನಂತರ ಅಮರ್ ಎನ್ನುವ ಚಿತ್ರದಲ್ಲಿ ನಟಿಸಿದ್ದರು. 2019 ರಲ್ಲಿ ಅಮರ್ ಎಂಬ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ರವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು ಅಮರ್ ಚಿತ್ರವು ನಾಗಶೇಖರ್ ರವರ ನಿರ್ದೇಶನದಲ್ಲಿ ಮೂಡಿಬಂದಿದ್ದು ಅಭಿಷೇಕ್ ಅಂಬರೀಶ್ ತಮ್ಮ ಮೊದಲನೆಯ ಚಿತ್ರದ ಮೂಲಕ ಕನ್ನಡ ಜನತೆಯ ಮನಸ್ಸನ್ನು ಗೆದ್ದಿದ್ದು ಮೊದಲನೇ ಚಿತ್ರದ ಮೂಲಕವೇ ಸಿನಿರಸಿಕರಿಗೆ ಭರವಸೆಯನ್ನು ಮೂಡಿಸಿದ್ದಾರೆ. ಇದೀಗ ರಚಿತಾ ರಾಮ್ ರವರ ಜೊತೆಗೆ ಬ್ಯಾಡ್ ಮ್ಯಾನರ್ಸ್ ಎನ್ನುವ ಚಿತ್ರದಲ್ಲೂ ಕೂಡ ನಟಿಸುತ್ತಿದ್ದಾರೆ.

ಅಭಿಷೇಕ್ ಅಂಬರೀಶ್ ಹಾಗೂ ನಟಿ ತಾನಿಯಾ ಹೋಪ್ ರವರು ತೆರೆ ಹಂಚಿಕೊಂಡು ಅಮರ್ ಎನ್ನುವ ಚಿತ್ರದಲ್ಲಿ ನಟಿಸಿದ್ದರು ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಒಳಗೊಂಡಿದ್ದರು ಸಹ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇದೀಗ ಅಭಿಷೇಕ್ ಅಂಬರೀಶ್ ರವರ ಎರಡನೇ ಸಿನಿಮಾದ ಬಗ್ಗೆ ಕನ್ನಡ ಜನತೆಗೆ ಕುತೂಹಲ ಹೆಚ್ಚಾಗಿದೆ ಹಾಗೂ ಅವರ ಚಿತ್ರದ ಬಗ್ಗೆ ಭರವಸೆಯನ್ನು ಕೂಡ ಜನರು ಹೊಂದಿದ್ದಾರೆ.

 

 

ಈಗಾಗಲೇ ಅಭಿಷೇಕ್ ಅಂಬರೀಶ್ ರವರ 2ನೇ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು. ಈ ಟೀಸರ್ ಎಲ್ಲರಿಗೂ ಇಷ್ಟವಾಗಿದೆ ಹಾಗೆ ಈ ಟೀಸರ್ ನಲ್ಲಿ ಅಭಿಷೇಕ ಅಂಬರೀಶ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು ಹಾಗೆಯೇ ಈ ಚಿತ್ರದ ಹೆಸರು ಕೂಡ ವಿಭಿನ್ನವಾಗಿದ್ದು ಅಭಿಷೇಕ್ ಅಂಬರೀಶ್ ತಮ್ಮ ಎರಡನೇ ಚಿತ್ರಕ್ಕೆ ಬ್ಯಾಡ್ ಮ್ಯಾನರ್ಸ್ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಜನರ ಕುತೂಹಲ ಹೆಚ್ಚಾಗಿದೆ ಹಾಗೆ ಈ ಚಿತ್ರದಲ್ಲಿ ನಾಯಕ ನಟಿಯಾಗಿ ರಚಿತಾ ರಾಮ್ ರವರು ಕೂಡ ನಟಿಸುತ್ತಿದ್ದಾರೆ.

