ನುಷ್ಯರು ಅತಿ ಹೆಚ್ಚು ಭಯಪಡುವ ಪ್ರಾಣಿಗಳಲ್ಲಿ ಮೊದಲ ಸ್ಥಾನ ಹಾವಿಗಿದೆ. ಹಾವು ಎಂದರೆ ಸಾಕು ಸಾಕಷ್ಟು ಜನ ಮಾರು ದೂರ ಓಡುತ್ತಾರೆ. ಕನಸಿನಲ್ಲಿ ಹಾವು ಕಂಡರೂ ಸಹ ಬೆಚ್ಚಿ ಬೀಳುವ ಜನರು ಇದ್ದಾರೆ. ಹಾವಿನ ಮೇಲೆ ಜನರಿಗೆ ಎಷ್ಟು ಭಯವಿದೆಯೋ ಅಷ್ಟೇ ಭಕ್ತಿ ಕೂಡ ಇದೆ. ನಾಗರಹವನ್ನು ಸಾಮಾನ್ಯವಾಗಿ ಜನರು ದೇವರು ಎಂದೇ ಭಾವಿಸಿ ಪೂಜಿಸುತ್ತಾರೆ. ಪ್ರತಿ ವರ್ಷ ನಾಗರ ಪಂಚಮಿ ಹಬ್ಬದ ದಿನದಂದು ಹುತ್ತಕ್ಕೆ ಹಾಲನ್ನು ಎರೆದು ಪೂಜೆಯನ್ನು ಮಾಡುತ್ತಾರೆ.

 

 

ಹಾವುಗಳಿಗೆ ಪ್ರತಿ ವರ್ಷ ನಾಗರ ಪಂಚಮಿ ಹಬ್ಬದಂದು ಹಾಲನ್ನು ಎರೆಯುವುದು ಪ್ರತಿತಿಯಾಗಿ ಬಂದಿದೆ. ಒಮ್ಮೆ ನಾಗರಪಂಚಮಿಯ ದಿನ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗ್ರಾಮ ಒಂದರಲ್ಲಿ ಸಾಮಾನ್ಯವಾಗಿ ಜನರು ಬಂದು ಹಾಲನ್ನು ಎರೆಯುವ ರೀತಿಯಲ್ಲಿ ಈ ವರ್ಷವೂ ಹಾಲನ್ನು ಹಾಕುತ್ತಿದ್ದರು ಆ ವೇಳೆ ವರ್ಷದ ಹಿಂದಷ್ಟೇ ಮದುವೆಯಾಗಿರುವ ಆರು ತಿಂಗಳ ಗರ್ಭಿಣಿ ಜ್ಯೋತಿ ಎನ್ನುವವರು ಕೂಡ ಹುತ್ತಕ್ಕೆ ಹಾಲನ್ನು ಹಾಕಲು ಬರುತ್ತಾರೆ.

ಜ್ಯೋತಿ ತುಂಬಾ ಧೈರ್ಯವಂತೆಯಾಗಿದ್ದರು ಹಳ್ಳಿಗೆ ಬಂದ ದಿನದಿಂದಲೂ ಜನರು ಈಕೆ ಎಷ್ಟು ಧೈರ್ಯವಂತೆ ಎಂದು ಮಾತನಾಡಿಕೊಳ್ಳುತ್ತಿದ್ದರೂ ಎಷ್ಟೇ ಅಲ್ಲ ನೇ ಜ್ಯೋತಿ ವಿದ್ಯಾವಂತ ಮಹಿಳೆಯಾಗಿದ್ದು ಪ್ರತಿ ವರ್ಷ ನಾಗರ ಪಂಚಮಿ ಹಬ್ಬದ ದಿನದಂದು ಹಾವಿಗೆ ಹಾಲನ್ನು ಹಾಕುವುದು ಮೂಡನಂಬಿಕೆ ಎಂದುಕೊಂಡು ಅದನ್ನು ನಂಬುತ್ತಿರಲಿಲ್ಲ ಹೊಸದಾಗಿ ಮದುವೆಯಾಗಿರುವವರು ನಾಗಪಂಚಮಿ ಹಬ್ಬದ ದಿನ ಹುತ್ತಕ್ಕೆ ಹಾಲು ಹಾಕಿದರೆ ಒಳ್ಳೆಯದು ಮನೆಯ ಹಿರಿಯರು ಬಲವಂತವಾಗಿ ಜ್ಯೋತಿಯನ್ನು ಹುತ್ತಕ್ಕೆ ಹಾಲು ಹಾಕುವಂತೆ ಹೇಳಿ ಕಳುಹಿಸಿದ್ದರು.

