ಮ್ಮ ಬಳಿ ಎಲ್ಲವೂ ಇದ್ದರೂ ಕೂಡ ಅದಿಲ್ಲ ಇದಿಲ್ಲ ಎಂದು ಹೇಳುತ್ತಾ ಸಾಧನೆಯ ಕಡೆಯಿಂದ ಮಾಡುವ ಜನರೇ ಇಂದಿನ ಕಾಲದಲ್ಲಿ ಹೆಚ್ಚಾಗಿದ್ದಾರೆ. ಪೋಷಕರು ಕಷ್ಟಪಟ್ಟು ಹಣವನ್ನು ಕೂಡಿಟ್ಟು ಮಕ್ಕಳನ್ನು ಓದಿಸಬೇಕು ಎಂದು ಹೊರಟರೆ, ಅವರಿಗೆ ಮೋಸ ಮಾಡಿ ಜಾಲಿಯಾಗಿ ಓಡಾಡುತ್ತಾ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಯುವ ಜನತೆಯ ನಡುವೆ ಮುರುಕಲು ಮನೆಯಲ್ಲಿ ಹುಟ್ಟಿ ಬೆಳೆದು ಬಡತನವನ್ನು ಮೆಟ್ಟಿ ನಿಂತು ಈ ಹುಡುಗಿ ಐಎಎಸ್ ಆಗಿದ್ದಾಳೆ. ಯಾವುದಾದರೂ ಸಾಧನೆ ಮಾಡಬೇಕಾದರೆ ಹಣ ಬೇಕು, ಬೆಂಬಲ ಬೇಕು ಎಂದು ಹೇಳುವವರ ನಡುವೆ ರಾತ್ರಿ ಹಗಲು ಎಂದದೆ ನೂರು ಕಾಲ ಮನೆಯಲ್ಲಿ ಓದಿ ಯುಪಿಎಸ್ಸಿ ಪಾಸ್ ಮಾಡಿದ ಶ್ರೀ ಧನ್ಯ ಸುರೇಶ್ ಎನ್ನುವ ಚಲಗಾರ್ತಿಯ ಕಥೆ ಎಲ್ಲರಿಗೂ ಕೂಡ ಪ್ರೇರಣೆಯಾಗುವಂತಿದೆ.

 

 

ಕೇರಳದಲ್ಲಿ ಒಂದು ಮುರುಕಲ್ಲು ಮನೆಯಲ್ಲಿ ಹುಟ್ಟಿ ಬೆಳೆದು ಇಂದು ಇಡೀ ದೇಶವೇ ತನ್ನತ್ತ ತಿರುಗುವಂತೆ ಶ್ರೀ ಧನ್ಯ ಮಾಡಿದ್ದಾರೆ. ತನ್ನ 26ನೇ ವಯಸ್ಸಿನಲ್ಲಿ ಯುಪಿಎಸ್ಸಿ ಪರೀಕ್ಷೆ ಮಾಡಿ ಕೇರಳದ ಬುಡಕಟ್ಟು ಜನಾಂಗದ ಮಹಿಳೆ ಶ್ರೀಧನ್ಯ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. ಯುವ ಜನತೆಯಲ್ಲಿ ಸಾಕಷ್ಟು ಕನಸಿರುತ್ತದೆ ಅದನ್ನು ನನಗೆ ಚಲವು ಕೂಡ ಇರುತ್ತದೆ. ಆದರೆ ಗುರಿಯತ್ತ ಪಯಣ ಮಾಡಿ ಅದನ್ನು ಸಾಧಿಸುವವರ ಸಂಖ್ಯೆ ವಿರಳವಾಗಿದೆ. ಅಂತಹವರ ನಡುವೆ ಕೇರಳದ ಬುಡಕಟ್ಟಿನ ಹುಡುಗಿ ಶ್ರೀ ಧನ್ಯ ಯುಪಿಎಸ್ಸಿ ಪಾಸ್ ಮಾಡಿ ಸಾಧನೆಯನ್ನು ಮಾಡಿದ್ದಾರೆ.