ಬ್ಯಾಡ್ ಮ್ಯಾನರ್ಸ್ ಚಿತ್ರದ ಟ್ರೈಲರ್ ನೋಡಿದ ಸುಮಲತಾ ಅಂಬರೀಶ್ ರವರು ಇದೀಗ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಒಂದು ಶುರುವಾಗಿದ್ದು ಈ ಚಿತ್ರ ಕೂಡ ಕನ್ನಡ ಚಿತ್ರರಂಗದ ಟ್ರೆಂಡ್ ಗಳಲ್ಲಿ ಒಂದಾಗಿ ಬದಲಾಗಬೇಕು ಎಂದು ಆಶಿಸುತ್ತೇನೆ ನನ್ನ ಮಗ ಅಭಿಷೇಕ್ ಅಂಬರೀಶ್ ಕೂಡ ತಮ್ಮ ತಂದೆಯಂತೆ ಆಗಬೇಕು ಅವರಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡದ ಜನತೆಯ ಮನಸ್ಸನ್ನು ಗೆಲ್ಲಬೇಕು ಎಂದು ಹೇಳಿದರು.

 

 

ಅಭಿಷೇಕ್ ಅಂಬರೀಶ್ ರವರ ಹುಟ್ಟುಹಬ್ಬದ ದಿನ ನಟಿ ಸುಮಲತಾ ರವರು ಮಾತನಾಡಿ ಅಭಿಷೇಕ್ ಗಾಗೀ ನಾನು ಹುಡುಗಿಯನ್ನು ಕೂಡ ಹುಡುಕುತ್ತಿದ್ದೇನೆ ಶೀಘ್ರದಲ್ಲಿ ಅವನ ಮದುವೆಯನ್ನು ಕೂಡ ಮಾಡುತ್ತೇನೆ ನನ್ನ ಮಗ ಅಭಿಗಾಗಿ ಒಂದು ಒಳ್ಳೆಯ ಹುಡುಗಿಯನ್ನು ಹುಡುಕಿದ್ದು ಅವಳು ನಮ್ಮ ಮನೆತನಕ್ಕೆ ಒಳ್ಳೆಯ ಸೊಸೆ ಆಗಿರುತ್ತಾಳೆ ಅಭಿಗು ಕೂಡ ಒಳ್ಳೆಯ ಹೆಂಡತಿಯಾಗಿರುತ್ತಾಳೆ. ಅವನ ಕೆರಿಯರಿಗೂ ಕೂಡ ತುಂಬಾ ಸಪೋರ್ಟಿವ್ ಆಗಿ ನಿಲ್ಲುತ್ತಾಳೆ ಎಂದರು ಇದನ್ನು ಕೇಳಿದ ಅಭಿಷೇಕ್ ಅಂಬರೀಶ್ ಕೂಡ ನಾನು ಇಷ್ಟು ಬೇಗನೇ ವಿವಾಹವಾಗುವುದಿಲ್ಲ ಎಂದು ಅಮ್ಮನ ಮಾತಿಗೆ ಎದುರೇಟು ನೀಡಿದ್ದಾರೆ.

1 Comment

2 Trackbacks / Pingbacks

  1. ಖುಷಿಯಲ್ಲಿ ತೇಲಾಡಿದ ಸುಮಲತಾ: ಸಪ್ತಮಿ ಗೌಡ ಜೊತೆ ಅಭಿಷೇಕ್ ಅಂಬರೀಶ್ ಮೂಹೂರ್ತ ನಡೆದೆ ಹೋಯಿತು - karnataka focus
  2. ಸುಮಲತಾರಂತೆ ಇದ್ದಾಳೆ ಅಂಬಿ ಸೊಸೆ:ಸದಾಶಿವ ನಗರದ ಖ್ಯಾತ ಡಿಸೈನರ್ ಹುಡುಗಿಯ ಲವ್ ನಲ್ಲಿ ಅಭಿಷೇಕ್ ಅಂಬರೀಶ್ - karnataka fo

Leave a Reply

Your email address will not be published.


*