 

 

ಹುತ್ತ ಹೊಲದಲ್ಲಿತ್ತು ಜ್ಯೋತಿ ಹುತ್ತಕ್ಕೆ ಹಾಲನ್ನು ಹಾಕುತ್ತಿರುವ ವೇಳೆ ಹುತ್ತದ ಒಳಗಿಂದ ಏಳು ಅಡಿಯ ಸರ್ಪ ನಾಗರ ಹಾವು ಕೋಪದಿಂದ ಎಡೆ ಎತ್ತಿಕೊಂಡು ಮೇಲೆ ಬಂದಿತು ಹಾವನ್ನು ನೋಡಿ ಮಹಿಳೆಯರು ಜೋರಾಗಿ ಕಿರುಚಿದರೂ ಹಾಗೆ ಓಡಲು ಪ್ರಾರಂಭಿಸಿದರು ಜನರನ್ನು ನೋಡಿ ಗಾಬರಿಯಾದ ಹಾವು ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೆ ಹುತ್ತದಿಂದ ಆಚೆ ಬಂದು ಸಿಕ್ಕಸಿಕ್ಕವರ ಕಡೆ ನುಗ್ಗತೊಡಗಿತು

ಕೊನೆಗೆ ನಾಗರಹಾವು ಜ್ಯೋತಿಯ ಕಡೆ ತಿರುಗಿತು ಹಾವು ಜ್ಯೋತಿಯ ಹತ್ತಿರವೇ ಬರತೊಡಗಿತ್ತು ಹಾಗೂ ತನ್ನ ಕಡೆ ಬರುತ್ತಿರುವುದನ್ನು ನೋಡಿದ ಜ್ಯೋತಿ ಏನು ಮಾಡಬೇಕು ಎಂದು ತಿಳಿಯದೆ ಗರ್ಭಿಣಿ ಆಗಿದ್ದರಿಂದ ಓಡಲು ಕೂಡ ಸಾಧ್ಯವಾಗಲಿಲ್ಲ ಜ್ಯೋತಿ ಕಣ್ಣಿಗೆ ಪಕ್ಕದಲ್ಲಿ ಬಿದ್ದಿದ್ದ  ಕಲ್ಲು ಕಾಣಿಸಿತು ಆಗ ಜ್ಯೋತಿ ಕಲ್ಲನ್ನು ನಾಗರ ಹಾವಿನ ಮೇಲೆ ಎಸೆದಳು.

 

 

ಆ ಕಲ್ಲು ಹಾವಿನ ತಲೆಯ ಮೇಲೆ ಬಿದ್ದು ಹಾವಿನ ತಲೇ ಚಿದ್ರವಾಯಿತು ಹಾವು ಕೆಲವೇ ಕ್ಷಣಗಳಲ್ಲಿ ಸತ್ತು ಹೋಯಿತು ನಾಗರ ಪಂಚಮಿ ದಿನ ಹಾಲನ್ನು ಹಾಕಲು ಬಂದು ಜ್ಯೋತಿ ಹಾವನ್ನೇ ಸಾಯಿಸಿಬಿಟ್ಟಿದಳು ಜ್ಯೋತಿಗೆ ಹಾವನ್ನು ಸಾಯಿಸುವ ಉದ್ದೇಶ ಇರಲಿಲ್ಲ ಆದರೂ ಕೂಡ ಆ ಘಟನೆ ನಡೆಯಿತು ನಂತರ ಊರಿನವರೆಲ್ಲ ಬಂದು ಜ್ಯೋತಿ ತಂದಿದ್ದ ಹಾಲನ್ನು ಹಾವಿನ ಮೇಲೆ ಹಾಕಿ ನಂತರ ಎಲ್ಲರೂ ತಮ್ಮ ಮನೆಗೆ ವಾಪಸ್ ಹೋದರು