 

 

ಒಮ್ಮೆ ಇವರ ಬುಡಕಟ್ಟಿಗೆ ಶ್ರೀರಾಮ್ ಸಂಭಾಶಿವ ರಾವ್ ಎನ್ನುವವರು ಬುಡಕಟ್ಟು ಜನಾಂಗದ ಅಭಿವೃದ್ಧಿಯ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿದ್ದರು ಒಮ್ಮೆ ಅವರಿಗಾಗಿ ಬುಡಕಟ್ಟಿನ ಜನಾಂಗದವರೆಲ್ಲರೂ ಕಾಯುತ್ತಿರುವ ಸಮಯದಲ್ಲಿ ಶ್ರೀ ಧನ್ಯ ಮೊದಲ ಬಾರಿಗೆ ಶ್ರೀರಾಮ್ ರವರನ್ನು ನೋಡಿದರು ಶ್ರೀರಾಮ್ ಕೂಡ ಒಬ್ಬ ಜಿಲ್ಲಾಧಿಕಾರಿಯಾಗಿದ್ದು ತಾನು ಕೂಡ ಜಿಲ್ಲಾಧಿಕಾರಿ ಆಗಬೇಕು ಎಂದು ಶ್ರೀ ಧನ್ಯ ಅಂದು ನಿರ್ಧಾರವನ್ನು ತೆಗೆದುಕೊಂಡು ಕಷ್ಟಪಟ್ಟು ಓದಿದ್ದಾರೆ.

 

 

ಕಷ್ಟಪಟ್ಟು ಓದಬೇಕು ಎಂದು ನಿರ್ಧರಿಸಿದ ಶ್ರೀ ಧನಿಯಾ ರವರಿಗೆ ಹಲವಾರು ಎಡರು ತೊಡರುಗಳು ಬಂದವು ಸಿವಿಲ್ ಸರ್ವಿಸ್ ಪರೀಕ್ಷೆಗಳು ಎಂದ ತಕ್ಷಣ ಸಾಮಾನ್ಯವಾಗಿ ಆಸ್ಪಿರೆಂಟ್ ಗಳು ಕೋಚಿಂಗ್ ಪಡೆಯಬೇಕು ಕೋಚಿಂಗ್ ಪಡೆಯಲು ದೇಹದ ಹೋಗಬೇಕು ಇಂಗ್ಲಿಷ್ ಭಾಷೆ ಕಲಿಯಬೇಕು ಎಂಬಲ್ಲ ಯೋಚನೆಗಳು ಬರುತ್ತವೆ. ಶ್ರೀ ಧನ್ಯ ರವರು ಕುಡಿಚಿ ಎನ್ನುವ ಹಿಂದುಳಿದ ಬುಡಕಟ್ಟು ಜನಾಂಗದವರು ಇವರ ತಂದೆ ತಾಯಿ ಸರ್ಕಾರದ ಅಡಿಯಲ್ಲಿ ಬರುವ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸವನ್ನು ಮಾಡುತ್ತಾ ಜೀವನವನ್ನು ನಡೆಸುತ್ತಿದ್ದರು.

 

 

ಇಷ್ಟು ಬಡತನವಿದ್ದರೂ ಕೂಡ ಶ್ರೀಧರ್ ಅವರ ಪೋಷಕರು ದುಡ್ಡನ್ನು ಸೇರಿಸಿ ತಮ್ಮ ಮೂವರು ಮಕ್ಕಳಿಗೂ ಸಾಕಷ್ಟು ಶಿಕ್ಷಣವನ್ನು ಕೊಡಿಸಿದ್ದರು ಶ್ರೀ ಧನ್ಯ ರವರ ಹಳ್ಳಿಗೆ ರಸ್ತೆಯು ಕೂಡ ಇರಲಿಲ್ಲ ಇವರು ರಸ್ತೆಗೆ ಹೋಗಬೇಕು ಎಂದರೆ ಸಾಕಷ್ಟು ಕಿಲೊಮಿಟರ್ ನಡೆದು ಹೋಗಬೇಕಿತ್ತು ಇವರ ಊರಿನಲ್ಲಿ ಶಾಲೆ ಕೂಡ ಇರಲಿಲ್ಲ ಇವರ ಬುಡಕಟ್ಟಿದ ಮನೆಯಿಂದ ದೂರದ ಊರಿಗೆ ಹೋಗಿ ಮಲಯಾಳಂ ಮೀಡಿಯಂನಲ್ಲಿ ಪ್ರಾಥಮಿಕ ಮತ್ತು ಹೈ ಸ್ಕೂಲ್ ವಿದ್ಯಾಭ್ಯಾಸ ಮುಗಿಸಿದರು.

