ಮೊನ್ನೆ ಅಷ್ಟೇ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬವಿತ್ತು ( Rebel Star Ambarish birthday)ಹುಟ್ಟು ಹಬ್ಬದ ದಿನ ಅಭಿಷೇಕ್(abhishek Ambarish) ಹಾಗೂ ಸುಮಲತಾ (sumalatha Ambarish daughter in law)ತಮ್ಮ ಭಾವಿ ಸೊಸೆಯೊಂದಿಗೆ ಅಂಬರೀಶ್ ಸಮಾಧಿಗೆ ಭೇಟಿ ನೀಡಿ ಲಗ್ನಪತ್ರಿಕೆಯನ್ನು(Abhishek Ambarish wedding card) ಸಮಾಧಿಯ ಮುಂದೆ ಇತ್ತು ಪೂಜೆ ಮಾಡಿಕೊಂಡು ಬಂದಿದ್ದರು ಹುಟ್ಟು ಹಬ್ಬದ ಸಲುವಾಗಿ ಅಭಿಷೇಕ್ ತಮ್ಮ ಭಾವಿ ಪತ್ನಿ ಅವಿವಾ ಜೊತೆ ಅಂಬರೀಶ್ ರವರ ಹಾಡುಗಳಿಗೆ ರೀಲ್ಸ್ ಕೂಡ ಮಾಡಿದ್ದರು.
View this post on Instagram
ರೆಬಲ್ ಸ್ಟಾರ್ ಅಂಬರೀಶ್ ತಮ್ಮ ಮಗ ಅಭಿಷೇಕ ಸಿನಿಮಾ ಕೆರಿಯರ್ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿದ್ದರು ಕುಟುಂಬದ ಜೊತೆ ಇರದೇ ಬೇಗ ದೇವರ ಬಳಿ ಹೋಗಿದ್ದಾರೆ. ಮಗ ಎಂದರೆ ಅಂಬರೀಶ್ ಗೆ ತುಂಬಾ ಇಷ್ಟ ಅಭಿಷೇಕ್ ಅಂಬರೀಶ್ ಗು ಸಹ ತಂದೆ(abhishek father) ಎಂದರೆ ಇಷ್ಟ ತಂದೆ ಇಲ್ಲದೆ ಮದುವೆಯಾಗುತ್ತಿರುವ ನೋವು ಅಭಿಷೇಕ ಅಂಬರೀಶ್ಗೆ ಕಾಡುತ್ತಿದೆ.
2022ರ ಡಿಸೆಂಬರ್ 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಹಾಗೂ ಅವಿವ ಎಂಗೇಜ್ಮೆಂಟ್ ನಡೆದಿತ್ತು ಕುಟುಂಬದವರು ಸ್ನೇಹಿತರು ಆಪ್ತರು ರಾಜಕೀಯ ವ್ಯಕ್ತಿಗಳು ಮುಂತಾದವರ ಸಮ್ಮುಖದಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಜರುಗಿತ್ತು. ಜೂನ್ ನಾಲ್ಕರಂದು ಅಂಬರೀಶ್ ರವರ ಮನೆಯಲ್ಲಿ ಚಪ್ಪರದ ಪೂಜೆ ಕೂಡ ನಡೆಯುತ್ತಿದೆ. ಜೂನ್ 5 ರಂದು ಮಾಣಿಕ್ಯ ಚಾಮರಾವ್ ವಜ್ರದಲ್ಲಿ ಕರ್ಕಾಟಕ ಲಗ್ನದಲ್ಲಿ ಅಭಿಷೇಕ್ ಅವಿವಾ ಮದುವೆ ಅದ್ದೂರಿಯಾಗಿ ನಡೆಯಲಿದೆ.
ಜೂನ್ ಏಳಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅಭಿಷೇಕ್ ಅವಿವಾ ಮದುವೆ(abhishek Aviva marriage) ಅದ್ದೂರಿಯಾಗಿ ನಡೆಯಲಿದೆ. ಮದುವೆಯ ನಂತರ ಮಂಡ್ಯದಲ್ಲಿ ಅಭಿಮಾನಿಗಳಿಗಾಗಿ ಸುಮಲತಾ ಆರತಾಕ್ಷತೆಯನ್ನು ಕೂಡ ಏರ್ಪಡಿಸಿದ್ದಾರೆ. ಅಂಬರೀಶ್ ಮಗ ಅಭಿಷೇಕ್ ಹಾಗೂ ಫ್ಯಾಶನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ರವರ ಮಗಳು ಅವಿವ ಬಿದ್ದಪ್ಪ ಇವರಿಬ್ಬರ ನಡುವೆ ಹಲವು ವರ್ಷಗಳಿಂದ ಪರಿಚಯವಿತ್ತು ಇದೀಗ ಪರಿಚಯ ಪ್ರೀತಿಯಾಗಿ ಇವರಿಬ್ಬರು ಕುಟುಂಬದ ಒಪ್ಪಿಗೆಯನ್ನು ಪಡೆದುಕೊಂಡು ಇಬ್ಬರು ಮದುವೆಯಾಗುತ್ತಿದ್ದಾರೆ. ಅಭಿಷೇಕ ಅಂಬರೀಶ್ ತಂದೆ ಇಲ್ಲದೆ ಹೇಗೆ ಮದುವೆ ಆಗುವುದು ಎಂದು ಯೋಚಿಸುತ್ತಿದ್ದಾರೆ.ಅದಕ್ಕಾಗಿ ತಂದೆಯ ದೊಡ್ಡ ಪ್ರತಿಮೆ ಮಾಡಿ ಮಂಟಪದಲ್ಲಿ ಇರಿಸಲಿದ್ದಾರೆ. ಮದುವೆ ದಿನ ತಂದೆ ಇಲ್ಲ ಎನ್ನುವ ಕೊರಗು ಇರಬಾರದೆಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಭಿಷೇಕ್ ತಿಳಿಸಿದ್ದಾರೆ.