ಜ್ಯೋತಿಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿತ್ತು ಕನಸಿನಲ್ಲಿ ಪ್ರತಿದಿನ ಸತ್ತ ನಾಗರಹಾವು ಬರುತ್ತಿತ್ತು ಹಾವು ಪಕ್ಕದಲ್ಲಿ ಬಂದು ಮಲಗಿದ ಹಾಗೆ ಜ್ಯೋತಿಗೆ ಅನುಭವವಾಗುತ್ತಿತ್ತು ಹೊಟ್ಟೆಯಲ್ಲಿ ಹಾವು ಓಡಾಡಿದ ಹಾಗೆ ಜೊತೆಗೆ ಆಗುತ್ತಿತ್ತು ಮನೆಯವರ ಬಳಿ ತನಗಾಗುತ್ತಿದ್ದ ವಿಚಿತ್ರ ಘಟನೆಗಳ ಬಗ್ಗೆ ಹೇಳಿಕೊಂಡಳು ಮನೆಯವರು ಈ ವಿಚಾರದ ಬಗ್ಗೆ ಗಮನ ಹರಿಸಲಿಲ್ಲ.

 

 

ಡೆಲಿವರಿ ಸಮಯ ಕೂಡ ಬಂದು ಬಿಟ್ಟಿತು ಡಾಕ್ಟರ್ ನೀಡಿದ್ದ ಡೇಟ್ ಗಿಂತ ಮೊದಲೇ ಜೊತಿಗೆ ಹೊಟ್ಟೆ ನೋವು ಶುರು ಆಯ್ತು ಆ ಊರಿನಿಂದ 20 ಕಿಲೋಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವೇಳೆ ದಾರಿಯಲ್ಲಿ ನೋವು ಹೆಚ್ಚಾಯಿತು ನಂತರ ಆಕೆಗೆ ಹೊಲದಲ್ಲೇ ಹೆರಿಗೆ ಮಾಡಿಸಿದರು ಹೊಟ್ಟೆಯಿಂದ ಹೊರ ಬಂದ ಮಗುವಿನ ಮುಖವನ್ನು ನೋಡಿ ಅಲ್ಲಿದ್ದವರ ಮನಸ್ಸೆಲ್ಲಾ ಚಿದ್ರವಾಗಿತ್ತು

ಆ ಮಗು ಹಾವಿನ ಆಕಾರದಲ್ಲಿ ಇತ್ತು ಮಗುವಿನ ಚರ್ಮ ಹಾವಿನ ಚರ್ಮದಂತೆ ಇತ್ತು ಪೂರ್ತಿ ದೇಹವೇ ಹಾವಿನ ಸ್ವರೂಪದಲ್ಲಿತ್ತು ಮಗುವಿನ ತಲೆಯಿಂದ ರಕ್ತ ಸೋರುತ್ತಿತ್ತು ಈ ಮಗುವನ್ನು ನೋಡಿದ ನಂತರ ಜ್ಯೋತಿ ಕೆಲವು ತಿಂಗಳ ಹಿಂದೆ ಹಾವನ್ನು ಸಾಯಿಸಿರುವ ಘಟನೆ ನೆನಪಾಯಿತು ಹೆರಿಗೆ ಕೂಡ ಹಾವು ಸತ್ತಿರುವ ಹೊಲದಲ್ಲಿ ನಡೆದಿತ್ತು ನಾಗರ ಪಂಚಮಿ ದಿನ ಜ್ಯೋತಿ ಮಾಡಿದ ಪಾಪದಿಂದ ಈ ರೀತಿ ಉಂಟಾಗಿದೆ ಎಂಬುದು ಜನರಿಗೆ ತಿಳಿಯಿತು.