 

 

ತದನಂತರ ಸೇಮ್ ಟು ಜೋಸೆಫ್ ಎನ್ನುವ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರದಲ್ಲಿ ಶ್ರೀ ಧನಿಯಾ ಪಡೆದುಕೊಂಡರು ಶ್ರೀ ಧನ್ಯ ರವರು ತಮ್ಮ ಡಿಗ್ರಿ ಮುಗಿಸಿದ ನಂತರ ತಮ್ಮ ಜೀವನಕ್ಕಾಗಿ ಯಾವುದಾದರೂ ಒಂದು ಇಲಾಖೆಗೆ ಸೇರಬೇಕು ಎಂದು ಮೊದಲು ಬುಡಕಟ್ಟು ಸಮುದಾಯ ಇಲಾಖೆ ನೀವು ಗುಮಾಸ್ತೆಯಾಗಿ ಕೆಲಸ ಮಾಡಿದರು ಆ ಸಮಯದಲ್ಲಿ ಶ್ರೀ ಧನಿಯಾ ಮೊದಲ ಬಾರಿಗೆ ಜಿಲ್ಲಾಧಿಕಾರಿ ಶಿವರಾಮ್ ಸಾಂಬಾರ್ ಶಿವರವರನ್ನು ನೋಡಿದರು.

 

 

ಇವರು ತಮಗೆ ಮುಗಿಸಿ ಗುಮಾಸ್ತಾಗಿದ್ದು ಆಗ ತಮ್ಮ ಜೀವನದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯಬೇಕು ಎಂದು ದೃಢ ನಿರ್ಧಾರವನ್ನು ಶ್ರೀ ಧನ್ಯ ಮಾಡಿದರು ಅಂದೇ ತಮ್ಮ ಗುಮಾಸ್ತೇ ಕೆಲಸವನ್ನು ಬಿಟ್ಟು ಹಗಲು ರಾತ್ರಿ ಕಷ್ಟಪಟ್ಟು ಓದಿದರು ಮೊದಲ ಎರಡು ಅಟ್ಟೆಂಪ್ಟ್ಗಳಲ್ಲಿ ಪಾಸ್ ಆಗಲಿಲ್ಲ ತದನಂತರ ಶ್ರೀಧನ್ಯ ಓದಿ 2018ರಲ್ಲಿ 410ನೇ ರ್ಯಾಂಕ್ ಪಡೆದು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದರು ತದನಂತರ ಶ್ರೀ ಧನ್ಯ ರವರು ಮೂರನೇ ಪ್ರಯತ್ನದಲ್ಲಿ ಪಾಸ್ ಆಗಿದ್ದರು ಇಂಟರ್ವ್ಯೂಗಾಗಿ ದೆಹಲಿಗೆ ಹೋಗಬೇಕಾಗಿದ್ದು ಕೈಯಲ್ಲಿ ಹಣವಿರಲಿಲ್ಲ ಸ್ನೇಹಿತರು ಊರಿನವರ ನೆರವಿನಿಂದ 40,000 ಹಣವನ್ನು ಕಲೆಕ್ಟ್ ಮಾಡಿ ಶ್ರೀಧನ್ಯ ದೆಹಲಿಗೆ ಹೊರಟರು ಇಂಟರ್ವ್ಯೂ ನಲ್ಲಿ ಕೂಡ ಪಾಸಾಗಿ ಶ್ರೀ ಧನ್ಯ ತಮ್ಮದೇ ಕೇರಳದ ಕೋಯಿಕೊಡ್ ನಲ್ಲಿ ಕಲೆಕ್ಟರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

Leave a comment

Your email address will not be published. Required fields are marked *