ತಾನು 12ನೇ ವಯಸ್ಸಿನಲ್ಲಿ ಇದ್ದಾಗ ಕುಂದಾಪುರದಿಂದ ಒಬ್ಬ ಹುಡುಗ ಬಂದು ಹೋಟೆಲ್ ಮಾಣಿಯಾಗಿ ಕೆಲಸ ಮಾಡುತ್ತಿದ್ದ ಆದರೆ ಇಂದು ಆತ ಮೂರು ಕೋಟಿಯ ಒಡೆಯನಾಗಿದ್ದಾನೆ. ಭಾಸ್ಕರ್ ಕೆ ಆರ್ (Bhaskar KR)ಎನ್ನುವ ಈತ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೆಸರನ್ನು ಪಡೆದಿರುವ ‘ಭಾಸ್ಕರ್ ಪೂರನ್ ಪೋಳಿ ಗರ್'(Bhaskar puranpoli ghar) ಸಂಸ್ಥಾಪಕರು ಇವರು ಭಾರತದತ್ಯಂತ ತಮ್ಮ ಬ್ರಾಂಡ್(brand) ಅನ್ನೋ ವಿಸ್ತರಿಸಬೇಕು ಎಂದು ಶಾರ್ಕ್ ಬ್ಯಾಂಕ್ ಶೋ(Shark Bank show) ಬಗ್ಗೆ ಯೋಜನೆಯ ಹಾಕಿಕೊಂಡಿದ್ದಾರೆ. ಮೂರು ಕೋಟಿಗೂ ಅಧಿಕ ಆದಾಯವನ್ನು ಗಳಿಸುತ್ತಿರುವ ಈ ಕಂಪನಿಯ ಹಿಂದಿರುವ ಯಶಸ್ಸಿನ ಗುಟ್ಟನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಭಾಸ್ಕರ್ ತಮ್ಮ ಕುಂದಾಪುರವನ್ನು ತೊರೆದು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಬೆಂಗಳೂರಿನ ಕಡೆಗೆ ಹೊರಟರು ತಮ್ಮ 12ನೇ ವಯಸ್ಸಿನಲ್ಲೇ ಹೋಟೆಲ್ನಲ್ಲಿ(job at hotel) ಮಾನಿಯಾಗಿ ಕೆಲಸ ಮಾಡುತ್ತಿದ್ದರು ಹೋಟೆಲ್ ನಲ್ಲಿ ಊಟವನ್ನು ಸರೂ ಮಾಡುವುದು ಪಾತ್ರೆ ತೊಳೆಯುವುದು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು ತದನಂತರ ಭಾಸ್ಕರ್ ಸಿನಿಮಾರಂಗದಲ್ಲಿ ಡ್ಯಾನ್ಸರ್(dancer) ಆಗಿ ಹಾಗೂ ನೃತ್ಯ ನಿರ್ದೇಶಕನಾಗಿ ಕೂಡ ಕೆಲಸ ಮಾಡಿದರು.
ತದನಂತರ ಹಲವು ವರ್ಷಗಳ ಕಾಲ ಪಾನ್ ಶಾಪ್(Pan shop) ಇಟ್ಟುಕೊಂಡಿದ್ದರು ನಂತರ ಬಜ್ಜಿ ಬೋಂಡಾ ಅಂಗಡಿ ಹೋಳಿಗೆ ಮಾರಾಟ, ರಸ್ತೆಯ ಪಕ್ಕದಲ್ಲಿ ಚಿಕ್ಕ ಗುಡಿಸಲಿನಲ್ಲಿ ಹೋಳಿಗೆ ವ್ಯಾಪಾರವನ್ನು(small scale business) ಶುರು ಮಾಡಿದರು ಹೋಳಿಗೆ ವ್ಯಾಪಾರವನ್ನು ಶುರು ಮಾಡಿದಾಗ ಭಾಸ್ಕರ್ ರವರಿಗೆ 23 ವರ್ಷ ಇವರ ಹೋಳಿಗೆಗಳು ಜನರಿಗೆ ಇಷ್ಟವಾದವು ತದನಂತರ ಇವರು ಒಂದು ಅಂಗಡಿಯನ್ನು ಶುರು ಮಾಡಿ ಹೋಳಿಗೆ ಮಾರಾಟವನ್ನು ನಡೆಸುತ್ತಿದ್ದರು.
