ಮೆಹಂದಿ ಶಾಸ್ತ್ರದಲ್ಲಿ ಅಭಿ ಹೆಂಡ್ತಿ ಫ್ರೆಂಡ್ಸ್ ಭರ್ಜರಿ ಪಾರ್ಟಿ

ಅಭಿಷೇಕ್ ಅಂಬರೀಶ್ (abhishek Ambarish marriage)ಹಾಗೂ ಅವಿವಾ ಬಿದ್ಡಪ್ಪ (Aviva bidhappa)ರವರ ಮದುವೆ ಕಾರ್ಯಗಳು ಅದ್ದೂರಿಯಾಗಿ ಜರುಗುತ್ತಿವೆ ಅಭಿಷೇಕ್ ಅಂಬರೀಶ್ ರವರ ತಾಯಿ ತಮ್ಮ ಮಗನ ಅದ್ದೂರಿ ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದರು ಇದೀಗ ಆ ಕನಸು ನನಸಾಗುತ್ತಿದೆ. ಸುಮಲತಾ ತಮ್ಮ ಮಗನ (sumalatha son Abhishek Ambarish marriage)ಮದುವೆಯ ಬಗ್ಗೆ ಮಾತನಾಡಿ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ನಾನು ಕೂಡ ಕಳೆದ ಎರಡು ವಾರದಿಂದ ಮದುವೆಯಲ್ಲಿ ಬಿಜಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

 

 

ನೆನ್ನೆ ಅಷ್ಟೇ ಅಭಿಷೇಕ್ ಅಂಬರೀಶ್ ಅವಿವಾ ಮೆಹಂದಿ(Abhishek Aviva mehandi shastra) ಶಾಸ್ತ್ರ ಕೂಡ ಮುಗಿದಿದೆ ಮಧು ಮಕ್ಕಳು ಮೆಹಂದಿ ಶಾಸ್ತ್ರವನ್ನು ತುಂಬಾ ಎಂಜಾಯ್ ಮಾಡಿದ್ದಾರೆ. ಅಭಿಷೇಕ್ ಸ್ವತಹ ತಮ್ಮ ಭಾವಿ ಪತ್ನಿ ಅವಿವಾಗೆ ಮೆಹಂದಿಯನ್ನು ಹಾಕಿದ್ದಾರೆ. ಇದರಿಂದ ಅವಿವ ಕೂಡ ಖುಷಿಯಾಗಿದ್ದಾರೆ. ತಮ್ಮ ಮೆಹಂದಿ ಶಾಸ್ತ್ರಕ್ಕೆ ಇಬ್ಬರು ಮ್ಯಾಚಿಂಗ್ ಬಟ್ಟೆಯನ್ನು ಧರಿಸಿದ್ದಾರೆ.

 

 

ಅಭಿಷೇಕ್ ಹಾಗೂ ಅವಿವಾ ಎಂಗೇಜ್ಮೆಂಟ್(Abhishek Aviva engagement) ನಂತರ ಅವಿವಾ ಬಿದ್ದಪ್ಪ ರವರ ಬಗ್ಗೆ ಸಾಕಷ್ಟು ವದಂತಿಗಳು ಕೇಳಿ ಬರುತ್ತಿದ್ದರು ಎಲ್ಲಾ ತಲೆ ಕೆಡಿಸಿಕೊಳ್ಳದೆ ಅಭಿಷೇಕ್ ಅವಿವಾ ಅದರ ಬಗ್ಗೆ ಯಾವುದೇ ಮಾತುಗಳನ್ನು ಆಡದೆ ಕ್ಲಾರಿಟಿ ನೀಡದೆ ಇಬ್ಬರು ಒಪ್ಪಿಗೆಯ ಮೇರೆಗೆ ಪ್ರೀತಿಸಿ ಮದುವೆಯಾಗುತ್ತಿದ್ದಾರೆ.

 

 

ಅಭಿಷೇಕ್ ಅವಿವ ಬಿದ್ದಪ್ಪ ರವರ ಮದುವೆ ಶಾಸ್ತ್ರಗಳು ಶುರುವಾಗಿದೆ. ನೆನ್ನೆ ಮೆಹಂದಿ ಶಾಸ್ತ್ರ ಮುಗಿದಿದ್ದು ಇಂದು ಅರಿಶಿಣ ಶಾಸ್ತ್ರ (abhishek Ambarish arishina Shastra)ಶುರುವಾಗಿದೆ. ಸ್ಯಾಂಡಲ್ ವುಡ್ ನ ಹಲವಾರು ಸೆಲೆಬ್ರಿಟಿಗಳು ಅಭಿಷೇಕ್ ಅಂಬರೀಶ್ ಮದುವೆ ಕಾರ್ಯಕ್ರಮಕ್ಕೆ ಹೋಗಿ ಅಂಬರೀಶ್ ರವರ ಮನೆಯಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ನಟಿ ಮೇಘನಾ ರಾಜ್(Meghana Raj), ಪ್ರಿಯಾಂಕ ಉಪೇಂದ್ರ(Priyanka Upendra), ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್ ಮುಂತಾದವರೆಲ್ಲ ಅಭಿಷೇಕ್ ಅಂಬರೀಶ್ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ.

 

 

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ(abhishekam Ambarish Aviva biddappa) ಮೆಹಂದಿ ಶಾಸ್ತ್ರದಲ್ಲಿ ಅವಿವಾ ಸ್ನೇಹಿತರು(Aviva friends) ಪಾರ್ಟಿ ಮಾಡಿದ್ದಾರೆ. ವಿಡಿಯೋಗಳಲ್ಲಿ ಅವರು ಪಾರ್ಟಿಯಲ್ಲಿ ಡಾನ್ಸ್ ಮಾಡುವ ಡ್ರಿಂಕ್ಸ್ ಮಾಡುತ್ತಿರುವ ಗ್ಲಿಂಪ್ಸ್ ಗಳು ಕಾಣುತ್ತಿವೆ ಕರ್ನಾಟಕದಲ್ಲಿ ಈಗ ಅಂಬರೀಶ್ ಮಗನ(Ambarish son marriage) ಮದುವೆಯ ಸುದ್ದಿ ಬಹುದೊಂದ ಸುದ್ದಿಯಾಗಿದ್ದು ಅವರ ಮನೆಯಲ್ಲಿ ನಡೆಯುವ ಪ್ರತಿಯೊಂದು ವಿಚಾರಗಳ ಫೋಟೋ ಹಾಗು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೆ ಇವೆ

Leave a Comment