 

 

ಹಾವಿನ ರೂಪದಲ್ಲಿ ಹುಟ್ಟಿರುವ ಮಗುವನ್ನು ನೋಡಲು ಅಕ್ಕಪಕ್ಕದ ಹಳ್ಳಿಯವರು ಗುಂಪು ಗುಂಪಾಗಿ ಬಂದರು ಈ ಮಗು ಹುಟ್ಟಿದ ಕೆಲವೇ ಗಂಟೆಯಲ್ಲಿ ಸತ್ತುಹೋಗಿತ್ತು ಮಗುವನ್ನು ಹಾವು ಸತ್ತಿರುವ ಜಾಗದಲ್ಲಿ ಸಮಾಧಿ ಮಾಡಿದರು ಹುತ್ತದ ಪಕ್ಕ ಜ್ಯೋತಿ ಕುಟುಂಬದವರು ಲಿಂಗ ಪ್ರತಿಷ್ಠಾಪನೆಯನ್ನು ಮಾಡಿ ನಾಗರ ದೇವಸ್ಥಾನವು ಕಟ್ಟಿಸಿದರು ಒಂದು ವರ್ಷಗಳ ಕಾಲ ಆ ದೇವಸ್ಥಾನಕ್ಕೆ ಜ್ಯೋತಿ ಕೈಯಿಂದಲೇ ಪೂಜೆ ಮಾಡಿಸಿದರು ಜ್ಯೋತಿ ಕೂಡ ಪ್ರತಿದಿನ ತಂದು ತಪ್ಪಾಗಿದೆ ತನ್ನನ್ನು ಕ್ಷಮಿಸುವಂತೆ ನಾಗ ದೇವತೆಯನ್ನು ಬೇಡಿಕೊಂಡಳು.

 

 

ತನ್ನ ಮನೆಯವರೆಲ್ಲ ಹೆಸರಿನ ಮುಂದೆ ನಾಗ ಎನ್ನುವ ಹೆಸರು ಸೇರಿಸಿಕೊಂಡರು ಜ್ಯೋತಿ ನಾಗ ಜ್ಯೋತಿಯಾದಳು ಹಾಗೆ ಕಿರಣ್ ನಾಗ ಕಿರಣ್ ಆದ ಹೀಗೆ ಎರಡು ವರ್ಷ ಕಳೆಯಿತು ಜ್ಯೋತಿ ಪುನಹ ಎರಡನೇ ಬಾರಿಗೆ ಗರ್ಭಿಣಿಯಾದಳು ಜ್ಯೋತಿಗೆ ಈಗ ಎಂತಹ ಮಗು ಜನಿಸುತ್ತದೆ ಎಂದು ಜನರು ಹಾಗು ಕುಟುಂಬದವರು ಯೋಚಿಸುತ್ತಿದ್ದರು ಆದರೆ ಜ್ಯೋತಿಗೆ ಈ ಬಾರಿ ಮುದ್ದಾದ ಅವಳಿ ಜವಳಿ ಗಂಡು ಮಕ್ಕಳು ಜನಿಸಿದರು ಮೊದಲನೆಯ ಬಾರಿ ಜನಿಸಿದ ನಾಗರ ಹಾವಿನ ರೂಪದಲ್ಲಿ ಸುತ್ತಿರುವ ಮಗು ಇದೀಗ ಎರಡು ಮಕ್ಕಳಾಗಿ ಜನಿಸಿದೆ ಎಂದು ಊರಿನವರು ಖುಷಿಪಟ್ಟರು

Leave a comment

Your email address will not be published. Required fields are marked *