ಅಭಿಷೇಕ್ ಮದುವೆಗೆ ಕೋಟಿ ವೆಚ್ಚದಲ್ಲಿ ಮನೆ ಸಿಂಗಾರ!!

ಕೆಲವು ತಿಂಗಳುಗಳ ಹಿಂದೆ ಅಷ್ಟೇ ಅಭಿಷೇಕ್ ಅಂಬರೀಶ್(Abhishek ambarish) ಖ್ಯಾತ ಉದ್ಯಮಿಯಾದ ಪ್ರಸಾದ್ ಬಿದ್ದಪ್ಪ (prasad biddappa daughter aviva biddappa)ರವರ ಮಗಳು ಅವಿವಾ ಬಿದ್ದಪ್ಪರವರ ಜೊತೆ ಎಂಗೇಜ್ಮೆಂಟ್(Abhishek ambarish engagement) ಮಾಡಿಕೊಂಡಿದ್ದರು ಅಭಿಷೇಕ್ ಅಂಬರೀಶ್ ರವರ ಬಾವಿ ಪತ್ನಿ ಅವಿವಾ ಬಿದ್ದಪ್ಪ(abhishekambarish wife Aviva) ಎಂಗೇಜ್ಮೆಂಟ್ ಆದ ನಂತರ ಸಾಕಷ್ಟು ಸುದ್ದಿಯಲ್ಲಿದ್ದರು ಅವಿವ ಈಗಾಗಲೇ ಮದುವೆಯಾಗಿದ್ದಾರೆ ಅವರಿಗೆ ಇದು ಎರಡನೇ ಮದುವೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು ಈಗ ಇವರಿಬ್ಬರ ಮದುವೆ ಫಿಕ್ಸ್ ಆಗಿದೆ. ಸುಮಲತಾ ತಮ್ಮ ಮಗ ಅಭಿಷೇಕ್ ಮದುವೆಗೆ ಕೋಟಿ ವೆಚ್ಚದಲ್ಲಿ ತಮ್ಮ ಮನೆಯನ್ನು ಹೂಗಳಿಂದ ಸಿಂಗಾರ ಮಾಡಿಸಿದ್ದಾರೆ.

 

 

ಹಾಗೆ ಅಭಿಷೇಕ್ ಹಾಗೂ ಅವಿವ ಯಾವಾಗ ಮದುವೆಯಾಗುತ್ತಾರೆ(abhishek ambarish marriage) ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿತು ಇದೀಗ ಅಭಿಷೇಕ್ ಹಾಗೂ ಅವಿವಾ ಮದುವೆ ಫಿಕ್ಸ್ ಆಗಿದೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆ ಜೂನ್ 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಇದರ ಕುರಿತು ಅವರ ತಾಯಿ ಸುಮಲತಾ (sumalatha ambarish)ಹೇಳಿಕೊಂಡಿದ್ದಾರೆ.

 

 

ವಿಶೇಷ ಎಂದರೆ ಜೂನ್ 12ರಂದು ಮಂಡ್ಯದಲ್ಲಿ ರಿಸೆಪ್ಶನ್ (Abhishek ambarish reception)ಹಾಗೂ ಬೀಗರ ಊಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೀಗ ಮದುವೆಗೂ ಮೊದಲೇ ಅಭಿಷೇಕ್ ಅಂಬರೀಶ್ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಟ ಅಭಿಷೇಕ್ ಅಂಬರೀಶ್ ಫ್ಯಾಶನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ರವರ ಮಗಳಾದ ಅವಿವಾ ಬಿದ್ದಪ್ಪ ರವರನ್ನು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆಯಾಗಲು ತಯಾರಿಯನ್ನು ಕೂಡ ಮಾಡಿಕೊಂಡಿದ್ದಾರೆ.

 

 

ಸೆಲೆಬ್ರಿಟಿಗಳ ಮದುವೆ (celebrity marriage)ಇದ್ದರೆ ಸಾಕಷ್ಟು ದುಂದು ವೆಚ್ಚದ ಮದುವೆಯಾಗಿರುತ್ತದೆ. ಕೋಟಿ ಕೋಟಿ ವೆಚ್ಚದಲ್ಲಿ ಮನೆಯ ಸಿಂಗಾರ, ಹೂಗಳಿಂದ ಅಲಂಕಾರ, ಒಡವೆ ,ಬಟ್ಟೆಗಳು ಮುಂತಾದವಕ್ಕೆಲ್ಲ ನೀರಿನಂತೆ ಹಣವನ್ನು ಖರ್ಚು ಮಾಡುತ್ತಾರೆ. ಅದೇ ರೀತಿ ಈಗ ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಅಭಿಷೇಕ ಅಂಬರೀಶ್ ಮದುವೆಗೆ ಸುಮಲತಾ ಕೋಟಿ ಕೋಟಿ ವೆಚ್ಚದಲ್ಲಿ ಮನೆಯನ್ನು ಹೂಗಳಿಂದ(Abhishek Ambarish marriage decoration) ಸಿಂಗರಿಸಿದ್ದಾರೆ.

Leave a Comment