ಸಣ್ಣ ಸಣ್ಣ ಪ್ಯಾಕೆಟ್ ಗಳಲ್ಲಿ ಹೋಳಿಗೆಗಳನ್ನು(sweet pan cake) ತುಂಬಿಸಿಕೊಂಡು ಅಕ್ಕ ಪಕ್ಕದ ಸಣ್ಣ ಸಣ್ಣ ಹಳ್ಳಿಗಳಿಗೆ ಸೈಕಲ್ ನಲ್ಲಿ ಹೋಳಿಗೆಯನ್ನು ಮಾರಾಟ ಮಾಡಲು ಶುರು ಮಾಡಿದರು ನಂತರ “ಭಾಸ್ಕರ್ ಮನೆ ಹೋಳಿಗೆ” (Bhaskar Mane Holige)ಕೂಡ ಹುಟ್ಟಿಕೊಂಡಿತು ನಂತರ ಇದು ಕರ್ನಾಟಕದಲ್ಲಿ ವಿಸ್ತಾರವಾಯಿತು ಭಾಸ್ಕರ್ ಫ್ರಾಂಚೈಸಿ (franchise)ಅಡಿಯಲ್ಲಿ ಕರ್ನಾಟಕದಲ್ಲಿ 17 ಅಂಗಡಿಗಳು ಓಪನ್ ಆದವು
18 ಕೋಟಿ ಹಣದ ವಹಿವಾಟಿನ ಜೊತೆ ಮೂರುವರೆ ಕೋಟಿ ಹಣವನ್ನು ಭಾಸ್ಕರ್ ಹೋಳಿಗೆ ಮನೆಯಿಂದ ಗಳಿಸುತ್ತಿದ್ದಾರೆ. ಮಹಾರಾಷ್ಟ್ರ ಮುಂಬೈ ಪುಣೆ ಕಲ್ಯಾಣ್ ಎಲ್ಲಾ ಕಡೆ ‘ಭಾಸ್ಕರ್ ಪೂರನ್ ಪೋಳಿ ಗರ್'(Bhaskar puranpoli ghar) ನನ್ನ ವಹಿವಾಟ ಮುಂದುವರೆಸುತ್ತಿದೆ. ತನ್ನ ಸ್ನೇಹಿತರಾದ ವಿಟ್ಟಲ್ ಶೆಟ್ಟಿ ಹಾಗೂ ಸೌರಬ್ ಚೌದರಿ ಜೊತೆ ಶಾರ್ಕ್ ಟ್ಯಾಂಕ್(Shark tank) ಮೆಟ್ಟಿಲೇರಿರುವ ಭಾಸ್ಕರ್ ಭಾರತದತ್ಯಂತ ತನ್ನ ಹೋಳಿಗೆ ಮನೆಗಳನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ.
ಜಡ್ಜಸ್ ಗಳು ಕೂಡ ಭಾಸ್ಕರ್ ಸಾಧನೆಗೆ ತಲೆಬಾಗಿದ್ದಾರೆ. ಶಾರ್ಕ್ಗಳಿಂದ ಉದ್ಯಮ(Shark business) ಸಿಗದಿದ್ದರೂ ಹೂಡಿಕೆ ಸಿಗದಿದ್ದರೂ ಪರವಾಗಿಲ್ಲ ಆದರೆ ನಾನು ನನ್ನ ಆತ್ಮವಿಶ್ವಾಸದಿಂದ ಭಾರತದಲ್ಲಿ ನನ್ನ ಹೋಳಿಗೆ ಮನೆಗಳನ್ನು ತೆರೆಯುತ್ತೇನೆ ಎಂದು ಭಾಸ್ಕರ್ ದೃಢ ವಿಶ್ವಾಸವನ್ನು ಹೊಂದಿದ್ದಾರೆ. 12ನೇ ವಯಸ್ಸಿನಲ್ಲೇ ಮನೆ ಬಿಟ್ಟು ಸೈಕಲ್ಲಿನಲ್ಲಿ ಹೋಳಿಗೆ ಮಾರಾಟ ಮಾಡಿ ಕೋಟಿ ಕೋಟಿ ಹಣದ ಉದ್ದಿಮೆಯನ್ನು ಪ್ರಾರಂಭಿಸಿರುವ ಭಾಸ್ಕರ್ ಸಾಧನೆ ದೊಡ್ಡದೆ ಕಷ್ಟಪಟ್ಟರೆ ಯಶಸ್ಸು ಎಲ್ಲಿಗೂ ಸಾಧ್ಯ ಎಂಬುದಕ್ಕೇ ಭಾಸ್ಕರ್ ಹಾಗೂ ಅವರ ಹೋಳಿಗೆ ಮನೆ ಒಂದು ದೊಡ್ಡ ಉದಾಹರಣೆಯಾಗಿದೆ